ಜನರಲ್ಲಿ ಕೊರೊನಾ ಸೋಂಕು ಕುರಿತು ಅರಿವು ಮೂಡಿಸುವಲ್ಲಿ ಮುಂದಾಗಬೇಕು: ತಹಸೀಲ್ದಾರ್ ಗೌಸಿಯಾಬೇಗಂ
ಕಂಪ್ಲಿ 14: ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದವರು ಜನರಲ್ಲಿ ಕೊರೊನಾ ಸೋಂಕು ಕುರಿತು ಅರಿವು ಮೂಡಿಸುವಲ್ಲಿ ಮುಂದಾಗಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು. ತಾಲ...
June 14, 07:00 PM   |   By Admin
ಹೈಮಾಸ್, ಬೀದಿ ದೀಪ ಕಂಬಗಳಿಗೆ ವಿದ್ಯುತ್ ದೀಪ ಶೀಘ್ರದಲ್ಲಿ ಅಳವಡಿಕೆ
ಕಂಪ್ಲಿ 14 ಪಟ್ಟಣದಲ್ಲಿರುವ ನಾಲ್ಕು ಹೈಮಾಸ್ ದೀಪಗಳು ಬೆಳಗುತ್ತಿಲ್ಲ. ಪ್ರತಿಯೊಂದುವಾರ್ಡ್‌ಗಳಲ್ಲೂ ಬೀದಿ ದೀಪಗಳು ಸಮರ​‍್ಕವಾಗಿ ಬೆಳಗುತ್ತಿಲ್ಲ. ಬೀದಿ ದೀಪ ಸೌಲಭ್ಯದೊಡನೆ ಹೈಮಾಸ್ ದ...
June 14, 06:58 PM   |   By Admin
ಶೌಚಾಲಯವನ್ನು ದುರಸ್ತಿಗೊಳಿಸಿ ಕೊಡುವಂತೆ ಶೌಚಾಲಯದ ಮುಂದೆ ನಿಂತು ಒತ್ತಾಯ
ಕಂಪ್ಲಿ 14: ಮಹಿಳೆಯರು ಸಾಮೂಹಿಕ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ ಅದನ್ನು ತೆಗೆಸಿ ಕೊಡಬೇಕೆಂದು ಅನೇಕ ಸಲ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಪತ್ರ ನೀಡಿದರು ಸಹ ಬೀಗ ತೆಗೆಯಲಿಲ್ಲ ಸ್...
June 14, 06:52 PM   |   By Admin
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಕಂಪ್ಲಿ 13: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಯುತ್ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ರವಿವಾರ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಯಿತು. ತಾಲೂಕಿನ ಎಮ್ಮೀಗನೂರು...
June 13, 05:25 PM   |   By Admin
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಿಸಿಯೂಟದ ಪಡಿತರ ವಿತರಣೆ
ಕಂಪ್ಲಿ 13: ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ತಾಯಂದಿರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಅಕ್ಷರಸ್ಥಾರನ್ನಾಗಿ ಮಾಡಿದಾಗ ಮಾತ್ರಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆ...
June 13, 05:23 PM   |   By Admin
ಕುರುಗೋಡಿನ ಅಗ್ನಿಶಾಮಕ ಠಾಣಾಧಿಕಾರಿ ಮತ್ತು ಸಿಬ್ಬಂದಿಗೆ ಸನ್ಮಾನ
ಕಂಪ್ಲಿ 13: ಜೆಸಿಐ ಕಂಪ್ಲಿ ಸೊನಾದ ವತಿಯಿಂದ ಸಲ್ಯೂಟ್ ಟೂ ಸೈಲೆಂಟ್ ವರ್ಕರ್ ರಾಷ್ರೀಯ ಕಾರ್ಯಕ್ರದ ಅಡಿಯಲ್ಲಿ ಕುರುಗೋಡನ ಅಗ್ನಿಶಾಮಕದಳದ ಠಾಣಾಧಿಕಾರಿ ಸೇರಿದಂತೆ 18 ಸಿಬ್ಬಂದಿಯವರಿಗೆ...
June 13, 05:20 PM   |   By Admin
ತೈಲ, ದಿನಸಿ ಬೆಲೆ ಏರಿಕೆ: ಕಾಂಗ್ರೆಸ್ ಪ್ರತಿಭಟನೆ
ಲೋಕದರ್ಶನ ವರದಿಕಂಪ್ಲಿ 12: ಪೆಟ್ರೋಲ್, ಡೀಸೆಲ್ ವಿದ್ಯುತ್ ದಿನಸಿ ಸೇರಿ ದಿನ ಬಳಕೆಯ ಬೆಲೆ ಏರಿಕೆ ವಿರುದ್ಧ ಶಾಸಕರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪಟ್ಟಣದಲ್ಲ...
June 12, 09:25 PM   |   By Admin
ತೈಲ, ದಿನಸಿ ಬೆಲೆ ಏರಿಕೆ: ಕಾಂಗ್ರೆಸ್ ಪ್ರತಿಭಟನೆ
ಕಂಪ್ಲಿ 12: ಪೆಟ್ರೋಲ್, ಡೀಸೆಲ್ ವಿದ್ಯುತ್ ದಿನಸಿ ಸೇರಿ ದಿನ ಬಳಕೆಯ ಬೆಲೆ ಏರಿಕೆ ವಿರುದ್ಧ ಶಾಸಕರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪಟ್ಟಣದಲ್ಲಿ ಪುರಸಭೆ ಎದುರ...
June 12, 06:35 PM   |   By Admin
ಸರಕಾರಿ ಪ್ರೌಢಶಾಲೆ ಮಕ್ಕಳಿಗೆ ಬಿಸಿಯೂಟದ ಪಡಿತರ ಡಿಡಿಪಿಐ ರಾಮಪ್ಪ ವಿತರಣೆ
ಕಂಪ್ಲಿ 11: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶಿಕ್ಷಕರ ಸೂಚನೆಯಂತೆ ಪೋಷಕರು ಕೂಡಾ ಮಕ್ಕಳಲ್ಲಿ ಪರೀಕ್ಷೆ ತಯಾರಿಗೆ ಸ್ಪೂತರ್ಿ ನೀಡಬೇಕು ಎಂದು ಬಳ್ಳಾರಿಯ ಡಿಡಿಪಿಐ ಸಿ.ರಾಮಪ್ಪ ಹೇಳಿದರು. ಇ...
June 11, 06:38 PM   |   By Admin
ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ಕ್ರಮ: ಬಿ.ಎಂ. ಮಧುಕುಮಾರ
ಕಂಪ್ಲಿ 02: ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ದಿಟ್ಟ ಕ್ರಮ ಕೈಗೊಂಡು ಮಾದರಿಯಾಗಿದ್ದಾರೆ ಎಂದು ಸಂಡೂರು ತಾಲೂಕು ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಬ...
June 02, 08:10 PM   |   By Admin

ಇತ್ತೀಚಿನ ಸುದ್ದಿ