ದಾಖಲಾತಿ ಕುಂಟು ನೆಪದಲ್ಲಿ ಶಾಲೆಗಳನ್ನು ಮುಚ್ಚಬೇಡಿ: ಪಿ.ಶಂಭುಲಿಂಗ
ಕಂಪ್ಲಿ 28: ದಾಖಲಾತಿ ಕುಂಠಿತ ನೆಪದಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಮುಚ್ಚಬಾರದು. ಅವುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಬಲಪಡಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಇ...
August 28, 06:35 PM   |   By Admin
ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣ ಪಡೆಯಲು ಮುಂದಾಗಿ: ವಾಮದೇವ ಶಿವಾಚಾರ್ಯರು
ಕಂಪ್ಲಿ 28: ವೃತ್ತಿಪರ ಶಿಕ್ಷಣ ಕೋರ್ಸಗಳನ್ನು ವಿದ್ಯಾಭ್ಯಾಸ ಮಾಡುವುದರಿಂದ ಸುಲಭವಾಗಿ ಉದ್ಯೋಗವನ್ನು ಪಡೆಯವ ಮೂಲಕ ಜೀವನವನ್ನು ವೃದ್ಧಿಸಿಕೊಳ್ಳಬಹುದು ಎಂದು ಎಮ್ಮಿಗನೂರಿನ ಹಂಪಿಸಾವಿರ...
August 28, 06:34 PM   |   By Admin
ಬಸ್ ಡಿಪೋಕ್ಕಾಗಿ 5ಎಕರೆ ಭೂಮಿ ಗುರುತು: ಜೆ.ಎನ್‌.ಗಣೇಶ್
ಕಂಪಿ ್ಲ26: ಮಳೆ ಕಡಿಮೆ ಹಾಗಿದೆ ಕೊನೆಯ ಭಾಗದ ರೈತರಿಗೆ ಕಾಲುವೆ ಮೂಲಕ ನೀರು ಒದಗಿಸುಲಾಗುವುದು ಎಂದು ಜೆ.ಎನ್‌.ಗಣೇಶ್ ಹೇಳಿದರು. ತಾಲೂಕಿನ ಶಂಕರ್‌ಸಿಂಗ್ ಕ್ಯಾಂಪಿನಲ್ಲಿ ಶನಿವಾ...
August 26, 07:33 PM   |   By Admin
ಮಕ್ಕಳ ಆರೋಗ್ಯ ಸಂರಕ್ಷಣೆಗೂ ಪೌಷ್ಠಿಕ ಅಹಾರ ಬಹಳ ಅವಶ್ಯಕ: ಶಾಸಕ ಜೆ.ಎನ್‌.ಗಣೇಶ್
ಕಂಪ್ಲಿ 26: ಮಕ್ಕಳ ಆರೋಗ್ಯ ಸಂರಕ್ಷಣೆಗೂ ಪೌಷ್ಠಿಕ ಅಹಾರ ಬಹಳ ಅವಶ್ಯಕವಾದದ್ದು ಶಾಲೆಗೆ ತಪ್ಪದೇ ಬರಬೇಕು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು ತಾಲೂಕಿನ ದೇವಸಮುದ್ರ ಗ್ರಾಮದ ಸಹಿಪ್ರ...
August 26, 07:32 PM   |   By Admin
ವರ್ಗಗೊಂಡ ಮುಖ್ಯ ಶಿಕ್ಷಕನಿಗೆ ಬೀಳ್ಕೊಡುಗೆ
ಕಂಪ್ಲಿ 26: ತಾಲೂಕಿನ ರೆಗ್ಯುಲೇಟರ್‌ಕ್ಯಾಂಪಿನ ಬಳಿ ಹೊಸೂರು ಜವುಕಿನ ಸಹಿಪ್ರಾ ಶಾಲೆ ಪ್ರಭಾರೆ ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು ಗದಗ ಜಿಲ್ಲೆಯ ಆದರಳ್ಳಿಗೆ ವರ್ಗಗೊಂಡ...
August 26, 07:28 PM   |   By Admin
ಪುರಾಣ ಪ್ರವಚನಗಳು ಬದುಕನ್ನು ಹಸನಗೊಳಿಸುತ್ತವೆ ಕರಿಸಿದ್ಧೇಶ್ವರ ಶಿವಾಚಾರ್ಯರು
ಕಂಪ್ಲಿ21: ಪ್ರತಿಯೊಬ್ಬರು ಪುರಾಣ ಪ್ರವಚನಗಳು ಬದುಕನ್ನು ಹಸನಗೊಳಿಸುತ್ತವೆ ಎಂದು ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದ ಶ್ರೀವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.ಇಲ್ಲಿನ ಸಾಂಗ...
August 21, 09:18 PM   |   By Admin
ಬೆಪ್ಪತಕ್ಕಡಿ ಬೋಳೆ ಶಂಕರ ಹಾಗೂ ಕೃಷ್ಣೆಗೌಡನ ಆನೆ ಎಂಬ ಪಠ್ಯ ನಾಟಕ ಪ್ರದರ್ಶನ
ಕಂಪ್ಲಿ21: ಕಂಪ್ಲಿಯ ವೀರಶೈವ ಭವನದಲ್ಲಿ, ವಿದ್ಯಾಥರ್ಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸೋಮವಾರ ಕೊಪ್ಪಳದ ಕಲ್ಪುರ ಸಾಂಸ್ಕೃತಿಕ ಕಲಾ(ಕಲ್ಲೂರು) ಸಂಘದ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿ...
August 21, 09:12 PM   |   By Admin
ಮೊಹರಂ ಹಿಂದೂ ಮುಸ್ಲಿಂ ಧರ್ಮೀಯರು ಸಾಮರಸ್ಯದಿಂದ ಆಚರಿಸುವ ಹಬ್ಬ: ಮುಜಾವರ್ ಅಬ್ಬಾಸ್ಅಲಿ
ಕಂಪ್ಲಿ21: ಪಟ್ಟಣದಲ್ಲಿ ಮೊಹರಂ 20ನೇ ದಿನದ ಕಾವರ್ಿ ಕಾರ್ಯಕ್ರಮ ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು. ನಡುವಲ ಮಸೀದಿಯಲ್ಲಿ ಮುಜಾವರ್ಗಳಾದ ಮೆಹಬೂಬ್ಸಾಬ್, ಜಾಫರ್ಸಾಬ್, ಯು.ಶಬ್ಬೀರ...
August 21, 09:07 PM   |   By Admin
ನಾಡೋಜ ಬುರ್ರಕಥಾ ದರೋಜಿ ಈರಮ್ಮನವರ ಕಂಚಿನ ಪುತ್ಥಳಿ ನಿರ್ಮಿಸಿ ರಾಜ್ಯಾಧ್ಯಕ್ಷ ಮಾರೆಪ್ಪ ಒತ್ತಾಯ
  ಕಂಪ್ಲಿ12 ಸಮೀಪದ ಹಳೇ ದರೋಜಿಯಲ್ಲಿ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಶನ್, ಬಳ್ಳಾರಿ ಕರ್ನಾಟಕ ಜಾನಪದ ಪರಿಷತ್ಆಶ್ರಯದಲ್ಲಿ, ನಾಡೋಜ ಗೌರವ ಪುರಸ್ಕೃತೆ ದಿವಂಗತ ಬುರ್ರಕಥಾ...
August 13, 02:26 PM   |   By Admin
ಜೆಸಿಐ ಕಂಪ್ಲಿ ಸೋನಾ ಆಯೋಜಿಸಿದ್ದ ರಾಷ್ಟ್ರೀಯ ಪ್ರತಿಭಾ ಅನ್ವೇಷಣಾ ಪರೀಕ್ಷೆ
ಕಂಪ್ಲಿ13: ಪಟ್ಟಣದಲ್ಲಿ ಜೆಸಿಐ ಭಾರತ ಸಹಯೋಗದಲ್ಲಿ ಇಲ್ಲಿನ ಜೆಸಿಐ ಕಂಪ್ಲಿ ಸೋನಾದಿಂದ ನಾನಾ ಶಾಲೆಗಳಲ್ಲಿ ರಾಷ್ಟ್ರೀಯ ಪ್ರತಿಭಾ ಅನ್ವೇಷಣ ಪರೀಕ್ಷೆ (ಎನ್ಎಲ್ಟಿಎಸ್) ಕಾರ್ಯಕ್ರಮ ಜರುಗ...
August 13, 02:22 PM   |   By Admin

ಇತ್ತೀಚಿನ ಸುದ್ದಿ