ರಾಜೀವ್ ಜ್ಯೋತಿ ಸದ್ಭಾವನ ಸಂಕಲ್ಪಕ್ಕೆ ಯಾತ್ರೆಯ ನಾಗರೀಕರು ಕೈಜೋಡಿಸಿ: ರೆಹಮಾನ್
ಕಂಪ್ಲಿ12 ದೇಶದಲ್ಲಿ ಭಯೋತ್ಪಾದನೆಯನ್ನು ಹೊಡೆದೋಡಿಸುವ ಉದೇಶದಿಂದ ಸದ್ಭಾವನ ಸಂಕಲ್ಪಕ್ಕೆ ಯಾತ್ರೆಯ ನಾಗರೀಕರು ಕೈಜೋಡಿಸಬೇಕಿದೆ ಎಂದು ಇಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎನ್....
August 13, 02:19 PM   |   By Admin
ಬುಕ್ಕಸಾಗರ ಗ್ರಾಪಂಗೆ ವಿ.ಕೆ.ಹನುಮಂತಪ್ಪ ಅಧ್ಯಕ್ಷ ರಮಾದೇವಿ ಉಪಾಧ್ಯಕ್ಷೆ
ಕಂಪ್ಲಿ 12: ತಾಲೂಕಿನ ಬುಕ್ಕಸಾಗರ ಗ್ರಾಪಂ.ಅಧ್ಯಕ್ಷ(ಎಸ್ಸಿ), ಉಪಾಧ್ಯಕ್ಷ(ಎಸ್ಟಿ ಮಹಿಳೆ)ಚುನಾವಣೆ ಗುರುವಾರ ಜರುಗಿತು. ಅಧ್ಯಕ್ಷರಾಗಿ ವಿ.ಕೆ.ಹನುಮಂತಪ್ಪ, ಉಪಾಧ್ಯಕ್ಷೆಯಾಗಿ ರಮಾದೇವಿ...
August 12, 04:10 PM   |   By Admin
ವಿಶ್ವ ಅದಿವಾಸಿ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಚ್.ಪಿ.ಶಿಕಾರಿ ರಾಮು
ಕಂಪ್ಲಿ 07: ರಾಜ್ಯದ ಮೂಲ ಆದಿವಾಸಿಗಳ ಸಮಸ್ಯೆಗಳನ್ನು 29ನೇ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಪ್ರಸ್ತಾಪಿಸಿ ರಾಜ್ಯ ಸಕರ್ಾರದ ಗಮನಸೆಳೆಯಲಾಗುವುದು ಎಂದು ಬೆಂಗಳೂರಿನ ಆದಿವಾಸಿ ರಕ್ಷಣಾ...
August 07, 07:37 PM   |   By Admin
ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳಿ
ಕಂಪ್ಲಿ 07: ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಂಡು, ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಗಂಗಾವತಿಯ ಸಾಹಿತ...
August 07, 07:35 PM   |   By Admin
ವರಲಕ್ಷ್ಮಿ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಜಗದೀಶ, ಉಪಾಧ್ಯಕ್ಷರಾಗಿ ಟಿ.ಕೊಟ್ರೇಶ್
  ಕಂಪ್ಲಿ 31: ಸ್ಥಳೀಯ ವರಲಕ್ಷ್ಮಿ ಕ್ರ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಜಗದೀಶ, ಉಪಾಧ್ಯಕ್ಷರಾಗಿ ಟಿ.ಕೊಟ್ರೇಶ್ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.ಇವರನ್ನು ಬಿಟ್ಟ...
July 31, 07:00 PM   |   By Admin
ಲೋಕಕಲ್ಯಾಣಾರ್ಥವಾಗಿ ಗಿರಿಜಾ ಕಲ್ಯಾಣ ಮಹೋತ್ಸವ
ಕಂಪ್ಲಿ 31: ಸ್ಥಳೀಯ ವಾಸವಿ ಕಲ್ಯಾಣಮಂಟಪದಲ್ಲಿ, ವಾಸವಿ ಮಹಿಳಾ ಮಂಡಳಿ ಆಯೋಜಿಸಿದ್ದ ಲಕ್ಷ ಶಂಭುಲಿಂಗ ಮಹಾಯಜ್ಞ, 2ಕೋಟಿ ಪಂಚಾಕ್ಷರಿ ಮಂತ್ರ ಜಪ ಪೂಜಾ ಕಾರ್ಯಕ್ರಮ, ಗಿರಿಜಾ ಕಲ್ಯಾಣ ಮಹ...
July 31, 06:58 PM   |   By Admin
ವಿದ್ಯುತ್ ಗುತ್ತಿಗೆದಾರರ ಬೇಡಿಕೆಗಳನ್ನು ಈಡೇರಿಸಿ
 ಕಂಪ್ಲಿ 31: ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳ ಈಡೇರಿಕೆಗೆ ನೀಡಿದ ಆದೇಶವನ್ನು ಹಿಂಪಡೆದಿದ್ದು ಸರಿಯಲ್ಲ. ವಿದ್ಯುತ್ ಗುತ್ತಿಗೆದಾರರ ಎಲ್ಲಾ ಬೇಡಿಕೆಗಳ...
July 31, 06:54 PM   |   By Admin
ಸುಗ್ಗೇನಹಳ್ಳಿ ಗ್ರಾಪಂ: ಅಧ್ಯಕ್ಷರಾಗಿ ಎ.ಕೆ.ಲೋಕೇಶ್, ಉಪಾಧ್ಯಕ್ಷೆಯಾಗಿ ಎನ್‌.ತಿಮ್ಮಕ್ಕ
ಕಂಪ್ಲಿ29 ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂ ಅಧ್ಯಕ್ಷ(ಎಸ್ಸಿ ಜನರಲ್), ಉಪಾಧ್ಯಕ್ಷ(ಎಸ್ಟಿ ಮಹಿಳೆ)ಸ್ಥಾನಗಳಿಗೆ ಶುಕ್ರವಾರ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎ...
July 29, 05:02 PM   |   By Admin
ದೇವಸಮುದ್ರ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷೆ ಆಯ್ಕೆ
ಕಂಪ್ಲಿ29:  ತಾಲೂಕಿನ ದೇವಸಮುದ್ರ ಗ್ರಾಪಂ ಅಧ್ಯಕ್ಷ(ಪರಿಶಿಷ್ಟ ಪಂಗಡ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ)ಸ್ಥಾನಗಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಯ್ಕರ ಮಾ...
July 29, 04:56 PM   |   By Admin
ಸ್ವಚ್ಛ ಬುಧವಾರ ಕಾರ್ಯಕ್ರಮ
ಕಂಪ್ಲಿ29 : ತಾಲೂಕಿನ ದೇವಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆ ಜಾಯಿಗನೂರುನಲ್ಲಿ ಸ್ವಚ್ಛ ಬುಧವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾ.ಪಂ.ಸಹಾಯಕ ನಿರ್ದೇಶಕ (ಗ್ರಾ.ಉ) ಕೆ...
July 29, 04:47 PM   |   By Admin

ಇತ್ತೀಚಿನ ಸುದ್ದಿ