ಆಹಾರ ಧಾನ್ಯ ಕಿಟ್ ವಿತರಣೆ
ಹಗರಿಬೊಮ್ಮನಹಳ್ಳಿ 21: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ವಾಸವಿ ಜಯಂತಿ ಪ್ರಯುಕ್ತ ಆಶಾ ಕಾರ್ಯಕತರ್ೆರಿಗೆ ಹಾಗೂ ಕಡುಬಡವರಿಗೆ, ಅಂಗವಿಕಲರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.ಪಿ...
May 21, 05:19 PM   |   By Admin
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾನಿಗಳಿಂದ ಸಹಾಯ ಹಸ್ತ
ಶಾಸಕರಿಂದ 20ಜಂಬೂ ಸಿಲಿಂಡರ್,ಆಕ್ಸಿಜನ್ ಕೊಡುಗೆಅಮ್ಮ ಸಂಸ್ಥೆಯಿಂದ ಮಾಸ್ಕ್,ವಿಟಮಿನ್ ಸಿ,ಹ್ಯಾಂಡ್ ಗ್ಲೌಸ್ಹಗರಿಬೊಮ್ಮನಹಳ್ಳಿ21; ಮಾಹಾಮಾರಿ ಕೊರೊನಾ ವೈರಸ್ನ ಎರಡನೇ ಅಲೆಗೆ ಇಡೀ ವಿಶ್...
May 21, 04:48 PM   |   By Admin
100 ಸಿಲಿಂಡರ್ ಆಕ್ಸಿಜನ್ ಫಿಲ್ಲಿಂಗ್‍ಗೆ ಮುಂದಾದ ಬಾದಾಮಿ ಕರಿಬಸವರಾಜ್
ಹಗರಿಬೊಮ್ಮನಹಳ್ಳಿ 19 : ಮಹಾಮಾರಿ ಕರೋನಾ ವೈರಸ್ ಎರಡನೆ ಅಲೆಗೆ ತುತ್ತಾದ ರೋಗಿಗಳಿಗೆ ಅಕ್ಸಿಜನ್ ಹಾಹಾಕಾರದ ಕೂಗಿಗೆ ವಿವಿ ಸಂಘದ ನಿದೇರ್ಶಕ ಬಾದಾಮಿ ಕರಿಬಸವರಾಜ್ ಕೈಜೋಡಿಸಿ 100 ಜಂಬೂ...
May 19, 06:18 PM   |   By Admin
20 ಆಕ್ಸಿಜನ್ ಬೆಡ್‌ಗಳ ಆಸ್ಪತ್ರೆಗೆ ಶಾಸಕ ಭೀಮಾನಾಯ್ಕ್‌ ಚಾಲನೆ
ಹಗರಿಬೊಮ್ಮನಹಳ್ಳಿ 17: ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಗೆ 20 ಆಕ್ಸಿಜನ್ ಬೆಡ್‌ಗಳಿಗೆ ಶಾಸಕ ಎಸ್‌.ಭೀಮಾನಾಯ್ಕ್‌ ಚಾಲನೆ ನೀಡಿ, ಬೆಡ್‌ಗಳಿಗನ್ವಯ 20ಜಂಬೊ ಸಿಲಿಂಡರ್‌ಗಳನ್ನು ಸ್ವಂತ ...
May 17, 08:11 PM   |   By Admin
ಬಿಡಾಡಿ ದನಗಳ ಹಸಿವು ನೀಗಿಸಿದ ಯುವಕರು
ಹಗರಿಬೊಮ್ಮನಹಳ್ಳಿ.ಮೇ.15 : ಕರೋನ ಅಬ್ಬರದ ನಡುವೆ ಪಟ್ಟಣದ ಕೆಲ ಯುವ ಮಿತ್ರರು ಮೂಕ ಜೀವಿಗಳಾದ ಬೀದಿ ನಾಯಿ ಸೇರಿದಂತೆ ಬಿಡಾಡಿ ದನಗಳ ಹಸಿವು ನೀಗಿಸುವ ಕಾರ್ಯಕ್ಕೆ ಪಟ್ಟಣದ ಮಹೇಶ,ಸಮರ್ಥ...
May 15, 06:46 PM   |   By Admin
ಕೊರೊನಾ ಎರಡನೇ ಅಲೆ: ಅಂಚೆ ಕಚೇರಿಗೆ ಸೈನಿಟೈಸರ್ ಸಿಂಪಡಣೆ
ಹಗರಿಬೊಮ್ಮನಹಳ್ಳಿ.ಎ.28 : ಪಟ್ಟಣದ ರಾಮನಗರದ ಪೋಸ್ಟ್‌ ಆಫೀಸ್ ಕೋವಿಡ್ 2ನೇ ಅಲೆಯ ಅಬ್ಬರಕ್ಕೆ ಮುಂಜಾಗ್ರತಾ ಕ್ರಮವಾಗಿ ಪೋಸ್ಟ್‌ ಮಾಸ್ಟರ್ ಕಿರಣ್ ಅವರು ಬುಧವಾರ ಪುರಸಭೆ ಸಿಬ್ಬಂದಿಯಿಂ...
April 28, 07:22 PM   |   By Admin
ಸೊಂಕು ಹೆಚ್ಚಿರುವ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳಿ : ಸಚಿವ ಆನಂದ ಸಿಂಗ್
ಹಗರಿಬೊಮ್ಮನಹಳ್ಳಿ.ಎ.27 : ತಾಲೂಕಿನ ಒಟ್ಟು 301 ಪ್ರಕರಣಗಳಲ್ಲಿ ಗ್ರಾಮೀಣ ಭಾಗ ಅಥವಾ ನಗರ ಪ್ರದೇಶದಲ್ಲಿವೆಯೆ ಎಂಬುದನ್ನು ಖಾತರಿ ಪಡಿಸಿಕೊಂಡು ಅವರ ಆ ಪ್ರದೇಶಗಳನ್ನು ಗಣನೆಗೆ ತೆಗೆದು...
April 27, 08:02 PM   |   By Admin
ಚರಂಡಿ ಸ್ವಚ್ಛಗೊಳಿಸುವಂತೆ ಮನವಿ
ಹಗರಿಬೊಮ್ಮನಹಳ್ಳಿ 25: ತಾಲೂಕಿನ ಉಪನಾಯಕನ ಹಳ್ಳಿಯ ಬೊಮ್ಮ ಸಮುದ್ರ ವಾರ್ಡ್‌ನಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಕರ್ನಾಟಕ ರಕ್ಷಣಾ ಸೇನೆಯ ಗ್ರಾಮ ಘಟಕವು ಪಂಚಾಯತಿ ಅಭಿವೃಧ್ಧಿ ಅ...
April 25, 08:06 PM   |   By Admin
ವಿಕ್ ಎಂಡ್ ಲಾಕ್‌ಡೌನ್, ಹಗರಿಬೊಮ್ಮನಹಳ್ಳಿಯಲ್ಲಿ ಭಾರಿ ಬೆಂಬಲ
ಹಗರಿಬೊಮ್ಮನಹಳ್ಳಿ 24: ಕೋವಿಡ್ 2ನೇ ಅಲೆಯ ಸೊಂಕನ್ನು ತಡೆಗಟ್ಟಲು ರಾಜ್ಯ ಸರಕಾರ ವಿಧಿಸಿದ ವಿಕ್ ಎಂಡ್ ಲಾಕ್‌ಡೌನ್‌ಗೆ ಹಗರಿಬೊಮ್ಮನಹಳ್ಳಿಯಲ್ಲಿ ಭಾರಿ ಬೆಂಬಲ ದೊರೆತಿದ್ದು ಶನಿವಾರ ಬೆ...
April 24, 06:57 PM   |   By Admin
ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕರಿಗೆ ಕೊರೊನ ಜಾಗೃತಿ
ಹಗರಿಬೊಮ್ಮನಹಳ್ಳಿ 21: ಪಟ್ಟಣದ ತಾಲೂಕು ಕಚೇರಿಯಿಂದ ಪುರಸಭೆ ವಹನಗಳ ಮೂಲಕ ಹಾಗೂ ಟೂ ವ್ಹೀಲರ್‍ಗಳ ಮೂಲಕ ಭೀಭತ್ಸ ವಾತಾವರಣ ಸೃಷ್ಟಿಸುತ್ತಿರುವ ಮಹಾಮಾರಿ ಕೊರೊನ ಎರಡನೇ ಅಲೆಯ ಬಗ್ಗೆ ಸಾ...
April 21, 06:06 PM   |   By Admin

ಇತ್ತೀಚಿನ ಸುದ್ದಿ