ಸಚಿವ ಶ್ರೀರಾಮುಲು, ವಿಜಯೇಂದ್ರ ವಿರುದ್ಧ ಪ್ರಕರಣ ದಾಖಲಾಗಲಿ: ಪತ್ರೇಶ್ ಹಿರೇಮಠ್ ಆಗ್ರಹ
ಹಗರಿಬೊಮ್ಮನಹಳ್ಳಿ 04: ಆಪ್ತ ಸಹಾಯಕರ ಮೂಲಕ ಬಿಜೆಪಿ ಸಚಿವರು ಶಾಸಕರು ಲಂಚ ಸಂಗ್ರಹಿಸಿ ಆಪ್ತ ಸಹಾಯಕರುಗಳನ್ನು ಅಪರಾಧಿಯನ್ನಾಗಿಸಿ ಹಗರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದು ಸಚಿವ ಶ್...
July 04, 06:26 PM   |   By Admin
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ 30: ಪಟ್ಟಣದ ದಲಿತ ಹಕ್ಕುಗಳ ತಾಲೂಕು ಸಮಿತಿಯು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ ದೌರ್ಜನ್ಯಕ್ಕೋಳಗಾದವರಿಗೆ ಪರಿಹಾರ ನೀಡುವಂತೆ ಮತ್ತು ತಪ್ಪಿತಸ್ಥರ ಮೇಲೆ ಕಾನೂನ...
June 30, 06:24 PM   |   By Admin
ಕೋವಿಡ್‌ನಿಂದ ಮೃತ ಪಟ್ಟ ಕುಟುಂಬಕ್ಕೆ ಶಾಸಕರಿಂದ 10ಸಾವಿರ ಪರಿಹಾರ
ಹಗರಿಬೊಮ್ಮನಹಳ್ಳಿ 30: ಕ್ಷೇತ್ರದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಪ್ರಾಣ ಬಿಟ್ಟ 104 ಸೋಂಕಿತರ ಕುಟುಂಬಕ್ಕೆ ಶಾಸಕ ಎಸ್‌.ಭೀಮನಾಯ್ಕ್‌ ವೈಯಕ್ತಿಕವಾಗಿ ತಲಾ 10ಸಾವಿರ ಪ...
June 30, 05:20 PM   |   By Admin
ಒಕ್ಕಲಿಗರ ಪ್ರಾಧಿಕಾರಕ್ಕೆ ಆಡಳಿತಾಧಿಕಾರಿ ಮತ್ತು ಪದಾಧಿಕಾರಿಗಳ ನೇಮಕ ಮಾಡಿ: ನಾಗರಾಜ್
ಹಗರಿಬೊಮ್ಮನಹಳ್ಳಿ 27: ರಾಜ್ಯ ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರವನ್ನು ಕಳೆದ ಮೂರಾ​‍್ನಲ್ಕು ತಿಂಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆಮಾಡಿತ್ತು ಇಲ್ಲಿಯವರೆಗೂ  ಪ್ರಾಧಿಕಾರಕ್ಕೆ ಅ...
June 27, 07:02 PM   |   By Admin
ಮಲೇರಿಯಾ ಮುಕ್ತ ತಾಲೂಕು ನಿರ್ಮಾಣಕ್ಕೆ ಸಲಹೆ
ಹಗರಿಬೊಮ್ಮನಹಳ್ಳಿ 26: ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಶನಿವಾರ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಮಾಧ್ಯಮದವರಿಗೆ ಏರಿ​‍್ಡಸಿದ್ದ ಕಾರ್ಯಗಾರಕ್ಕೆ ತಾಲೂಕು ವೈದ್ಯಾಧಿಕಾರ...
June 26, 05:28 PM   |   By Admin
ಕೃಷಿ ಇಲಾಖೆಯ ಯೋಜನೆಗಳಿಗೆ ಶಾಸಕ ಭೀಮಾನಾಯ್ಕ್‌ ಚಾಲನೆ
ಹಗರಿಬೊಮ್ಮನಹಳ್ಳಿ 25: ಪಟ್ಟಣದ ಕೃಷಿ ಇಲಾಖೆಯ ಅವರಣದಲ್ಲಿ ಶನಿವಾರ ಕೃಷಿ ಇಲಾಖೆ ವಿವಿಧ ಯೋಜನೆಗಳಿಗೆ ಶಾಸಕ ಎಸ್‌. ಭಿಮಾನಾಯ್ಕ್‌  ಚಾಲನೆ ನೀಡಿದರು. ಯೋಜನೆಗೆ ಚಾಲನೆ ನೀಡ...
June 26, 05:26 PM   |   By Admin
ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನ ಜೀವನ ಅಸ್ತವ್ಯಸ್ತ: ವೆಂಕಟೇಶ್
ಹಗರಿಬೊಮ್ಮನಹಳ್ಳಿ 25: ಲಾಕ್ ಡೌನ್ ಸಂಕಷ್ಟದ ಬೆನ್ನಲ್ಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ವೆಂಕಟೇ...
June 25, 07:24 PM   |   By Admin
ಆಧುನಿಕ ಶಿಕ್ಷಣ ತಂತ್ರಜ್ಞಾನಕ್ಕೆ ಟ್ಯಾಬ್ ಸಹಕಾರಿ : ಎಸ್‌.ಭೀಮಾನಾಯ್ಕ್‌
ಹಗರಿಬೊಮ್ಮನಹಳ್ಳಿ.ಜೂ.24 : ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣಕ್ಕೆ ಟ್ಯಾಬ್ ಸಹಕಾರಿಯಾಗಿದೆ ಎಂದು ಶಾಸಕ ಎಸ್‌.ಭಿಮಾನಾಯ್ಕ್‌ ಹೇಳಿದರು. ಗುರುವಾರ ಪಟ್ಟಣದ ಜಿವಿಪಿಪಿ ಸರ್ಕ...
June 24, 06:54 PM   |   By Admin
ಪತ್ರಿ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ಶೀಘ್ರವೇ 10ಲಕ್ಷ : ಎಸ್‌.ಭೀಮಾನಾಯ್ಕ್‌
ಹಗರಿಬೊಮ್ಮನಹಳ್ಳಿ 24: ಪಟ್ಟಣದ ಕೆವಿಒಆರ್ ಕಾಲೋನಿಯ ಪತ್ರಿ ಬಸವೇಶ್ವರ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ಶೀಘ್ರವೇ 10 ಲಕ್ಷ ಶಾಸಕರ ಅನುದನ ದಲ್ಲಿ ನೀಡಲಾಗುವುದೆಂದು ಶಾಸಕ ಎಸ್‌.ಭೀಮಾನಾ...
June 24, 06:52 PM   |   By Admin
ಕೋವಿಡ್ ಲಸಿಕಾ ಅಭಿಯಾನ
ಹಗರಿಬೊಮ್ಮನಹಳ್ಳಿ 21: ಹಗರಿಬೊಮ್ಮನಹಳ್ಳಿ ತಾಲೂಕಿನ ಹನ್ಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಕೋವಿಡ್ ಲಸಿಕಾ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಸದಸ್ಯ ವಿ.ವೀರ...
June 21, 08:22 PM   |   By Admin

ಇತ್ತೀಚಿನ ಸುದ್ದಿ