ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ: ಜಗದೀಶ
ಹಗರಿಬೊಮ್ಮನಹಳ್ಳಿ 09: ಪಟ್ಟಣದ ಆದರ್ಶ ಶಾಲೆಯಲ್ಲಿ  ಕೋವಿಡ್ 3ನೇ ಅಲೆ ಹಾಗೂ ಒಮಿಕ್ರಾನ್ ವೈರಸ್‌ಗಳು ಸಾಂಕ್ರಾಮಿಕ ರೋಗಗಳಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ...
January 09, 07:20 PM   |   By Admin
ಜನೆವರಿ 12ರಿಂದ ಮೂರು ದಿನ ಹಾಲು ಮತ ಸಂಸ್ಕೃತಿ ವೈಭವ
ಹಗರಿಬೊಮ್ಮನಹಳ್ಳಿ. 08 : ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಶ್ರೀ ಕನಕ ಗುರು ಪೀಠ ಹಾಲುಮತ ಕೇಂದ್ರದಲ್ಲಿ ಜನವರಿ 12 ರಿಂದ ಮೂರು ದಿನಗಳ ಕಾಲ ನಡೆಯುವ ಹಾಲು ಮತ ಸಂಸ್ಕೃತಿ ವೈಭ...
January 08, 08:42 PM   |   By Admin
ಜನೆವರಿ 12ರಿಂದ ಮೂರು ದಿನ ಹಾಲು ಮತ ಸಂಸ್ಕೃತಿ ವೈಭವ
ಹಗರಿಬೊಮ್ಮನಹಳ್ಳಿ. 08 : ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್‌ನ ಶ್ರೀ ಕನಕ ಗುರು ಪೀಠ ಹಾಲುಮತ ಕೇಂದ್ರದಲ್ಲಿ ಜನವರಿ 12 ರಿಂದ ಮೂರು ದಿನಗಳ ಕಾಲ ನಡೆಯುವ ಹಾಲು ಮತ ಸಂಸ್ಕೃತಿ ವೈಭ...
January 08, 08:41 PM   |   By Admin
ಅಂಗಡಿ ಮುಂಗಟ್ಟುಗಳು ಬಂದ್ ; ವಾಹನ ಸಂಚಾರಕ್ಕೆ ಬೀಳದ ಬ್ರೇಕ್
ಹಗರಿಬೊಮ್ಮನಹಳ್ಳಿ 08 : ಕೋವಿಡ್ ಮೂರನೆ ಅಲೆ ಸೇರಿದಂತೆ ಒಮೈಕ್ರಾನ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ರೋಗ ಹರಡದಂತೆ ರಾಜ್ಯ ಸರಕಾರ ಹೊರಡಿಸಿದ ವಾರ...
January 08, 08:23 PM   |   By Admin
ಸಾಲದ ಬಾಧೆ; ರೈತ ಆತ್ಮಹತ್ಯೆ
ಹಗರಿಬೊಮ್ಮನಹಳ್ಳಿ. : ತಾಲೂಕಿನ ಮುಟುಗನಹಳ್ಳಿಯಲ್ಲಿ ರೈತನೋರ್ವ ಸಾಲದ ಬಾಧೆಯಿಂದ ಆತ್ಮಹತ್ಯೆಮಾಡಿಕೊಂಡ ಘಟನೆ ಗುರುವಾರ ಸಂಜೆ ಜರುಗಿದೆ. ಗ್ರಾಮದ ರೈತ ಗೌಡ್ರು ಚಿದಾನಂದಪ್ಪ(58) ...
January 08, 08:20 PM   |   By Admin
ತಾಲೂಕು ಕಛೇರಿಗಳಲ್ಲಿ ಎಜೆಂಟರ ದರ್ಬಾರ ತಡೆಗೆ ನ್ಯಾ. ಅನುಪಮ ಖಡಕ್ ಎಚ್ಚರಿಕೆ
ಹಗರಿಬೊಮ್ಮನಹಳ್ಳಿ 07:  ಪಟ್ಟಣದ ಉಪನೊಂದಣಿ ಕಛೇರಿಯಲ್ಲಿ ಎಜೆಂಟರುಗಳದ್ದೆ ದರ್ಬಾರ್ ಆಗಿದ್ದು, ಎಜೆಂಟರಿಲ್ಲದೇ ಯಾವುದೇ ಕೆಲಸವಾಗುವುದಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚ...
January 07, 03:06 PM   |   By Admin
‘ಸರಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ’
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 02: ಸರಕಾರಿ ಶಾಲೆಗಳೆಂದರೆ ಮೂಗು ಮೂರಿಯುವ ಪ್ರಸ್ತುತ ದಿನಗಳಲ್ಲಿ ಪಟ್ಟಣದ ಕುರುದಗಡ್ಡಿ ಯುವ ಶಕ್ತಿ ವೇದಿಕೆಯು 23ನೇ ವಾರ್ಡ್‌ನ ಸರಕಾರಿ ಶಾ...
January 02, 07:12 PM   |   By Admin
ಹಾಲಿ ಮಾಜಿಗಳ ಪೈಪೋಟಿಗೆ ತೆರೆ: ಕಾಂಗ್ರೆಸ್ ಕೈವಶವಾದ ಪುರಸಭೆ
ಹಗರಿಬೊಮ್ಮನಹಳ್ಳಿ 30:  ಪಟ್ಟಣದ ಪುರಸಭೆಯ 22ವಾರ್ಡ್‌ಗಳ ಮತ ಏಣಿಕೆ ಕಾರ್ಯ ಬುಧವಾರ ನಡೆದಿದ್ದು ಎಣಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸ್ಥಾನ ಗಿಟ್ಟಿಸಿಕೊಂಡು 8ನೇ ವ...
December 31, 06:55 PM   |   By Admin
ಉಚಿತ ಸಾಮೂಹಿಕ ವಿವಾಹಗಳು ಬಡವರಿಗೆ ಒಂದು ವರ: ಭೀಮಾನಾಯ್ಕ್
ಲೋಕದರ್ಶನ ವರದಿಹಗರಿಬೊಮ್ಮನಹಳ್ಳಿ 29: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನೆರಳು ಪತ್ರಿಕೆಯ 25ನೇ ವಾಷರ್ಿಕೋತ್ಸವದ ಪ್ರಯುಕ್ತ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 18ನವ ಜ...
December 29, 08:32 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ
ಹಗರಿಬೊಮ್ಮನಹಳ್ಳಿ 29: ತಾಲೂಕಿನ ಕೇಶವರಾಯನ ಬಂಡಿ, ಬೆಣಕಲ್ಲು, ಹೊಸ್ಕೇರಿ ಗ್ರಾಮದಲ್ಲಿ ಫಿನ್ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ವತಿಯಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗವಾದ ಕೋವಿ...
December 29, 08:27 PM   |   By Admin

ಇತ್ತೀಚಿನ ಸುದ್ದಿ