ಪತ್ರಿಕಾ ದಿನಾಚರಣೆ: ಇಂದು ಪತ್ರಿಕೆಗಳು ಉದ್ಯಮವಾಗುತ್ತಿವೆ
ಪತ್ರಿಕಾ ದಿನಾಚರಣೆ: ಇಂದು ಪತ್ರಿಕೆಗಳು ಉದ್ಯಮವಾಗುತ್ತಿವೆ  ಹೂವಿನ ಹಡಗಲಿ 01: ಪತ್ರಿಕೋದ್ಯಮ ಉದ್ಯಮವಾಗಿದ್ದು. ಇದೀಗ ಲಾಭವೇ ಮುಖ್ಯವಾಗಿದ್ದು. ಸಮಾಜ ಮುಖಿ ಎನ್ನುವುದನ್...
August 01, 02:39 PM   |   By Admin
ನರೇಗಾ ಮಕ್ಕಳನ್ನು ’ಕೂಸಿನ ಮನೆ’ಯಲ್ಲಿ ಆರೈಕೆ
ನರೇಗಾ ಮಕ್ಕಳನ್ನು ’ಕೂಸಿನ ಮನೆ’ಯಲ್ಲಿ ಆರೈಕೆ  ಹೂವಿನಹಡಗಲಿ 01: ’ನರೇಗಾ ಅಥವಾ ಇನ್ನಿತರೆ ಕೆಲಸಕ್ಕೆ ಹೋಗುವ ಮಹಿಳೆಯರು ಆರು ತಿಂಗಳಿಂದ ವರ್ಷದೊಳಗಿನ ಮಕ್ಕಳನ್ನು ಈ ಕೇಂದ...
August 01, 02:38 PM   |   By Admin
ಮೆಕ್ಕೆಜೋಳ ತೆನೆಯ ರವದಿಯಿಂದ ಹೂವು ಅರಳಿಸಿ ಜೀವ ತುಂಬಿದ ಪಾರ್ವತಿ ತಳವಾರು
ಮೆಕ್ಕೆಜೋಳ ತೆನೆಯ ರವದಿಯಿಂದ ಹೂವು ಅರಳಿಸಿ ಜೀವ ತುಂಬಿದ ಪಾರ್ವತಿ ತಳವಾರು ಹೂವಿನಹಡಗಲಿ 31: ಮೆಕ್ಕೆಜೋಳ ತೆನೆಯರವದಿಯಲ್ಲಿ ಅರಳಿದ ಮೊಗ್ಗು. ಹೂವುಗಳು ಕಸದಲ್ಲಿರಸಎಂಬಂತೆಕರಕುಶ...
July 31, 10:59 AM   |   By Admin
ಪತ್ರಿಕೆ ಓದುವ ಮನೋಭಾವ ಬೆಳೆಸಿಕೊಳ್ಳಬೇಕು - ಸತ್ಯನಾರಾಯಣ
ಪತ್ರಿಕೆ ಓದುವ ಮನೋಭಾವ ಬೆಳೆಸಿಕೊಳ್ಳಬೇಕು - ಸತ್ಯನಾರಾಯಣ  ಹೂವಿನಹಡಗಲಿ 30: ಸ್ವಾಭಿಮಾನದಿಂದ ಬದುಕುವ ಪತ್ರಕರ್ತರ ಬದುಕು ದುಸ್ಥರವಾಗಿದ್ದು. ಪ್ರಸಕ್ತ ದಿನಗಳಲ್ಲಿ ಪತ್ರ...
July 30, 11:49 AM   |   By Admin
ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ ಶಾಸಕರು ಉದ್ಘಾಟನೆ
ಹೂವಿನಹಡಗಲಿ  28: ತಾಲ್ಲೂಕಿನ ಹೊಳಲು ಗ್ರಾಮದ  ಸ್ವಾಮಿ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯಲ್ಲಿ  ಕಂಪ್ಯೂಟರ್ ಪ್ರಯೋಗಾಲಯವನ್ನು ಶಾಸಕ ಕೃಷ್ಣನಾಯಕ ಸೋಮವಾರ ಉದ್ಘಾಟಿ...
July 28, 12:52 PM   |   By Admin
ಶ್ರಮಿಕ ವರ್ಗದ ಹಿತ ಕಾಪಾಡುವಲ್ಲಿ ಸರ್ಕಾರಗಳು ವಿಫಲ: ಎಚ್‌.ಎಂ. ಸಂತೋಷ್
ಹೂವಿನ ಹಡಗಲಿ 26: ಶ್ರಮಿಕ ವರ್ಗದ ಹಿತಕಾಪಾಡುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿವೆ ಎಂದು ವಿಜಯನಗರ ಜಿಲ್ಲೆ ಸಿ ಪಿ ಐ ಪಕ್ಷದಉಸ್ತುವಾರಿಕಾಮ್ರೇಡ್ ಎಚ್ ಎಂ ಸಂತೋಷ್ ಅಭಿಪ್ರಾಯ ವ್ಯಕ್ತ...
July 26, 11:01 AM   |   By Admin
ಐಐಟಿ ಕಾಲೇಜ್‌ಗೆ ಪ್ರವೇಶಾತಿ ಪಡೆದ ಆರ್‌.ಕೆ.ಮನು
ಹೂವಿನ ಹಡಗಲಿ, ಜು.24: ಪಟ್ಟಣದ ರವೀಂದ್ರ ವೀ.ಕಮ್ಮಾರ, ನಿವೃತ್ತ ಮುಖ್ಯ ಗುರುಗಳು ಇವರ ಪುತ್ರ ಮನು ಆರ್‌.ಕೆ. ಇವರು 2024- 25 ನೇ ಸಾಲಿನಲ್ಲಿ ನಡೆದ ಜೆಎಎಂ (ಜಾಯಿಂಟ್ ಅಡ್ಮಿನಿಸ್ಟೇಷ...
July 24, 10:46 AM   |   By Admin
ಸೋಗಿ; ಸರ್ಕಾರಿ ಪ್ರೌಢಶಾಲೆ ಎಸ್‌.ಡಿ.ಎಂ.ಸಿ.ರಚನೆ
ಹೂವಿನಹಡಗಲಿ 24: ತಾಲ್ಲೂಕಿನ ಸೋಗಿ ಗ್ರಾಮದಪಟ್ಟದ ಸಿದ್ದ ಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಎಸ್‌ಡಿಎಂಸಿ ರಚನೆಯಾಯಿತು. ಅಧ್ಯಕ್ಷರಾಗಿ  ಹೆಚ್ ಸಿದ್ದಪ್ಪ, ಉ...
July 24, 08:59 AM   |   By Admin
ಯೂರಿಯಾ ಗೊಬ್ಬರ ಕೊರತೆ ರೈತ ರ ಪರದಾಟ
ಹೂವಿನಹಡಗಲಿ 23 : ಪಟ್ಟಣದಲ್ಲಿ ಕೃಷಿಗೆ ಅಗತ್ಯವಾದ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು, ಸಮರ​‍್ಕವಾಗಿ ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ.ಪಟ್ಟಣದ ಶಾಸ್ತ್ರೀಯ ವೃತ್ತದಲ್ಲಿ ...
July 23, 11:54 AM   |   By Admin
ಹೊಳಲು ಪ್ರಾ.ಕೃ.ಸ. ಸಂಘ ನೂರರಷ್ಟು ಸಾಲ ವಸೂಲಾತಿ
ಹೂವಿನಹಡಗಲಿ 23: ತಾಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಶೇ.100ರಷ್ಟು ಬೆಳೆಸಾಲ ಹಾಗೂ ಬಿಡಿಪಿ ಸಾಲ ವಸೂಲಾತಿ ಮಾಡುವಲ್ಲಿ ಹೂವಿನಹಡಗ...
July 23, 11:52 AM   |   By Admin

ಇತ್ತೀಚಿನ ಸುದ್ದಿ