ಯೂರಿಯಾ ಗೊಬ್ಬರ ಬೆಲೆ ಗಗನಕ್ಕೆ: ಕೃತಕ ಅಭಾವ
ಹೂವಿನಹಡಗಲಿ 13: ಮುಂಗಾರು ಹಿನ್ನಡೆ ಭೀತಿಯಲ್ಲಿರುವ ರೈತರಿಗೆ ಯೂರಿಯಾ ಗೊಬ್ಬರ ಬೆಲೆ ಏರಿಕೆ ಹೊರೆಯ ನೆಪದಲ್ಲಿ ಕೃತಕ ಅಭಾವದ ಭಾರೀ ಬರೆ ಬಿದ್ದಿದೆ. ತಾಲೂಕಿನ ಕೆಲ ರೈತ ಸೇವಾ ಸಹಕಾರ ಸ...
July 13, 05:41 PM   |   By Admin
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಜನಜಾಗೃತಿ
ಹೂವಿನಹಡಗಲಿ 12: ಸ್ಥಳೀಯ ತಿಪ್ಪಾಪುರದಿಂದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾತಾ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ  ಬೆಲೆ ಏರಿಕೆ ಖಂಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.&...
July 12, 07:24 PM   |   By Admin
ಪರಿಸರ ಮಾಹಿತಿ ಕಾರ್ಯಕ್ರಮ
ಹೂವಿನಹಡಗಲಿ 08: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ವತಿಯಿಂದ ಹೂವಿನಹಡಗಲಿಯ ವಲಯದ  ಕಾರ್ಯಕ್ಷೇತ್ರದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಸ...
July 08, 06:40 PM   |   By Admin
ಕರ್ನಾಟಕ ಸಮರ ಸೇನೆಗೆ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ವೀರಯ್ಯಸ್ವಾಮಿ ಆಯ್ಕೆ
ಹೂವಿನಹಡಗಲಿ 08: ಕರ್ನಾಟಕ ಸಮರ ಸೇನೆಗೆ  ವಿಜಯನಗರ ಜಿಲ್ಲೆಗೆ  ಜಿಲ್ಲಾಧ್ಯಕ್ಷರನ್ನಾಗಿ ಬಿಎಂ ವೀರಯ್ಯಸ್ವಾಮಿ ಅವರನ್ನು ಆಯ್ಕೆ ಮಾಡಿ, ಕರ್ನಾಟಕ ಸಮರ ಸೇನೆಯ ಶಾಲು ಹಾಕುವು...
July 08, 05:21 PM   |   By Admin
ವೈದ್ಯರು ಕಣ್ಣಿಗೆ ಕಾಣುವ ದೇವರು: ಅಳವುಂಡಿ ಪೂಜ್ಯರು
ಹೂವಿನಹಡಗಲಿ 06: ವೈದ್ಯರು ಪ್ರಾಣ ಭಿಕ್ಷೆಯನ್ನು ನೀಡುವಂತರಾಗಿದ್ದು, ತಮ್ಮ ಪ್ರಾಣವನ್ನು ಪಣಕಿಟ್ಟು ಸೇವೆಯನ್ನು ಮಾಡಿ ಜೀವ ಉಳಿಸುವ ಕಣ್ಣಿಗೆ ಕಾಣುವ ದೇವರಾಗಿದ್ದಾರೆ ಎಂದು ಅಳವುಂಡಿಯ...
July 06, 07:32 PM   |   By Admin
ಕಾರ್ಮಿಕರಿಗೆ ವೇತನ, ಉದ್ಯೋಗ ರಕ್ಷಣೆಗೆ ಕ್ರಮಕೈಗೊಳ್ಳಲು ಒತ್ತಾಯ
ಹೂವಿನಹಡಗಲಿ 17: ಕೋವಿಡ್ ಸೋಂಕು ಮತ್ತು ನಿರ್ಬಂಧದ ಕ್ರಮದಿಂದ ದುಡಿಯುವ ಕಾಮರ್ಿಕರಿಗೆ ಮೇಲೆ ದುಷ್ಟರಿಣಾಮ ಬೀರಿದ್ದು,ಲಾಕ್ ಡೌನ್ ಅವಧಿಯಲ್ಲಿ ಕಾಮರ್ಿಕರಿಗೆ ವೇತನ ಹಾಗೂ ಉದ್ಯೋಗ ರಕ್ಷ...
June 17, 03:30 PM   |   By Admin
ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರಸ್ ಪ್ರತಿಭಟನೆ
ಹೂವಿನಹಡಗಲಿ 17: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ವಿರುದ್ಧ ಹೂವಿನಹಡಗಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹಿರೇಹಡಗಲಿ ಜಿ.ಪಂ. ವ...
June 17, 03:26 PM   |   By Admin
ಕೆ.ಸೋಮಶೇಖರ ಆಯ್ಕೆ
ಹೂವಿನಹಡಗಲಿ 17: ವಿಜಯನಗರ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷರಾಗಿ ಕೆ.ಸೋಮಶೇಖರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಂಘಟನಾ ಕಾರ್ಯದಶರ್ಿ ರವಿಕ...
June 17, 03:25 PM   |   By Admin
ದೇವದಾಸಿ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ
ಹೂವಿನ ಹಡಗಲಿ 05:  ಮಹಾಮಾರಿ ಕೋರೊನಾದ ಸಂಕಷ್ಟದ ಸಮಯದಲ್ಲಿರುವ ದೇವದಾಸಿ ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಮುಂದೆ ಬಂದಿರುವ ಅಜೀಮ್ ಪ್ರೇಮ ಫೌಂಡೇಶನ್ ಮತ್ತು ಜಿಲ್ಲಾ ಸಂಯೋಜಕ ರವೀ...
June 05, 03:50 PM   |   By Admin
ಕರ್ನಾಟಕ ಪ್ರೆಸ್ ಕ್ಲಬ್‌ಗೆ ವೀರಣ್ಣ ಅವಿರೋಧ ಆಯ್ಕೆ
ಹೂವಿನಹಡಗಲಿ 04: ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಅಧ್ಯಕ್ಷರಾಗಿ ಪಿ.ವೀರಣ್ಣ ಅವರು ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ 2021-22ನೇ ಸ...
June 04, 02:56 PM   |   By Admin

ಇತ್ತೀಚಿನ ಸುದ್ದಿ