ಕೋವಿಡ್ 19 : ಒಂದೇ ದಿನ 55, 342 ಹೊಸ ಸೋಂಕು ಪ್ರಕರಣ ದಾಖಲು
ನವದೆಹಲಿ, ಅ 13 ;ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನ 55,342 ಪ್ರಕರಣ ದಾಖಲಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 71,75,881 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚ...
October 13, 02:35 PM   |   By Admin
ಈ ಬಾರಿಯ ದೀಪಾವಳಿಯಲ್ಲಿ .. ಗೋವಿನ ಸಗಣಿಯ ಹಣತೆ ಬಳಸಲು ಉತ್ತೇಜನ....!
ನವದೆಹಲಿ, ಅ 13;  ಈ  ವರ್ಷದ  ದೀಪಾವಳಿ ಹಬ್ಬದ ಸಂದರ್ಭದಲ್ಲಿ   ಕಾಮಧೇನು ದೀಪಾವಳಿ ಅಭಿಯಾನ ನಡೆಸಲು ರಾಷ್ಟ್ರೀಯ  ಕಾಮಧೇನು ಆಯೋಗ (ಆರ್‌ಕೆಎ)&nb...
October 13, 02:33 PM   |   By Admin
ರಾಜ್ಯಗಳಿಗೆ ಜಿ ಎಸ್ ಟಿ ಪರಿಹಾರ ಬಾಕಿ, ಕೇಂದ್ರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ,ಅ 12 : ರಾಜ್ಯಗಳಿಗೆ  ಜಿ ಎಸ್ ಟಿ   ಪರಿಹಾರ  ಪಾವತಿಸದೆ  ಬಾಕಿ ಉಳಿಸಿಕೊಂಡಿರುವ  ಕೇಂದ್ರ  ಸರ್ಕಾರ,  ಬದಲಾಗಿ  &nb...
October 12, 03:35 PM   |   By Admin
ಜೈರಾಮ್‌ ಠಾಕೂರ್‌ಗೆ ಕೋವಿಡ್‌ ಸೋಂಕು ದೃಢ; ಸೋಂಕಿಗೆ ಗುರಿಯಾದ ದೇಶದ ಆರನೇ ಸಿಎಂ
ಶಿಮ್ಲಾ, ಅ 12 :ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್‌ ಅವರಿಗೆ ಸೋಮವಾರ ಕೋರೋನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಲ ದಿನಗಳ ಹಿಂದೆ ನಾ...
October 12, 03:33 PM   |   By Admin
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹಬ್ಬದ ಮುಂಗಡ...!
ನವದೆಹಲಿ, ಅ ೧೨ :  ಕೊರೊನಾ ಸಾಂಕ್ರಾಮಿಕದಿಂದಾಗಿ  ಆರ್ಥಿಕತೆ  ಕುಸಿತದ ಸಂದರ್ಭದಲ್ಲಿ  ಹಣದ ವಿನಿಮಯ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿದೆ.&nb...
October 12, 03:07 PM   |   By Admin
ಏಕಕಾಲಕ್ಕೆ 44 ಸೇತುವೆ ಲೋಕಾರ್ಪಣೆ ಗೊಳಿಸಿದ ರಾಜನಾಥ್ ಸಿಂಗ್
ನವದೆಹಲಿ, ಅ 12: ಆರ್ಗನೈಸೇಷನ್ ವತಿಯಿಂದ 7 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇತುವೆಗಳನ್ನು  ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 10, ಲಡಾಖ್ನಲ್ಲಿ 8, ಹ...
October 12, 01:51 PM   |   By Admin
ಕೋವಿಡ್ 19 : ಸೋಂಕು ಪ್ರಕರಣಗಳ ಸಂಖ್ಯೆ 69, 79, 424ಕ್ಕೇರಿಕೆ, ಚೇತರಿಕೆ ದರ ಶೇ. 85.81
 ನವದೆಹಲಿ, ಅ 10: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಭಾರತವು 73,272 ಕೋವಿಡ್ 19 ಪ್ರಕರಣಗಳನ್ನು ದಾಖಲಿಸಿದ್ದು, ಸೋಂಕಿನ ಒಟ್ಟು ಸಂಖ್ಯೆ 69,79,424 ಕ್ಕೆ ತಲುಪಿದೆ ಎಂದು ಕೇ...
October 10, 04:46 PM   |   By Admin
ಇಂದು ವಿಶ್ವ ವಲಸೆ ಹಕ್ಕಿಗಳ ದಿನ: ಕೇಂದ್ರದಿಂದ ಕ್ರಿಯಾ ಯೋಜನೆ ಜಾರಿ - ಜಾವ್ಡೇಕರ್
ನವದೆಹಲಿ, ಸ 10  : ಇಂದು ವಿಶ್ವ ವಲಸೆ ಹಕ್ಕಿಗಳ ದಿನ. ವಲಸೆ ಹಕ್ಕಿಗಳ ಸಂತತಿ ರಕ್ಷಿಸಲು ಕೇಂದ್ರ ಸರ್ಕಾರ ಕ್ರಿಯಾ ಯೋಜನೆ ರೂಪಿಸಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ...
October 10, 04:34 PM   |   By Admin
ವಿಶ್ವ ಮಾನಸಿಕ ಆರೋಗ್ಯ ದಿನ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳಕ್ಕೆ ಒತ್ತು
ನವದೆಹಲಿ, ಅ 10 :ಇಂದು ವಿಶ್ವ ಮಾನಸಿಕ ಆರೋಗ್ಯ ದಿನ.  ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾನಸಿಕ ಆರೋಗ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವುದು ಈ ಬಾರಿಯ ಗುರಿಯಾಗಿದೆ. ಕೋವಿಡ್-19&n...
October 10, 04:31 PM   |   By Admin
ಸರ್ಕಾರದ ವಿತ್ತೀಯ ನೀತಿಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸಬಾರದು; ಕೇಂದ್ರ ಸರ್ಕಾರ
ನವದೆಹಲಿ, ಅ 9 : ಕೊರೊನಾದಿಂದಾಗಿ ಆದಾಯ  ನಷ್ಟದಿಂದ  ಸಂಕಷ್ಟದಲ್ಲಿರುವ  ವಿವಿಧ ಕ್ಷೇತ್ರಗಳಲ್ಲಿರುವವರಿಗೆ ಮಾರಟೋರಿಯಂ ಪರಿಹಾರ,  ಸಾಲಗಾರರಿಗೆ  ಚಕ್ರ ...
October 10, 03:11 PM   |   By Admin

ಇತ್ತೀಚಿನ ಸುದ್ದಿ