ಪಂಜಾಬ್‌ ರಾಜಕೀಯ ನಿರ್ಧಾರಗಳಿಂದ ರಾಷ್ಟ್ರದ ಭದ್ರತೆಗೆ ಆಪತ್ತು; ಸೋನಿಯಾಗೆ ಕ್ಯಾಪ್ಟನ್‌ ಅಮರಿಂದರ್‌ ಪತ್ರ
ಚಂಡೀಗಢ, ಸೆ 19: ಪಕ್ಷದ ಆಂತರಿಕ ನಿರ್ಧಾರಗಳಿಂದ ಬೇಸತ್ತು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನ...
October 19, 12:04 PM   |   By Admin
'ಈವೆಂಟ್‌ ಮುಗಿದಿದೆ'..ಮೋದಿ ಜನ್ಮದಿನದ ಲಸಿಕಾ ಅಭಿಯಾನಕ್ಕೆ ರಾಹುಲ್‌ ಲೇವಡಿ
ನವದೆಹಲಿ, ಸೆ 19: ಪ್ರಧಾನಿ ನರೇಂದ್ರ ಮೋದಿಯವರ 71 ನೇ ಹುಟ್ಟುಹಬ್ಬದ ನೆನಪಿಗಾಗಿ ಸೆ 17 ರಂದು  ದೇಶಾದ್ಯಂತ ಬೃಹತ್ ಲಸಿಕೀಕರಣ ಅಭಿಯಾನ ನಡೆಸುತ್ತಿರುವ  ಬಿಜೆಪಿ ಸರ್ಕಾರವ...
October 19, 12:00 PM   |   By Admin
ತಮ್ಮ ಉಡುಗೊರೆ, ಸ್ಮರಣಿಕೆಗಳ ಹರಾಜಿನಲ್ಲಿ ಪಾಲ್ಗೊಳ್ಳಿ; ಜನತೆಗೆ ಪ್ರಧಾನಿ ಮೋದಿ ಕರೆ
ನವದೆಹಲಿ, ಸೆ 19 (ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ, ತಮಗೆ ದೊರೆತಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಹರಾಜಿನಲ್ಲಿ ಭಾಗವಹಿಸುವಂತೆ ದೇಶದ ನಾಗರಿಕರಿಗೆ ಕರೆ...
October 19, 11:58 AM   |   By Admin
ಬಂಗಾಳದ ಮಾಜಿ ಸ್ಪಿನ್ನರ್ ಮುರ್ತಾಜಾ ನಿಧನ
  ಕೋಲ್ಕತ್ತಾ, ಸೆ.18  - ಬಂಗಾಳದ ಮಾಜಿ ಎಡಗೈ ಸ್ಪಿನ್ನರ್ ಮತ್ತು ಪ್ರಸ್ತುತ ಮಿಜೋರಾಂ ಅಂಡರ್-19 ತಂಡದ ಕೋಚ್ ಆಗಿರುವ ಮುರ್ತಾಜಾ ಲೋಧಾಗರ್ ಅವರು ಶುಕ್ರವಾರ ರಾತ್ರಿ ವಿಶಾ...
October 18, 06:38 PM   |   By Admin
ರಾಷ್ಟ್ರೀಯ ಭದ್ರತೆ ಕುರಿತು ಮಹತ್ವದ ಸಭೆ – ಅಮಿತ್ ಷಾ ಅಧ್ಯಕ್ಷತೆ
ನವದೆಹಲಿ, ಅ 18 :  ದೇಶದಲ್ಲಿನ ಆಂತರಿಕ ಸವಾಲುಗಳು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕರಿತು ಮಹತ್ವದ ಸಭೆ ನವದೆಹಲಿಯಲ್ಲಿ ಆಯೋಜನೆಗೊಂಡಿದೆ. ರಾಷ್ಟ್ರೀಯ ಭದ್ರತಾ...
October 18, 05:16 PM   |   By Admin
ರೈಲು ತಡೆ ಚಳವಳಿ, ಜನಜೀವನ ಅಸ್ತವ್ಯಸ್ತ
  ನವದೆಹಲಿ, ಅ 18   ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮಾರಣ ಹೋಮಕ್ಕೆ  ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇ...
October 18, 04:23 PM   |   By Admin
ನವೆಂಬರ್ 15 ರಿಂದ ವಿದೇಶಿ ಪ್ರವಾಸಿಗರಿಗೆ ವೀಸಾ ಲಭ್ಯ: ಶ್ರೀಪಾದ್ ನಾಯಕ್
ಪಣಜಿ, ಅ. 18   ಚಾರ್ಟರ್ಡ್ ವಿಮಾನಗಳನ್ನು ಹೊರತುಪಡಿಸಿ ಇತರ ವಿಮಾನಗಳ ಮೂಲಕ ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರು ನವೆಂಬರ್ 15 ರಿಂದ ಪ್ರವಾಸಿ ವೀಸಾಗಳನ್ನು ಪಡೆಯಬಹುದು ಎಂದು...
October 18, 04:13 PM   |   By Admin
ಕೇರಳ ಪ್ರವಾಹ: ಜೀವಹಾನಿಗೆ ಉಪ ರಾಷ್ಟ್ರಪತಿ ಸಂತಾಪ
  ನವದೆಹಲಿ, ಅ.18  ಕೇರಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದಾಗಿ ಜೀವಹಾನಿಯಾಗಿರುವ ಬಗ್ಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.&n...
October 18, 04:09 PM   |   By Admin
ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗರಿ
ನವದೆಹಲಿ ,  ಸೆ 18 : ಮಾಜಿ ಮುಖ್ಯಮಂತ್ರಿ ಹಾಗೂ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರಿಗೆ  2020 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.&nbs...
October 18, 03:30 PM   |   By Admin
ಅಯೋಧ್ಯೆ ರಾಮ ಮಂದಿರಕ್ಕೆ 115 ದೇಶಗಳ ಜಲ
 ನವದೆಹಲಿ,  ಸೆ 18 : ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ   ಭವ್ಯ   ರಾಮ ಮಂದಿರಕ್ಕಾಗಿ    ಜಗತ್ತಿನ   ಎಲ್ಲ ...
October 18, 03:01 PM   |   By Admin

ಇತ್ತೀಚಿನ ಸುದ್ದಿ