ದೇಶದಲ್ಲಿ ೧೬ ಸಾವಿರ ಕೊರೊನಾ ಪ್ರಕರಣಗಳು
ನವದೆಹಲಿ,ಅ ೨೪  ಲಸಿಕೆ ಅಭಿಯಾನದಡಿ ದೇಶಾದ್ಯಂತ ಈವರೆಗೆ ಸುಮಾರು ೧೦೨ ಕೋಟಿ ೧೦ ಲಕ್ಷ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ೭೭ ಲಕ್ಷ ೪೦ ಸಾವಿರ ಲಸ...
October 24, 01:10 PM   |   By Admin
ಕೋವಿಡ್ ಲಸಿಕೆ ಯಶಸ್ಸು ಭಾರತದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ; ಮೋದಿ
ನವದೆಹಲಿ, ಅ  ೨೪  ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಆಕಾಶವಾಣಿಯಲ್ಲಿಂದು ಮನ್ ಕಿ ಬಾತ್ ...
October 24, 01:07 PM   |   By Admin
ಟಿ- 20 ವಿಶ್ವ ಕಪ್‌; ಭಾರತ- ಪಾಕ್‌ ನಡುವೆ ಇಂದು ರಾತ್ರಿ ಹೈವೋಲ್ಟೇಜ್‌ ಪಂದ್ಯ
ದುಬೈ, ಅ  24 -   ಟಿ 20 ವಿಶ್ವಕಪ್   ಟೂರ್ನಿಯ    ಮೊದಲ  ಹೈ ವೋಲ್ಟೇಜ್  ಪಂದ್ಯ   ಇಂದು  ರಾತ್ರಿ&n...
October 24, 01:03 PM   |   By Admin
ರಾತ್ರಿ ವೇಳೆ ಒಂಟಿಯಾಗಿ ಪೊಲೀಸ್ ಠಾಣೆಗಳಿಗೆ ತೆರಳಬೇಡಿ
ವಾರಣಾಸಿ, ಅ  24: ಮಹಿಳೆಯರು   ಸಂಜೆಯ     ನಂತರ     ಒಂಟಿಯಾಗಿ   ಯಾವುದೇ    ಪೊಲೀಸ್ ಠಾಣೆಗಳ...
October 24, 12:54 PM   |   By Admin
ಇಂದು ಪಿಎಂ ರೇಡಿಯೋ ಮನ್ ಕಿ ಬಾತ್ ಭಾಷಣ
ನವದೆಹಲಿ, ಅ 24: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ  ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 82ನೇ ಆವೃತ್ತಿಯಲ್ಲಿ ದೇಶವಾಸಿಗಳನ್ನು  ಉದ್ದೇಶಿಸಿ ಭಾಷ...
October 24, 12:42 PM   |   By Admin
ಆಶಿಶ್ ಮಿಶ್ರಾಗೆ ಡೆಂಗ್ಯೂ, ಆಸ್ಪತ್ರೆಗೆ ದಾಖಲು ಸಂಭವ...!!
ಲಕ್ನೋ, ಅ 24:  ಲಖಿಂಪುರ್ ಖೇರಿ ಹಿಂಸಾಚಾರ ಘಟನೆಯ  ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಡೆಂಗ್ಯೂನಿಂದ  ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ. ...
October 24, 12:31 PM   |   By Admin
ಕಣಿವೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ; ಸಿ ಆರ್ ಪಿ ಎಫ್ ಯೋಧರ ಮೇಲೆ ದಾಳಿ
ಶೋಪಿಯಾನ್, ಅ 24: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ. ಶೋಪಿಯಾನ್ ನಲ್ಲಿ ಇಂದು ಸಿ ಆರ್ ಪಿ ಎಫ್ ಬೆಂಗಾವಲು ಪಡೆಯ ಮೇಲೆ ಉಗ್ರರು ದಾಳಿ ಮಾಡಿದ್ದಾರೆ....
October 24, 12:24 PM   |   By Admin
ಸತತ 5 ದಿನವೂ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ
ನವದೆಹಲಿ, ಅ 24: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು  ಸತತ ಐದನೇ ದಿನವೂ  ತೈಲದರ  ಹೆಚ್ಚಳ ಮಾಡಿದ್ದು  ಪೆಟ್ರೋಲ್-, ಡೀಸೆಲ್  ಲೀಟರ್ ಗೆ 35 ಪೈಸೆ ಮತ್...
October 24, 11:52 AM   |   By Admin
ಪ್ರಧಾನಿಯವರ ಸಂವಾದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ : ಗೋವಾ ಮುಖ್ಯಮಂತ್ರಿ
ಪಣಜಿ, ಅ. 23: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಗೋವಾ ಫಲಾನುಭವಿಗಳೊಡನೆ ನಡೆಸಿದ ಸಂವಾದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಜರಾಗುವ  ಮೂಲಕ ಅದ್...
October 23, 08:28 PM   |   By Admin
ಫೈಜಾಬಾದ್ ಜಂಕ್ಷನ್‌ಗೆ ಅಯೋಧ್ಯಾ ಕ್ಯಾಂಟ್ ಹೆಸರಿಡಲು ಯೋಗಿ ಶಿಫಾರಸು
ಲಕ್ನೋ,ಅ.23: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸರ್ಕಾರಕ್ಕೆ ಫೈಜಾಬಾದ್ ರೈಲ್ವೇ ಜಂಕ್ಷನ್‌ಗೆ ಅಯೋಧ್ಯಾ ಕ್ಯಾಂಟ್ ಎಂದು ಮರುನಾಮಕರಣ ಮಾಡುವಂತೆ ಶಿಫಾರಸು ಕಳು...
October 23, 08:15 PM   |   By Admin

ಇತ್ತೀಚಿನ ಸುದ್ದಿ