ಅಫ್ಘಾನಿಸ್ತಾನ ಕುರಿತು ದೆಹಲಿಯಲ್ಲಿ ಚರ್ಚೆ ಆರಂಭ - ಭಾರತ ಆಹ್ವಾನ ತಿರಸ್ಕರಿಸಿದ ಪಾಕ್, ಚೀನಾ
ಹೊಸದಿಲ್ಲಿ, ನ 10: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಕೈವಶ ಮಾಡಿಕೊಂಡ ಮೇಲೆ ಸದ್ಯದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು 7 ರಾಷ್ಟ್ರಗಳನ್ನೊಳಗೊಂಡ ಭದ್ರತಾ ಸಲಹೆಗಾರರ ಸಭೆ ದೆಹಲಿಯಲ್...
November 10, 12:31 PM   |   By Admin
ನಾನು ಈಗ ವಿವಾಹಿತೆ; ಮಲಾಲ ಯೂಸಫ್‌ ಝಾಯಿ
ಲಂಡನ್‌, ನ  10: ಶಿಕ್ಷಣ   ಕಾರ್ಯಕರ್ತೆ,  ನೊಬೆಲ್‌  ಪ್ರಶಸ್ತಿ  ಪುರಸ್ಕೃತೆ    ಮಲಾಲ ಯೂಸಫ್ ಝಾಯಿ    ತಾವು  ಈ...
November 10, 12:03 PM   |   By Admin
ಪಾಕಿಸ್ತಾನ್‌ ತಾಲಿಬಾನ್‌ ಜೊತೆಗೆ ಇಮ್ರಾನ್‌ ಖಾನ್‌ ರಾಜಿ.. ಕದನ ವಿರಾಮ ಒಪ್ಪಂದಕ್ಕೆ ಸಹಿ
ಇಸ್ಲಾಮಾಬಾದ್, ನ 10: ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳು,  ನಾಗರಿಕರ  ಮೇಲೆ  ಕಳೆದ 14 ವರ್ಷಗಳಿಂದ   ದಾಳಿ ನಡೆಸುತ್ತಿರುವ  ಪಾಕಿಸ್ತಾನಿ ತಾಲಿಬ...
November 10, 11:44 AM   |   By Admin
ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೆಡೆ ನಾದಿನಿ ದೂರು
ಮುಂಬೈ, ನ  10: ಮಹಾರಾಷ್ಟ್ರ ಸಚಿವ   ನವಾಬ್ ಮಲಿಕ್ ವಿರುದ್ಧ   ಎನ್‌ ಸಿ ಬಿ ವಲಯ ನಿರ್ದೇಶಕ  ಸಮೀರ್ ವಾಂಖೆಡೆ   ನಾದಿನಿ  &n...
November 10, 11:39 AM   |   By Admin
ಕೇರಳ : 6,409 ಹೊಸ ಕೋವಿಡ್ ಪ್ರಕರಣ, 47 ಸಾವು
ತಿರುವನಂತಪುರಂ, ನ. 09: ಕೇರಳದಲ್ಲಿ ಮಂಗಳವಾರ 6,409 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 47 ಸೋಂಕಿತರು ಮೃತಪಟ್ಟಿದ್ದಾರೆ.ಇಂದು ಸುಮಾರು 6,319 ಜನರು ಕೋವಿಡ್ ಸೋಂಕಿನಿಂದ ಚೇತ...
November 09, 09:33 PM   |   By Admin
2015 ರ ಪ್ರವಾಹದ ನಂತರವೂ ಚೆನ್ನೈ ಕಾರ್ಪೊರೇಷನ್ ಏನು ಮಾಡುತ್ತಿದೆ?: ಮದ್ರಾಸ್ ಹೈಕೋರ್ಟ್
ಚೆನ್ನೈ, ನವೆಂಬರ್ 09: ಇನ್ನೆರಡು ದಿನಗಳಲ್ಲಿ ಜಲಾವೃತ ಪರಿಸ್ಥಿತಿಯನ್ನು ಹತೋಟಿಗೆ ತರದಿದ್ದಲ್ಲಿ ಅಲ್ಲಿನ ನಿವಾಸಿಗಳು ಎದುರಿಸುವ ಕಷ್ಟದ ಕುರಿತ, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ...
November 09, 08:47 PM   |   By Admin
ಬಿಬಿಎಂಪಿ ಚುನಾವಣೆ: ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಲು ಮುಂದಾದ ಸುಪ್ರೀಂಕೋರ್ಟ್​
ನವದೆಹಲಿ : ನ. 9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ- 2021ನ್ನು ಯಾವಾಗ ನಡೆಸಬೇಕು ಎಂದು ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾ...
November 09, 08:43 PM   |   By Admin
ಗಾನ ಗಂಧರ್ವ ಎಸ್‌ ಪಿ ಬಿಗೆ ಪದ್ಮ ವಿಭೂಷಣ, ಪ್ರಶಸ್ತಿ ಸ್ವೀಕರಿಸಿದ ಎಸ್‌ ಪಿ ಚರಣ್‌
ನವದೆಹಲಿ, ನ  9: ಗಾನ  ಗಂಧರ್ವ  ದಿ||  ಎಸ್‌.  ಪಿ. ಬಾಲಸುಬ್ರಮಣ್ಯಂ ಅವರಿಗೆ   ಮರಣೋತ್ತರವಾಗಿ  ಪದ್ಮವಿಭೂಷಣ ಪ್ರಶಸ್ತಿ  ಘೋ...
November 09, 07:35 PM   |   By Admin
ಇಕ್ರಲಾ .. ಒದಿರಲಾ.. ಸಾರಿ, ಈಗ ಕರೆ ನೀಡಿರುವುದು ಹಿಂದೂ ಮಕ್ಕಳ್‌ ಕಚ್ಚಿ ನಾಯಕ ....!
ಚೆನ್ನೈ, ನ 9: ತಮಿಳು  ಸಿನಿಮಾ ನಾಯಕ  ನಟ   ವಿಜಯ್ ಸೇತುಪತಿ ಮೇಲೆ  ಬೆಂಗಳೂರು  ಅಂತರಾಷ್ಟ್ರೀಯ   ವಿಮಾನ ನಿಲ್ದಾಣದಲ್ಲಿ&nbs...
November 09, 06:53 PM   |   By Admin
ಲಖಿಂಪುರ ಖೇರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್..!
ಲಕ್ನೋ, ನ 9: ದೇಶಾದ್ಯಂತ  ತೀವ್ರ  ಆಕ್ರೋಶಕ್ಕೆ  ಕಾರಣವಾಗಿದ್ದ    ಉತ್ತರ ಪ್ರದೇಶದ ಲಖಿಂಪುರ ಖೇರಿ  ಪ್ರಕರಣಕ್ಕೆ ಹೊಸ ತಿರುವು  ಸಿಕ್ಕಿದ...
November 09, 04:55 PM   |   By Admin

ಇತ್ತೀಚಿನ ಸುದ್ದಿ