ಹಿರಿಯ ಪತ್ರಕರ್ತ ಹೃದಯಾಘಾತದಿಂದ ಸಾವು, ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್ ಸಂತಾಪ
ಲಕ್ನೋ: ಜನೆವರಿ 14: ಪ್ರಶಸ್ತಿ ಪುರಸ್ಕøತ ಪತ್ರಕರ್ತ, ಎನ್‍ಡಿಟಿವಿಯ ಕಾರ್ಯನಿರ್ವಾಹಕ ಸಂಪಾದಕ ಕಮಲ್ ಖಾನ್ ಉತ್ತರ ಪ್ರದೇಶದ ಲಕ್ನೋದಲ್ಲಿರುವ ತಮ್ಮ ಮನೆಯಲ್ಲಿ ಶುಕ್ರವಾರ ಹೃದಯಾಘಾತದಿ...
January 14, 05:22 PM   |   By Admin
ರಾಜಕೀಯಸಮಾಜವಾದಿ ಪಕ್ಷ ಸೇರಿದ ಇಬ್ಬರು ಸಚಿವರು, 6 ಶಾಸಕರು
ಲಕ್ನೋ: ಜನೆವರಿ 14: ಉತ್ತರ ಪ್ರದೇಶದ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಪ್ರಮುಖ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಮತ್ತೊಬ್ಬ ಬಂಡಾಯ ಸಚಿವ ಧರಂ ಸಿಂಗ್ ಸೈನಿ ಶುಕ್ರವಾರ ಸಮಾಜವಾದ...
January 14, 04:37 PM   |   By Admin
ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿರುವ ಪಂಜಾಬ್ ಸಿಎಂ ಚನ್ನಿ.. ಕಾಂಗ್ರೆಸ್ ಮೊದಲ ಪಟ್ಟಿ ಬಹುತೇಕ ಅಂತಿಮ
ನವದೆಹಲಿ, ಜ 14: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಬಗ್ಗೆ ಆ ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ವಿಡಿಯೋ ಕಾ...
January 14, 03:44 PM   |   By Admin
ದೇಶದಲ್ಲಿ ೨೪ ಗಂಟೆಗಳಲ್ಲಿ ೨ ಲಕ್ಷ ೬೪ ಸಾವಿರ ಕೋವಿಡ್ ಪ್ರಕರಣ ಪತ್ತೆ
ನವದೆಹಲಿ, ಜ ೧೪:  ದೇಶದಲ್ಲಿ ಈವರೆಗೆ ಒಟ್ಟು ೫ ಸಾವಿರದ ೭೬೩ ಒಮಿಕ್ರಾನ್ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆಯಿಂದ ಸೋಂಕು ಪ್ರಕರಣಗಳು ಶೇಕಡ ೪.೮೩ರಷ್ಟು ಹೆಚ್ಚ...
January 14, 03:29 PM   |   By Admin
ಕ್ರೀಡಾಪಟುಗಳಿಗೆ ವೈಜ್ಞಾನಿಕವಾಗಿ ತರಬೇತಿ ಅಗತ್ಯವಿದೆ: ಸಿಎಂ
ಬೆಂಗಳೂರು: ಜನವರಿ 14: ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್ ಗಳು ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...
January 14, 02:57 PM   |   By Admin
ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ; ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ: ಅರವಿಂದ್ ಕೇಜ್ರಿವಾಲ್
ನವದೆಹಲಿ: ಜನೆವರಿ 14: ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಆದರೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಗರೀಕರಿಗೆ ಧೈರ್ಯ ...
January 14, 02:47 PM   |   By Admin
ಇದೇ ೩೧ರಿಂದ ಸಂಸತ್ತಿನ ಬಜೆಟ್ ಅಧಿವೇಶನ
ನವದೆಹಲಿ, ಜ ೧೪: ಸಂಸತ್ತಿನ ಬಜೆಟ್ ಅಧಿವೇಶನ ಇದೇ ೩೧ರಂದು ಆರಂಭವಾಗಲಿದೆ. ಮೊದಲನೇ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಫೆಬ್ರ...
January 14, 02:36 PM   |   By Admin
ಕೃಷಿ ಸಿಂಚಾಯಿ ಯೋಜನೆಯಡಿ ಗರಿಷ್ಠ ಅನುದಾನದ ಸದುಪಯೋಗಕ್ಕೆ ಈರಣ್ಣ ಕಡಾಡಿ ಮನವಿ
ಬೆಂಗಳೂರು: ಜನೆವರಿ 14: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ರೂ. 642.26 ಕೋಟಿ ಮಂಜೂರು ಮಾಡಿದ್ದು, ಇದು ಹಿಂದಿನ ಯಾವುದೇ ಸರ್ಕಾರಗಳ...
January 14, 02:34 PM   |   By Admin
ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ: ಪ್ರಿಯಾಂಕ ಗಾಂಧಿ ಉತ್ತರಿಸಲು ಆಗ್ರಹ
ಬೆಂಗಳೂರು: ಜನೆವರಿ 13: ತಮ್ಮ ಸ್ವಂತ ಆಡಳಿತ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ರಾಜಸ್ತಾನದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ದೇಶದೆಲ್ಲೆಡೆ ಹೆಣ್ಣು ಮಕ್ಕಳ ಬಗ್ಗೆ ನಡ...
January 14, 02:28 PM   |   By Admin
ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು; ಹಲವರು ಸಾವಿನ ಸಂಖ್ಯೆ
ಕೊಲ್ಕೊತಾ : ಜನೆವರಿ 13   ಪಶ್ಚಿಮ ಬಂಗಾಳದಲ್ಲಿ ರಾಜಸ್ಥಾನದಿಂದ ಹೊರಟಿದ್ದ ಗುವಾಹಟಿ ಬಿಕಾನೇರ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದು, ದೊಡ್ಡ ಅವಘಡ ಸಂಭವಿಸಿದೆ. ಉತ...
January 13, 06:29 PM   |   By Admin

ಇತ್ತೀಚಿನ ಸುದ್ದಿ