ಆಂಧ್ರಪ್ರದೇಶದ ಕರಾವಳಿಯಲ್ಲಿ ‘ಅಸನಿ’ ಚಂಡಮಾರುತ ದುರ್ಬಲ
ಹೈದರಾಬಾದ್: ಮೇ 12 :  ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ‘ಅಸನಿ’ ಚಂಡಮಾರುತವು ದುರ್ಬಲವಾಗಿ ಗುರುವಾರ ಬೆಳಗ್ಗೆ 08:30ಕ್ಕೆ ಕಡಿಮೆ ಒತ್ತಡದ ಪ್ರದೇಶವಾಗಿ ರೂಪಾಂತರಗೊಂಡಿದೆ...
May 12, 02:59 PM   |   By Admin
ತಮ್ಮ ಟ್ವೀಟ್ ಗಾಗಿ ಸಿಕ್ಕಾಪಟ್ಟೆ ಟ್ರೋಲ್ ಆದ ಕಿರಣ್ ಬೇಡಿ
ನವದೆಹಲಿ: ಮೇ 11: ಪುದುಚೇರಿ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ವಿಟರ್ ನಲ್ಲಿ ಹಂಚಿಕೊಂಡ ಅದೊಂದು ವಿಡಿಯೋಗಾಗಿ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ.  &...
May 11, 06:35 PM   |   By Admin
“ಇದೇನು? ಇವರನ್ನು ಯಾಕೆ ಬಿಡಬಾರದು?; ಅಜಂಖಾನ್ ವಿರುದ್ಧದ ಕೇಸ್ ನಲ್ಲಿ ಸುಪ್ರೀಂ ಅಸಮಾಧಾನ
ನವದೆಹಲಿ: ಮೇ 11: ಭೂಕಬಳಿಕೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ವಿಳಂಬಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಸಲ್ಲಿಸಿದ್ದ ಮನವಿಗೆ ಉತ್ತರ ಪ್ರದೇಶ ಸರಕಾರಕ್ಕ...
May 11, 05:34 PM   |   By Admin
ಸಾವಿರ ಕೇಸ್ ಹಾಕಿದರೂ ಪ್ರಶ್ನಿಸುವುದನ್ನ ನಿಲ್ಲಿಸಲ್ಲ; ಕೇಜ್ರಿವಾಲ್ ಗೆ ಬಿಜೆಪಿಯ ಬಗ್ಗಾ ಸವಾಲು
ನವದೆಹಲಿ: ಮೇ 11: ನನ್ನ ಮೇಲೆ ಒಂದಲ್ಲ, ಎರಡಲ್ಲ ಸಾವಿರ ಕೇಸ್ ಬೇಕಾದರೂ ಹಾಕಲಿ. ನಾನು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸುವುದನ್ನ ಬಿಡುವುದಿಲ್ಲ ಎಂದು ಬಿಜೆಪಿ ನಾಯಕ ತ...
May 11, 05:14 PM   |   By Admin
ಅಸನಿ ಚಂಡಮಾರುತದಿಂದಾಗಿ ಸಮುದ್ರಕ್ಕೆ ಬಂದ ನಿಗೂಢ ರಥ; ಗುಪ್ತಚರ ಇಲಾಖೆಗೆ ಮಾಹಿತಿ
ಶ್ರೀಕಾಕುಳಂ: ಮೇ 11: ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ ಬಂದರಿನಲ್ಲಿ ಮಂಗಳವಾರ ಆಸನಿ ಚಂಡಮಾರುತದ ಪ್ರಭಾವದ ನಡುವೆ ನಿಗೂಢ ಚಿನ್ನದ ಬಣ್ಣದ ರಥವೊಂದು ಜನರ ಪ್ರಯತ್ನದ...
May 11, 04:59 PM   |   By Admin
ಅಮೃತಸರದ ಬಳಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಸೈನಿಕರ ಅಸ್ಥಿಪಂಜರಗಳು ಪತ್ತೆ
ಚಂಡೀಗಢ: ಮೇ 11 : 1857ರಲ್ಲಿ ನಡೆದ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ 282 ಭಾರತೀಯ ಸೈನಿಕರ ಅಸ್ಥಿಪಂಜರಗಳು ಅಮೃತಸರ ಬಳಿ ನಡೆದ ಉತ್ಖನನದ ವೇಳೆ ಪತ್ತೆಯಾಗಿವ...
May 11, 04:56 PM   |   By Admin
ಹಿಂದಿ ಸುತ್ತೋಲೆ ಪ್ರತಿ ಸುಟ್ಟ 30 ತಮಿಳು ಕಾರ್ಯಕರ್ತರ ಬಂಧನ
ಪುದುಚೇರಿ: ಮೇ 11: ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಪ್‌ಮರ್) ಹಿಂದಿ ಭಾಷೆಯ ದಾಖಲೆ ಮತ್ತು ಸೂಚನೆಗಳ ಕುರಿತು ಹೊರಡಿ...
May 11, 04:52 PM   |   By Admin
ಧರ್ಮಶಾಲಾ ಅಸೆಂಬ್ಲಿ ಗೇಟ್ ಹೊರಗೆ ಖಲಿಸ್ತಾನಿ ಧ್ವಜ- ಓರ್ವ ಆರೋಪಿ ಬಂಧನ
ಶಿಮ್ಲಾ: ಮೇ 11 : ಧರ್ಮಶಾಲಾ ಅಸೆಂಬ್ಲಿಯ ಗೇಟ್‌ನ ಹೊರಗೆ ಖಲಿಸ್ತಾನಿ ಧ್ವಜಗಳು ರಾರಾಜಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಹಿಮಾಚಲ ಪ್ರದ...
May 11, 04:47 PM   |   By Admin
ವೈವಾಹಿಕ ಅತ್ಯಾಚಾರ; ನ್ಯಾಯಮೂರ್ತಿಗಳ ಭಿನ್ನ ನಿಲುವು
ಬೆಂಗಳೂರು: ಮೇ ೧೧ : ಪತಿ ತನ್ನ ಪತ್ನಿಯೊಂದಿಗಿನ ಬಲವಂತದ ಸಂಬೋಗಕ್ಕೆ ವಿನಾಯತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 375 ನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ...
May 11, 03:16 PM   |   By Admin
ಸಿಎಂ ಮಮತಾ ಬ್ಯಾನರ್ಜಿಗೆ ಸಾಹಿತ್ಯ ಪ್ರಶಸ್ತಿ ವಿರೋಧಿಸಿ ಅವಾರ್ಡ್ ಹಿಂದಿರುಗಿಸಿದ ಲೇಖಕಿ
ಕೋಲ್ಕತ್ತ: ಮೇ 11: ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಿದ  ನಿರ್ಧಾರವನ್ನು ವಿರೋಧಿಸಿ ಬಂಗಾಳಿ ಲ...
May 11, 03:12 PM   |   By Admin

ಇತ್ತೀಚಿನ ಸುದ್ದಿ