ಮುಖ್ತಾರ್ ಅಬ್ಬಾಸ್ ನಖ್ವಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ! ಮುಂದಿನ ಉಪರಾಷ್ಟ್ರಪತಿ?
ನವದೆಹಲಿ: ಜುಲೈ 06:  ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ನೀಡಿದ್ದಾರ...
July 06, 09:47 PM   |   By Admin
ಪಂಜಾಬ್ ಸಿಎಂ ಭಗವಂತ್ ಮಾನ್ ಮದುವೆಯಾಗುತ್ತಿರುವ ವಧು ಯಾರು ಗೊತ್ತಾ?
ಚಂಡೀಗಢ: ಜುಲೈ 06: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವೈಯಕ್ತಿಕ ಬದುಕಿನಲ್ಲಿ ನಾಳೆಯಿಂದ 2ನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜುಲೈ 7 ರಂದು ಅವರು 2ನೇ ಮದುವೆಯಾಗುತ್ತಿದ್ದು ಡಾ....
July 06, 09:43 PM   |   By Admin
ಲೋಕಸಭೆಯಲ್ಲೂ ಟೀಂ ಠಾಕ್ರೆ vs ಟೀಂ ಶಿಂಧೆ
ನವದೆಹಲಿ: ಜುಲೈ 06: ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಅಲ್ಪಮತಕ್ಕೆ ಇಳಿದಿರುವ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಪಕ್ಷದ ಸಂಸದರ ಬಂಡಾಯಕ್ಕೆ ಹೆದರಿ ಲೋಕಸಭೆಗೆ ಹೊಸ ಮುಖ್ಯ ಸಚೇತಕರನ್ನು ನೇ...
July 06, 09:40 PM   |   By Admin
ಕೈ ಕೊಟ್ಟ ವಿಸ್ತಾರಾ ವಿಮಾನ ಎಂಜಿನ್; ತಪ್ಪಿದ ದುರಂತ
ನವದೆಹಲಿ: ಜುಲೈ 06 : ಬ್ಯಾಂಕಾಕ್‌ನಿಂದ ದೆಹಲಿಗೆ ಬಂದಿಳಿದ ಬಳಿಕ ವಿಸ್ತಾರಾ ವಿಮಾನದ ಎಂಜಿನ್ ಹಾಳಾಗಿದೆ. ಮಂಗಳವಾರ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾ...
July 06, 06:46 PM   |   By Admin
ಗುಂಡೇಟಿಗೆ ಬಲಿಯಾದ ಮುಸ್ಲಿಂ ಆಧ್ಯಾತ್ಮಿಕ ಗುರು
ಮುಂಬೈ: ಜುಲೈ 06 : ಅಫ್ಘಾನಿಸ್ತಾನದ ಮುಸ್ಲಿಂ ಆಧ್ಯಾತ್ಮಿಕ ಗುರುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ನಡೆದಿದೆ.ಮೃತ ಗುರುವನ್ನು ಖ್ವಾಜಾ ಸಯ್ಯ...
July 06, 11:53 AM   |   By Admin
ಹಿಮಾಚಲದ ಕುಲುವಿನಲ್ಲಿ ಮೇಘಸ್ಫೋಟ, ಭೂಕುಸಿತಕ್ಕೆ ಮಹಿಳೆ ಸಾವು, ಇಬ್ಬರಿಗೆ ಗಾಯ
ಶಿಮ್ಲಾ: ಜುಲೈ 06: ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟವು ಭಾರೀ ಮಳೆಗೆ ಕಾರಣವಾಗಿದ್ದು, ಕಣಿವೆಯ ಹಲವಾರು ಪ್ರವಾಸಿ ಪಟ್ಟಣಗಳ ಸಂವಹನ ಕಡಿತಗೊಂಡಿದೆ.ರಾಜ್ಯ ರಾಜಧಾನಿ ಶಿಮ್ಲಾದ ...
July 06, 11:32 AM   |   By Admin
ಹಿಂದೂ, ಇಸ್ಲಾಂ ಧರ್ಮ ಎರಡನ್ನೂ ಭ್ರಷ್ಟಗೊಳಿಸಿದ್ದಾರೆ ಮಮತಾ ಬ್ಯಾನರ್ಜಿ: ಬಿಜೆಪಿ ಸಂಸದ ಆರೋಪ
ಕೋಲ್ಕತ್ತಾ: ಜುಲೈ 06: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದೂ ಮತ್ತು ಇಸ್ಲಾಂ ಧರ್ಮ ಎರಡನ್ನೂ ಭ್ರಷ್ಟಗೊಳಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ...
July 06, 10:38 AM   |   By Admin
ಡಿಸಿಎಂ ಹುದ್ದೆ ಸ್ವೀಕರಿಸಲು ನಾನು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ; ಫಡ್ನವೀಸ್
ನಾಗ್ಪುರ: ಜುಲೈ 05: ಕಳೆದ ವಾರ ಎಂವಿಎ ಸರ್ಕಾರದ ಪತನದ ನಂತರ ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆ ಅವರನ್ನು ಹೊಸ ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ನಾ...
July 06, 09:32 AM   |   By Admin
ಮಧ್ಯಂತರ ಚುನಾವಣೆ ನಡೆದರೆ ಠಾಕ್ರೆ ನೇತೃತ್ವದ ಟೀಂ 100ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ: ಸಂಜಯ್ ರಾವತ್
ಮುಂಬೈ: ಜುಲೈ 05 : ಮಹಾರಾಷ್ಟ್ರದಲ್ಲಿ ಈಗ ಮಧ್ಯಂತರ ಚುನಾವಣೆಯ ಮಾತಿನ ಸದ್ದು. ಉದ್ಧವ್ ಠಾಕ್ರೆ ಟೀಂನಿಂದ ಹೊರಬಂದು ಏಕನಾಥ್ ಶಿಂಧೆ ಹೊಸ ಸರ್ಕಾರ ರಚಿಸಿದ ಬಳಿಕ ಉದ್ಧವ್ ಠಾಕ್ರೆ ಸೇರಿ...
July 05, 09:36 PM   |   By Admin
ಕೇರಳ: ಸಚಿವರ ಸಂವಿಧಾನ ವಿರೋಧಿ ಹೇಳಿಕೆಗೆ ಉತ್ತರ ಕೇಳಿದ ರಾಜಭವನ
ತಿರುವನಂತಪುರಂ: ಜುಲೈ 05: ಭಾರತೀಯ ಸಂವಿಧಾನದ ವಿರುದ್ಧ ರಾಜ್ಯ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರ ಹೇಳಿಕೆಗಳ ಕುರಿತು ಕೇರಳ ರಾಜಭವನ ಮಂಗಳವಾರ ಹೆಚ್ಚಿನ ಮಾಹಿತ...
July 05, 09:27 PM   |   By Admin

ಇತ್ತೀಚಿನ ಸುದ್ದಿ