ಮಠಾಧೀಶರ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಚಟುವಟಿಕೆ
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅಭಿಪ್ರಾಯ: ಶಿವಾನಂದ ಸ್ವಾಮಿಗಳ  ಮೌನ ಅನುಷ್ಠಾನ ಮಹಾಮಂಗಲ ಕಾರ್ಯಕ್ರಮ ಉದ್ಘಾಟನೆ ಮೂಡಲಗಿ 16: ಸಮಾಜ ಸುಧಾರಣೆಗೆ ಮಠಾಧೀಶರು ಹಲವಾರು ಧಾರ್...
June 15, 08:07 PM   |   By Admin
ಪಟಗುಂದಿಯಿಂದ ಮೂಡಲಗಿಗೆ ಬಸ್ ಸೌಲಭ್ಯ ಮಂಜೂರು
ಮೂಡಲಗಿ 15: ತಾಲೂಕಿನ ಪಟಗುಂದಿಯಿಂದ ಮೂಡಲಗಿಗೆ ಬರುವ ಪದವಿ, ಪದವಿಪೂರ್ವ, ಹಾಗೂ ಉರ್ದು ಫ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಬಸ್ ಬೇಡಿಕೆ ಬಹುದಿನಗಳಂದ ಇದ್ದದ್ದನ್ನು ಗಮನಿಸಿದ ಶಾಸಕ ಬಾಲ...
June 15, 07:25 PM   |   By Admin
ಯುವಜನ ಸೇವೆಯನ್ನು ಸದುಪಯೋಗಿಸಿಕೊಂಡಲ್ಲಿ ಬಲಿಷ್ಠ ಭಾರತ
ಡಾ. ಅಶೋಕ ದಳವಾಯಿ ಅಭಿಮತ: ಅರಭಾವಿ ಕಿ.ರಾ.ಚ ತೋಟಗಾರಿಕೆ ಮಹಾವಿದ್ಯಾಲಯದ ವಾರ್ಷಿಕೋತ್ಸವ ಎಂದು ನವದೆಹಲಿಯ ಭಾರತ ಸರ್ಕಾರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ರಾಷ್ಟ್ರೀಯ ಮಳ...
June 15, 06:59 PM   |   By Admin
ಶಿಕ್ಷಕರ ಶೇ.83 ಪದವೀಧರ ಕ್ಷೇತ್ರದಲ್ಲಿ ಶೇ.61ರಷ್ಟು ಮತದಾನ
ಮೂಡಲಗಿ 14: ಸೋಮವಾರದಂದು ನಡೆದ ಕನರ್ಾಟಕ ವಿಧಾನ ಪರಿಷತ್ ವಾಯುವ್ಯ ಮತ ಕ್ಷೇತ್ರ ಚುನಾವಣೆಯಲ್ಲಿ ಮೂಡಲಗಿ ತಾಲೂಕಿನಲ್ಲಿ ಶಿಕ್ಷಕರ ಮತ ಕ್ಷೇತ್ರ ಶೇ.83 ಮತ್ತು ಪದವೀಧರ ಮತಕ್ಷೇತ್ರದಲ್ಲ...
June 14, 03:43 PM   |   By Admin
ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಮುರಳಿಧರ ಪೈ ಪರೀಶೀಲನೆ
ಮೂಡಲಗಿ 13: ನೂತನವಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಟ್ಟಡವನ್ನು ವೀಕ್ಷಿಸಲು ಆಗಮಿಸಿದ ಬೆಳಗಾವಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳಿಧರ ಪೈ ಅವರು ನಿರ್...
June 13, 08:06 PM   |   By Admin
ನಿರಾಣಿ, ಶಹಾಪೂರಗೆ ಮತ್ತೋಮ್ಮೆ ಸೇವೆ ಮಾಡಲು ಅವಕಾಶ ನೀಡಿ: ಕಡಾಡಿ
ಮೂಡಲಗಿ: ವಾಯ್ಯುವ ಪದವಿಧರ ಹಾಗೂ ವಾಯ್ಯುವ ಶಿಕ್ಷಕರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾದ ಹನಮಂತ ನಿರಾಣಿ ಮತ್ತು ಅರುಣ ಶಹಾಪೂರ ಒಳ್ಳೆೆಯ ಚಾರಿತ್ಯ ಹಾಗೂ ಉತ್ತಮ ಹಿನ್ನ...
June 11, 06:11 PM   |   By Admin
ಭ್ರಷ್ಟ ಬಿಜೆಪಿ ಸರಕಾರಕ್ಕೆ ಅಂತ್ಯ ನೀಡಬೇಕು: ದಳವಾಯಿ
ಮೂಡಲಗಿ: ಪ್ರಬುದ್ಧ ಮತದಾರರನ್ನೊಳಗೊಂಡ ವಾಯವ್ಯ ಪದವಿಧರ ಹಾಗೂ ಶಿಕ್ಷಕರ ವಿಧಾನ ಪರಿಷತ್ತ ಸದಸ್ಯರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ ಮ...
June 11, 05:48 PM   |   By Admin
ವಿದ್ಯಾರ್ಥಿಗಳಿಗೆ ಸಂಸ್ಕಾರ ಸಂಸ್ಕೃತಿ ಕಲಿಸುವಲ್ಲಿ ತಾಯಿಯ ಪಾತ್ರ ಮುಖ್ಯ: ಗಿರೆಣ್ಣವರ
ಮೂಡಲಗಿ: 10 ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ಕಲಿಸುವಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ತುಕ್ಕಾನಟ್ಟಿಯ ಸರಕಾರಿ ಶಾಲೆಯ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣ...
June 11, 05:46 PM   |   By Admin
ಭ್ರಷ್ಟ ಬಿಜೆಪಿ ಸರಕಾರಕ್ಕೆ ಅಂತ್ಯ ನೀಡಬೇಕು: ದಳವಾಯಿ
ಮೂಡಲಗಿ: ಪ್ರಬುದ್ಧ ಮತದಾರರನ್ನೊಳಗೊಂಡ ವಾಯವ್ಯ ಪದವಿಧರ ಹಾಗೂ ಶಿಕ್ಷಕರ ವಿಧಾನ ಪರಿಷತ್ತ ಸದಸ್ಯರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ ಮ...
June 11, 05:24 PM   |   By Admin
ಕನಿಷ್ಠ ಬೆಂಬಲ ಬೆಲೆ ಏರಿಸಿ ಅನ್ನದಾತರ ಆದಾಯ ವೃದ್ಧಿಗೆ ಕ್ರಮ: ಕಡಾಡಿ
ಮೂಡಲಗಿ 10: ಭತ್ತ-ರಾಗಿ ಸೇರಿದಂತೆ ದೇಶದ ಪ್ರಮುಖ 17 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಮಿತಿ ಸಭ...
June 10, 06:46 PM   |   By Admin

ಇತ್ತೀಚಿನ ಸುದ್ದಿ