ದೈಹಿಕ ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯ: ಸೋನವಾಲಕರ
ಮೂಡಲಗಿ 29: ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಪರಿಗಣಿಸಿದೆ ಕ್ರೀಡಾ ಮನೋಭಾವ ಮತ್ತು ಶ್ರದ್ಧೆಯಿಂದ ಭಾಗವಹಿಸುವುದು ಅವಶ್ಯವಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ರವಿ ಪಿ....
September 29, 05:31 PM   |   By Admin
ಪಿಎಫ್‌ಐ ನಿಷೇಧ ಅತ್ಯಂತ ಸ್ವಾಗತಾರ್ಹ
ಮೂಡಲಗಿ 28: ಪಿ.ಎಫ್‌.ಐ ಸಂಘಟನೆ ಐಸಿಸ್ ನಂಥ ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದು ಮಾತ್ರವಲ್ಲದೇ, ಭವಿಷ್ಯದಲ್ಲಿ ...
September 28, 07:36 PM   |   By Admin
ವಿಜೃಂಭಣೆಯಿಂದ ದುರ್ಗಾದೇವಿ ಮೂರ್ತಿ ಪ್ರತಿಷಾಪನೆ
ಮೂಡಲಗಿ 28: ಪಟ್ಟಣದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಲ್ಲಾಮ್ಮಾದೇವಿ ಮಂದಿರದಿಂದ ಬಸವ ಮಂಟಪದವರೆಗೂ ವಾದ್ಯಮೇಳಗಳೊಂದಿಗೆ ಬೃಹತ್ ಮೆರವಣಿಗೆ ಮೂಲಕ ದುರ್ಗಾದೇವಿ ಮೂರ್ತಿ ಪ್ರತಿಷಾಪಿ...
September 28, 02:56 PM   |   By Admin
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಮೂಡಲಗಿ 28:  ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮಾ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವ...
September 28, 02:52 PM   |   By Admin
ಮೀಸಲಾತಿ ಜಾಗೃತಿ ಮೂಡಿಸಲು ಅರಭಾವಿ ಕ್ಷೇತ್ರದ ಗ್ರಾಮಗಳಿಗೆ ಶ್ರೀಗಳು ಭೇಟಿ: ಪಿರೋಜಿ
ಲೋಕದರ್ಶನ ವರದಿ ಮೂಡಲಗಿ 27: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯಿಂದ ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗುವ ಅನುಕೂಲಗಳ ಬಗ್ಗೆ ಸಮಾಜದ ಎಲ್ಲ ಜನರಿಗೆ ಅರಿವು ಹಾಗೂ...
September 27, 07:02 PM   |   By Admin
ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಬಹುಮುಖ ಪ್ರತಿಭೆ ಹೊರಹೊಮ್ಮಲು ಸಾಧ್ಯ
ಬಿಇಒ ಅಜಿತ ಮನ್ನಿಕೇರಿ ಅಭಿಮತ: ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಮೂಡಲಗಿ 26: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗೆ ಅಗತ್ಯ ಅವಕಾಶ ದೊರಕಿಸಿ...
September 26, 06:04 PM   |   By Admin
ಅಕ್ಷರದಾಸೋಹ: ತುಕ್ಕಾನಟ್ಟಿ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ಬಿಸಿ ಊಟ ವಿತರಣೆ
ಮೂಡಲಗಿ 25: ಶಿಕ್ಷಕರು ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ಗೋಕಾಕ ತಾಲೂಕ ಪಂಚಾಯತಿಯ ಕಾರ್ಯನಿವಾಹಕ ಅಧಿಕಾರಿ...
September 25, 07:49 PM   |   By Admin
ಸ. 26 ರಿಂದ ವಲಯ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ
ಮೂಡಲಗಿ 26: ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2022 ಕಾರ್ಯಕ್ರಮವು ಸ. 26 ಸೋಮವಾರದಂದು ಬೆಳಗ್ಗೆ 10 ರಿಂದ 5ರವರೆಗೆ ಆಯೋಜಿಸಲಾಗಿದೆ. 1 ರಿಂದ 4ನೇ ತರ...
September 25, 07:47 PM   |   By Admin
ವಾಯುಮಾಲಿನ್ಯ ನಿಯಂತ್ರಣದಲ್ಲಿ ಅರಳಿ ಮರದ ಪಾತ್ರ ಬಹುಮುಖ್ಯ: ಪಾಟೀಲ
ಲೋಕದರ್ಶನ ವರದಿ ಮೂಡಲಗಿ 24: ಅರಳಿ ಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ವಾಯುಮಾಲಿನ್ಯ ನಿಯಂತ್ರಣದಲ್ಲಿ ಬಹು ಮುಖ್ಯ...
September 24, 05:31 PM   |   By Admin
ಮೋದಿಯವರ ಆಡಳಿತದಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ದೇಶದ ಪ್ರಗತಿ: ಕಾಕಡೆ
ಲೋಕದರ್ಶನ ವರದಿ ಮೂಡಲಗಿ 22: ಇತರೆ ದೇಶಗಳು ಭಾರತವನ್ನು ಕಡೆಗಣಿಸುತ್ತಿದ್ದ ಸಮಯದಲ್ಲಿ, ಜಗತ್ತೇ ನಿಬ್ಬೆರಗಾಗುವಂತೆ ಪ್ರಗತಿ ಸಾಧಿಸಿ, ಭಾರತದತ್ತ ಮುಖ ಮಾಡಿ ನೋಡುವಂಥ ಕಾಲ ಬಂದಿ...
September 22, 08:35 PM   |   By Admin

ಇತ್ತೀಚಿನ ಸುದ್ದಿ