ಪಟಗುಂದಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ಲೋಕದರ್ಶನ ವರದಿಮೂಡಲಗಿ 02: ತಾಲೂಕಿನ ಪಟಗುಂದಿ  ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ...
August 02, 03:59 PM   |   By Admin
ಯಶಸ್ಸು, ಸಾಧನೆಗೆ ಆರೋಗ್ಯ ಬಹುಮುಖ್ಯ: ಡಾ. ಗಿರಡ್ಡಿ
ಲೋಕದರ್ಶನ ವರದಿಮೂಡಲಗಿ 27: ಮನುಷ್ಯ ಎಲ್ಲ ಯಶಸ್ಸಿಗೆ ಮತ್ತು ಸಾಧನೆಗೆ ಆತನ ಆರೋಗ್ಯ ಮುಖ್ಯವಾಗಿದ್ದು, ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವುದು ಅವಶ್ಯವಿದೆ ಎಂದು ಡಾ. ತಿಮ್ಮಣ್ಣ ಗಿ...
July 27, 03:05 PM   |   By Admin
ಕುಲಗೋಡ ಗ್ರಾಪಂ ಅಧ್ಯಕ್ಷರಾಗಿ ತಮ್ಮಣ್ಣಾ, ಉಪಾಧ್ಯಕ್ಷರಾಗಿ ಹೇಮಾ ಆಯ್ಕೆ
ಲೋಕದರ್ಶನ ವರದಿಮೂಡಲಗಿ 27: ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ತಮ್ಮಣ್ಣಾ ದೇವರ, ಉಪಾಧ್ಯಕ್ಷರಾಗಿ ಹೇಮಾ ಕುರಬೇಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಬುಧವಾರ...
July 27, 03:03 PM   |   By Admin
ಕಲ್ಲೋಳಿಯ ಬಸವರಾಜ ಹಿರೇಮಠಗೆ ವರ್ಗಾವಣೆ
ಲೋಕದರ್ಶನ ವರದಿಮೂಡಲಗಿ 27: ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ನಗರ ಯೋಜನಾಧಿಕಾರಿಯಾಗಿದ್ದ ಕಲ್ಲೋಳಿಯ ಬಸವರಾಜ ಹಿರೇಮಠ ಅವರು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ನಗರಯೋಜನಾ ಸದಸ್ಯ...
July 27, 03:02 PM   |   By Admin
ದೇಶ ಉಳಿಯಲು ಮನೆಗೊಬ್ಬ ಯೋಧ, ಮನೆಗೊಂದು ಮರವಿರಬೇಕು: ಮಾಳೇದದವರ
ಲೋಕದರ್ಶನ ವರದಿಮೂಡಲಗಿ 27: ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು ಅಂದಾಗ ದೇಶ ಉಳಿಯುತ್ತೆ ಎಂದು ರಾಮಚಂದ್ರ ಮಾಳೇದದವರ ಅಧ್ಯಕ್ಷರು  ಅಖಿಲ ಕನರ್ಾಟಕ ಮಾಜಿ ಸೈನಿಕರ ಸಂ...
July 27, 02:57 PM   |   By Admin
ಕೃಷ್ಣ ಗೋದಿಹೋಳಗಿ ನಿಧನ
ಮೂಡಲಗಿ 23:  ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ಕೆಎಸ್ಆರ್ಟಿಸಿ ಹುಕ್ಕೇರಿ ಘಟಕಕ್ಕೆ ಸೇರಿದ ಚಾಲಕ ಕೃಷ್ಣ ರಾಮಪ್ಪ  ಗೋದಿಹೋಳಗಿ(ಗುರುವಾರ) (48) ದಿ 21ರಂದು ನಿಧನರಾದರು....
July 23, 02:53 PM   |   By Admin
ಹೊಸದರಂತೆ ಮಾಡಿಕೊಡುವ ನೆಪದಲ್ಲಿ ಚಿನ್ನದ ಆಭರಣ ಎಗರಿಸಿದ ಖದೀಮ
ಮೂಡಲಗಿ 21: ಹಳೆಯ ತಾಮ್ರ. ಬೆಳ್ಳಿ, ಬಂಗಾರದ ಆಭರಣಗಳನ್ನು ಹೊಸದರಂತೆ ಮಾಡಿ ಕೊಟ್ಟುತ್ತೇನೆ ಎಂದು ನಂಬಿಸಿ ಬಂಗಾರದ ಬದಲು ಕಲ್ಲು ಕೊಟ್ಟು ಪರಾರಿಯಾದ ಘಟನೆ ಮೂಡಲಗಿ ತಾಲೂಕಿನ ಕುಲಗೋಡ ಗ...
July 21, 05:26 PM   |   By Admin
ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮೂಡಲಗಿ: ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷಿ ಗ್ರಹಲಕ್ಷ್ಮಿ ಯೋಜನೆಯ ಕುರಿತಾಗಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ಸದುಪಯೋಗ ಪಡೆಸಿಕೊಳ್ಳಲು ತಿಳಿಸಬೇಕ...
July 21, 12:23 PM   |   By Admin
ವಿದ್ಯಾರ್ಥಿಗಳಿಗಾಗಿ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮ
ತುಕ್ಕಾನಟ್ಟಿ: ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಜೈ ಭಾರತ ಫೌಂಡೇಶನ್  ಬೆಳಗಾವಿ ವತಿಯಿಂದ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವು ಇತ್ತೀಚೆಗೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ...
July 20, 02:53 PM   |   By Admin
ಅಂತರಾಷ್ಟ್ರೀಯ ಐರನ್ ಮ್ಯಾನ ಸ್ಪರ್ಧೆ ವಿಜೇತ ಮೂಡಲಗಿ ಸಿಪಿಐ ಶ್ರೀಶೈಲಗೆ ಸನ್ಮಾನ
ಮೂಡಲಗಿ 18: ಖಜಕಸ್ತಾನದಲ್ಲಿ  ನಡೆದ ಅಂತರಾಷ್ಟ್ರೀಯ ಐರನ್ ಮ್ಯಾನ ಸ್ಪರ್ಧೆಯಲ್ಲಿ ವಿಜೇತ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಇವರಿಗೆ ಕುಲಗೋಡ ಪೊಲೀಸ್ ಠಾಣೆ ವತಿಯಿಂದ ರವಿವಾರ ರ...
July 18, 08:32 PM   |   By Admin

ಇತ್ತೀಚಿನ ಸುದ್ದಿ