ಸಂಬರಗಿ ಗ್ರಾಮದ ಅಗ್ರಣನದಿಯಲ್ಲಿ ಹೂಳೆತ್ತು ಕಾಮಗಾರಿ ಪ್ರಾರಂಭ
ಸಂಬರಗಿ19: ವಿಧಾನಸಭೆ ಚುನಾವಣೆ ಮುಗಿದಿದ್ದು, ಸಾಮಾನ್ಯ ಕಾರ್ಮಿ ಕರು ಕೆಲಸ ಅರಸಿ ಗಡಿ  ಭಾಗದಲ್ಲಿ ಹಲವೆಡೆ ಉದ್ಯೋಗ ಖಾತ್ರಿಯೋಜನೆ ಮೂಲಕ ಕಾಮಗಾರಿ ಆರಂಭಿಸಿದ್ದು, ಉದ್ಯೋಗ ...
May 19, 12:48 PM   |   By Admin
ಕಿಶೋರಿಯರಿಗೆ ಬೇಸಿಗೆ ಶಿಬಿರ
ಹುಕ್ಕೇರಿ: ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಜಯ ಭಾರತ ಪೌಂಢೇಶನ ಇವರ ಸಹಯೋಗದಲ್ಲಿ ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಕಿಶೋರಿಯರಿಗೆ ಮೇ18ರಿಂದ 24ರ ವರೆಗೆ ಬೇಸಿಗೆ ಶಿ...
May 16, 11:41 AM   |   By Admin
ಪ್ರಾಮಾಣಿಕ ಸೇವೆಗೆ ಗ್ರಾಮಸ್ಥರಿಂದ ಆತ್ಮೀಯ ಸನ್ಮಾನ
   ಲೋಕದರ್ಶನ ವರದಿ ಯಮಕನಮರಡಿ 14:  ಸುಮಾರು 37 ವರ್ಷಗಳ ಕಾಲ ಕೆ.ಎಸ್.ಆರ್.ಟಿ,ಸಿ ಇಲಾಖೆಯಲ್ಲಿ ಬಸ್ಸ್ ಚಾಲಕರಾಗಿ ಸುಧೀರ್ಘ ಸೇವೆಸಲ್ಲಿಸಿ ಯಮಕನಮರಡಿ ಗ್ರಾಮದ...
May 14, 02:26 PM   |   By Admin
ನಿಖಿಲ ಕತ್ತಿಯವರ ಕೊರಳಿಗೆ ವಿಜಯಮಾಲೆ : ಹುಕ್ಕೇರಿಯಲ್ಲಿ ವಿಜಯೋತ್ಸವ
ಹುಕ್ಕೇರಿ 14; ಮೇ 10 ರಂದು ಜರುಗಿದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನದ ನಂತರ  ಫಲಿತಾಂಶದ ಕಡೆಗೆ ಹುಕ್ಕೇರಿ ಮತಕ್ಷೇತ್ರದ ಜನ ಕಾತುರರಾಗಿದ್ದರು. ಇಂದು ಹೊರಬಂದ ಫಲಿತಾಂ...
May 13, 04:14 PM   |   By Admin
ಯ.ವಿ.ಸಂಘದ ಶಾಲೆ ಉತ್ತಮ ಸಾಧನೆ
ಯಮಕನಮರಡಿ : ಸ್ಥಳೀಯ  ಯ.ವಿ ಸಂಘದ ಪ್ರೌಢಶಾಲೆ ಫಲಿತಾಂಶ ಶೇ.96 ರಷ್ಟಾಗಿದ್ದು ವಿದ್ಯಾಥರ್ಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿ  ಸುವರ್ಣಾ...
May 12, 11:53 AM   |   By Admin
ಹುರುಪಿನಿಂದ ಮತದಾನ ಮಾಡಿದ ಮತದಾರರು
ಹುಕ್ಕೇರಿ : ಮುಂಜಾನೆಯಿಂದ ಹುರುಪಿನಿಂದ  ಮತದಾನ ಮಾಡಿದ ಮತದಾರರು.ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಬೆಳಿಗ್ಗೆ ಆರಂಭವಾಯಿತು, ಹುಕ್ಕೇರಿ ಮತ್ತು ಯಮಕನಮರ್ಡ್  ಕ್ಷೇತ್ರ...
May 10, 01:47 PM   |   By Admin
ಚುನಾವಣೆ ಹತ್ತಿರ ಬಂದರೂ ಚರಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ: ಸಾರ್ವಜನಿಕರ ಆಕ್ರೋಶ
ಯಮಕನಮರಡಿ ಃಸ್ಥಳೀಯ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಹತ್ತರಗಿ, ದಾದಬಾನಹಟ್ಟಿ, ಇಂದಿರಾನಗರ, ಆರ್.ಸಿ. ಯಮಕನಮರಡಿ, ಹಾಗೂ ಯಮಕನಮರಡಿ ಗ್ರಾಮದಲಿ ಚರಂಡಿಗಳು ಗಲೀಜಿನಿಂದ ತುಂ...
May 04, 11:57 AM   |   By Admin
ಹುಕ್ಕೇರಿ ತಾಲೂಕಿನ ಬಸವಬೆಳವಿಯಲ್ಲಿ ಕಲ್ಯಾಣ ದರ್ಶನ ಪ್ರವಚನ
ಹುಕ್ಕೇರಿ : ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಚರಮೂರ್ತಿ  ಚರಂತೇಶ್ವರ ವಿರಕ್ತ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಠದಲ್ಲಿ ಮಠಾಧ್ಯಕ್ಷ...
May 03, 11:28 AM   |   By Admin
ತರಬೇತಿಗೆ ಅರ್ಜಿ ಆಹ್ವಾನ
ಹುಕ್ಕೇರಿ: ಎಫ್.ವಿ.ಟಿ.ಆರ.ಎಸ್, ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯ...
April 28, 11:46 AM   |   By Admin
ಹುಕ್ಕೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ ಶೋ
ಹುಕ್ಕೇರಿ 26:  ಹುಕ್ಕೇರಿ ವಿಧಾನಸಭಾ ಚುನಾವಣೆ ಕಾವೇರತೊಡಗಿದ್ದು ಕಾಂಗ್ರೆಸ ಹಾಗೂ ಬಿಜೆಪಿ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ.  ಯಾವದೇ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ...
April 26, 05:41 PM   |   By Admin

ಇತ್ತೀಚಿನ ಸುದ್ದಿ