43 ವರ್ಷ ಗತಿಸಿದರೂ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ
ಯಮಕನಮರಡಿ ಃ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ 58ಕ್ಕೂ ಅಧಿಕ ಬಡರೈತ ಕುಟುಂಬಗಳು ತಮ್ಮ ಜಮೀನು ಕಳೆದುಕೊಂಡು 43 ವರ್ಷಗಳು ಗತಿಸಿ ಬೀದಿ ಪಾಲಾಗಿದ್ದರೂ ಸಹಿತ ಈ ಸಂತ...
November 22, 01:45 PM   |   By Admin
ದನಕರಗಳಿಗೆ ರೋಗ ಮುಕ್ತವಾಗಿದ್ದಕ್ಕೆ ಹರಿಕೆ ತೀರಿಸಿದರು
ಹುಕ್ಕೇರಿ21:  ಪಟ್ಟಣದಲ್ಲಿ ಜಾನುವಾರಗಳಿಗೆ ಆಗಿರುವಂತಹ ಹುಣ್ಣು ಕಾಲು ಬೇನೆ ರೋಗ ನಿವಾರಣೆಯಾಗಲೆಂದು ಹುಕ್ಕೇರಿ ಕುರುಬರ ಸಮಾಜ ವತಿಯಿಂದ ಹರಿಕೆ ಹೊತ್ತಿಕೊಂಡಿದ್ದರು ಅದೇ ರೀತಿ ...
November 21, 02:38 PM   |   By Admin
ಬೀದಿ ನಾಟಕದ ಮೂಲಕ ಸರಕಾರದ ಯೋಜನೆಗಳ ಪ್ರಚಾರಕ್ಕೆ ಚಾಲನೆ
ಯಮಕನಮರಡಿ ಃ ಬೆಳಗಾವಿ ಜಿಲ್ಲೆಯ 20 ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಸರಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿಯೋಜನೆ, ಹಾಗೂ ಉಚಿತ ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ, ಇತ...
November 18, 02:21 PM   |   By Admin
ಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ಫುಟ್ಬಾಲ್ ತರಬೇತಿ
ಯಮಕನಮರಡಿ:ಸ್ಥಳೀಯ ಸಿಇಎಸ್ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಒಂದು ದಿನದಉಚಿತ ಫುಟ್ಬಾಲ್ ತರಬೇತಿಯನ್ನು ರೇಣುಕಾ ಇನ್ಸಟಿಟ್ಯೂಟ್ ಫಾರ್ ಡೆವಲೆಪ್ಮೆಂಟ್ ಆ್ಯಂಡರಿ ಸರ್ಚ ಫೌಂಡೇಶನ್ ಇವರ ...
November 18, 02:19 PM   |   By Admin
ಬೀದಿ ನಾಟಕ ಪ್ರಚಾರಕ್ಕೆ ಚಾಲನೆ
ಯಮಕನಮರಡಿ: ಕರ್ನಾಟಕ ಸರಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಸರಕಾರದ ಗ್ಯಾರಂಟಿ ಯೋಜನೆಗಳ ಪ್ರಚಾರಾರ್ಥವಾಗಿ ಜಾನಪದ ಕಲಾವಿದರ ತಂಡದಿಂದ ಹಳ್ಳಿ ...
November 07, 12:03 PM   |   By Admin
ಯಮಕನಮರಡಿಯಲ್ಲಿ ಸರಣಿಗಳ್ಳತನ
ಯಮಕನಮರಡಿ ಃ ಯಮಕನಮರಡಿ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿಗಳ್ಳತನದ ಪ್ರಕರಣಗಳು ವರದಿಯಾಗುತ್ತಿದ್ದಂತೆ ಗ್ರಾಮದಲ್ಲಿ ಭಯಾನಕ ವಾತಾವರಣ ನಿಮರ್ಾಣವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಮ...
November 07, 11:52 AM   |   By Admin
ರಥಯಾತ್ರೆಗೆ ಸ್ವಾಗತ
ಯಮಕನಮರಡಿ ಃಬೋರಗಾಂವ ಅತೀಶಯ ಕ್ಷೇತ್ರದ ಆದಿಸಾಗರ ತಪೋಭೂಮಿಯ ಭದ್ರಗಿರಿ ಕೃತಿಯ ಜಲಮಂದಿರ ರಥವು ಇತ್ತೀಚೆಗೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ 1007 ಭಗವಾನ ಪಾಶ್ರ್ವನಾಥ ದಿಗಂಬರ ...
November 07, 11:47 AM   |   By Admin
ರಾಜ್ಯಮಟ್ಟಕ್ಕೆ ಆಯ್ಕೆ, ಸಂಸ್ಥೆಯ ಅಭಿನಂದನೆ
ಯಮಕನಮರಡಿ: ಸ್ಥಳೀಯ ಯಮಕನಮರಡಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿದ್ಯಾರ್ಥಿ ತರುಣ ರವೀಂದ್ರ ಮಲಾಜಿ ಈತನು ಇತ್ತೀಚೆಗೆ ಮೂಡಲಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ...
November 07, 11:46 AM   |   By Admin
ಯಮಕನಮರಡಿಯಲ್ಲಿ ಕನ್ನಡ ಹಬ್ಬ ಆಚರಣೆ
ಯಮಕನಮರಡಿ ಃ ಸ್ಥಳೀಯ ಮಾರ್ಕೆಟ್ನಲ್ಲಿ ಪ್ರಪ್ರಥಮವಾಗಿ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಭವ್ಯವಾದ ಮಂಟಪದ ಮೇಲೆ ವೀರ ರಾಣಿ ಕಿತ್ತೂರು ಚೆನ್...
November 02, 12:06 PM   |   By Admin
ದೇಶ ಕಂಡ ಅಪ್ರತೀಮ ನಾಯಕಿ ದಿವಂಗತ ಇಂದಿರಾ ಗಾಂಧಿ : ವಿಜಯ
ಹುಕ್ಕೇರಿ : ದೇಶ ಕಂಡ ಅಪ್ರತೀಮ ನಾಯಕಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ ಯಾಗಿದ್ದರು ಎಂದು ಹುಕ್ಕೇರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ  ವಿಜಯ ರವದಿ ಹೇಳಿದರು.ಇಂದು ಹುಕ್ಕ...
October 31, 12:55 PM   |   By Admin

ಇತ್ತೀಚಿನ ಸುದ್ದಿ