ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಪಾಟೀಲ
ಅಥಣಿ 20: ಹುಕ್ಕೇರಿಯಲ್ಲಿ ಅಕ್ಟೋಬರ 21 ರಂದು ನಡೆಯುವ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶಕ್ಕೆ ಅಥಣಿಯಿಂದ ಹೆಚ್ಚು ಜನ ಭಾಗವಹಿಸಬೇಕೆಂದು ಅಥಣಿ ತಾಲೂಕಾ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ...
October 20, 07:10 PM   |   By Admin
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ವಿಜಯೋತ್ಸವ
ಅಥಣಿ 20: ಭಾರತದ ಐಕ್ಯತೆಗಾಗಿ ಸಮಾನತೆಗಾಗಿ, ಸಮನ್ವಯತೆಗಾಗಿ, ಅಖಂಡತೆಗಾಗಿ, ಸ್ವಾಭಿಮಾನಕ್ಕಾಗಿ, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ ಕುರಿತು ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷದ ...
October 20, 05:43 PM   |   By Admin
ಭಾರತ ಜೋಡೋ ಯಾತ್ರೆಗೆ ಮಂತ್ರಾಲಯಕ್ಕೆ ತೆರಳಿದ ಬುಟಾಳಿ
ಅಥಣಿ೧೯:  ಕಾಂಗ್ರೆಸ್ ಪಕ್ಷದ ಮುಖಂಡ, ಸಂಸದ ರಾಹುಲ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಂತ್ರಾಲಯಕ್ಕೆ ತೆರಳುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಎಸ್...
October 19, 05:09 PM   |   By Admin
ಗುಜರಾತ, ಹಿಮಾಚಲ ಪ್ರದೇಶದಲ್ಲಿ ಆಮ್ ಆದ್ಮಿ ಗೆಲುವು ಖಚಿತ: ಶೆಟ್ಟಿ
ಲೋಕದರ್ಶನ ವರದಿ ಅಥಣಿ 18: ಗುಜರಾತ ಮತ್ತು ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಈ ...
October 18, 04:44 PM   |   By Admin
ಸಾವಯವ ಗೊಬ್ಬರದಿಂದ ಬೆಳೆಸಿದ ಕಬ್ಬಿಗೆ ಟನ್ಗೆ ರೂ.3000: ಸೂರ್ಯವಂಶಿ
ಸಂಬರಗಿ 16: ಆಂಜನೇಯ ಬೆಲ್ಲದ ಕಾರ್ಖಾನೆ ನೆ ದೀಪಾವಳಿಗೆ ಪ್ರಾರಂಭಮಾಡಿ ರೈತರಿಗೆ ಸಾವಯವ ಗೊಬ್ಬರದಿಂದ ಬೆಳೆಸಿರುವ ಕಬ್ಬಕ್ಕೆ ಪ್ರತಿ ಟನ್ಗೆ 3000ರೂ. ದರವನ್ನು ನೀಡಲಾಗುವುದೆಂದು ವ್ಯವ...
October 16, 03:48 PM   |   By Admin
ರೈತರು ಅಧ್ಯಯನಕ್ಕೆ ಶಾಸಕ ಶ್ರೀಮಂತ ಪಾಟೀಲರ ಕ್ಷೇತ್ರಕ್ಕೆ ಬರಲಿ
ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಶಾಸಕ ರಘುಪತಿ ಭಟ್ ಅಥಣಿ 14: ಕೃಷಿ, ನೀರಾವರಿಗಾಗಿ ಇಸ್ರೇಲ್ ಹಾಗೂ ಇತರ ದೇಶಗಳಿಗೆ ಅಧ್ಯಯನಕ್ಕೆ ತೆರಳುವ ಬದಲು ರಾಜ್ಯದ ರೈತರು ಶಾಸಕ ...
October 14, 06:46 PM   |   By Admin
ರಾಮಾಯಣ, ಮಹಾಭಾರತ ಭಾರತದ ಸಂಸ್ಕೃತಿಯ ಪ್ರತೀಕ
ಶಾಸಕ ಶ್ರೀಮಂತ ಪಾಟೀಲ ಅಭಿಮತ: ಬೇಡರಹಟ್ಟಿಯಲ್ಲಿ ವಾಲ್ಕೀಕಿ ಜಯಂತಿ ಕಾರ್ಯಕ್ರಮವೆಂಕಟೇಶ ದೇಶಪಾಂಡೆಅಥಣಿ 12: ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ಕೇವಲ ಭಾರತಕ್ಕೆ ಮಾತ್ರ ಸ...
October 12, 03:52 PM   |   By Admin
ಮರು ಹರಾಜು: ಪುರಸಭೆಗೆ 1 ಕೋಟಿ 6.0 ಲಕ್ಷ ಹೆಚ್ಚುವರಿ ಆದಾಯ
ಲೋಕದರ್ಶನ ವರದಿ ಅಥಣಿ 11: ಪುರಸಭೆಯ 17 ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆಯಲ್ಲಿ ಅಥಣಿ ಪುರಸಭೆಗೆ 1 ಕೋಟಿ 6.0 ಲಕ್ಷ ಹೆಚ್ಚುವರಿ ಆದಾಯ ಬಂದಿದೆ.  ಕೆಲ ತಿ...
October 11, 06:10 PM   |   By Admin
ಪಿಕೆಪಿಎಸ್. ಸಂಘದಿಂದ ಸದಸ್ಯರಿಗೆ ಶೇ.20 ಲಾಭಾಂಶ ವಿತರಣೆ
ಸಂಬರಗಿ10: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇವರ ಪ್ರಯತ್ನದಿಂದ ಗಡಿ ಭಾಗದ ಸಹಕಾರಿ ಸಂಘಗಳು ಪ್ರಗತಿಯಲ್ಲಿ ಇದ್ದು, ರೈತರಿಗೆ ಹೆಚ್ಚು ಬೆಳೆಸಾಲ ನೀಡಿ ಅನುಕೂಲಮಾಡಿದ್ದಾರ...
October 10, 12:56 PM   |   By Admin
ಅಥಣಿ ಅಂಜುಮನ್ ಇಸ್ಲಾಂ ಸಮೀತಿ ಆಡಳಿತ ಮಂಡಳಿ ಚುನಾವಣೆ
ಅರ್ಷದ ಗದ್ಯಾಳ, ಅಸ್ಲಂ ನಾಲಬಂದ ನೇತೃತ್ವದ ಪೆನಲ್ಗೆ ಭಾರೀ ಬಹುಮತದ ಗೆಲುವುವೆಂಕಟೇಶ ದೇಶಪಾಂಡೆಅಥಣಿ 08: ಅಥಣಿ ಅಂಜುಮನ್ ಇಸ್ಲಾಂ ಸಮತಿಗೆ ಇದೇ ಮೊದಲ ಬಾರಿಗೆ ನಡೆದ ಆಡಳಿತ ಮಂಡಳಿ ಚುನ...
October 08, 05:17 PM   |   By Admin

ಇತ್ತೀಚಿನ ಸುದ್ದಿ