ಗಡಿ ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಶ್ರೀಮಂತ ಪಾಟೀಲ ಒತ್ತು
ಲೋಕದರ್ಶನ ವರದಿಸಂಬರಗಿ 02: ಕಳೆದ 50ವರ್ಷಗಳಿಂದ ಗಡಿ ಭಾಗದಲ್ಲಿ ಎಲ್ಲೆಲ್ಲಿ ರಸ್ತೆಗಳವೆ ಎಂದು ಹುಡುಕಬೇಕಿತ್ತು. ಆದರೆ ಶಾಸಕ ಶ್ರಿಮಂತ ಪಾಟೀಲ ಆಯ್ಕೆಯಾದ ನಂತರಅವರ ಪ್ರಯತ್ನದಿಂದ ಗಡಿ...
December 03, 02:08 PM   |   By Admin
ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ
ಸಂಬರಗಿ ೦೩: ಸರ್ಕಾರದ ಆದೇಶ ಪ್ರಕಾರ ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷಕರು ಪ್ರಥಮ ಮಧ್ಯಾನ್ಹ ಆಹಾರ ಸೇವಿಸಿದ ನಂತರ ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆಪ್ರಕಾರ ಸಂಬರಗ...
December 03, 02:06 PM   |   By Admin
ಗಡಿ ವಿಚಾರದಲ್ಲಿ ಮಹಾಜನ ವರದಿ ಅಂತಿಮ : ಪುಂಡಾಟಿಕೆಗೆ ಯಾವುದೇ ಅರ್ಥವಿಲ್ಲ ಮುಖಂಡ ದೇಶಪಾಂಡೆ
ಅಥಣಿ: ಕನ್ನಡಿಗರು ಮತ್ತು ಮರಾಠಿಗರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಗಡಿ ಖ್ಯಾತಿ ತೆಗೆದು ಪುಂಡಾಟಿಕೆ ನಡೆಸುವುದು ಸರಿಯಲ್ಲ. ಗಡಿ ವಿವಾದಕ್ಕೆ ಸಂಬಂಧಿಸ...
November 27, 02:25 PM   |   By Admin
ಆರೋಗ್ಯ ತಪಾಸಣೆ ಶಿಬಿರ
ಸಂಬರಗಿ25: ಪ್ರಾಥಮಿಕ ಆರೋಗ್ಯ ಕೇಂದ್ರ ಅನಂತಪೂರ ಹಾಗೂ ಖೀಳೆಗಾಂವ ಬಸವೇಶ್ವರ ದೇವಸ್ಥಾನ ಕಮಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಅಥಣಿ ತಹಶೀಲ್...
November 25, 03:44 PM   |   By Admin
ಪ್ರಾಥಮಿಕ ಕನ್ನಡ ಶಾಲೆಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ಬಸವರಾಜ ಭೇಟಿ
ಸಂಬರಗಿ25: ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು ವಿದ್ಯಾಥರ್ಿಗಳಿಗೆ ಸೂಕ್ತ ಶಿಕ್ಷಣ  ನೀಡುತ್ತಿದ್ದಾರೆಯೇ ಎಂಬುದನ್ನು ಪ್ರತಿ ಶಾಲೆಗೆ ಭೇಟಿ ನ...
November 25, 02:43 PM   |   By Admin
ಸ್ಥಗಿತಗೊಂಡಿರುವ ರಸ್ತೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಮನವಿ
ಸಂಬರಗಿ : ಖಿಳೇಗಾಂವ ಗ್ರಾಮದಲ್ಲಿ  ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಖಿಳೆಗಾಂವ ಗ್ರಾಮದ ಪಿ.ಕೆ.ಪಿ.ಎಸ್. ಅಧ್ಯಕ್ಷ ಅಣ್ಣಪ್ಪ ನಿಂಬಾಳ ಇವರ ನೇತೃತ್ವದಲ್ಲಿ ಕೆನ...
November 20, 03:44 PM   |   By Admin
16 ಜನರ ವಿರುದ್ಧ ಜಾತಿ ನಿಂದನೆ, ಖೊಟ್ಟಿ ದಾಖಲೆ ಸೃಷ್ಟಿ ಪ್ರಕರಣ
ತಕ್ಷಣ ಆರೋಪಿಗಳ ಬಂಧನಕ್ಕೆ ಮಹೇಶ ಕಾಂಬಳೆ ಆಗ್ರಹ ಅಥಣಿ 19: ದರೂರ ಗ್ರಾಮ ಪಂಚಾಯತನ ನಾಲ್ಕು ಮಹಿಳಾ ಸದಸ್ಯೆಯರು ಸೇರಿದಂತೆ ಒಟ್ಟು 16 ಜನರ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಜ...
November 19, 05:50 PM   |   By Admin
ಸಾಂಗಲಿ, ಕೊಲ್ಹಾಪುರ ಜಿಲ್ಲೆಯಲ್ಲಿ ಕಬ್ಬಿಗೆ ನೀಡುವ ದರವನ್ನು ನೀಡಲು ಒತ್ತಾಯ
ಸಂಬರಗಿ 18: 2022-23 ಕಬ್ಬು ನುರಿಸುವ ಹಂಗಾಮಿಗೆ ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿರುವ ಸಾಂಗಲಿ, ಕೊಲ್ಹಾಪುರ, ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿ ರೈತರು ಪ್ರ...
November 18, 03:42 PM   |   By Admin
ಮಕ್ಕಳಿಗೆ ವ್ಯವಹಾರಿಕ ಜ್ಞಾನವನ್ನೂ ಸಹ ಕೊಡುವುದಗತ್ಯ ; ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸಲಹೆ: ಮಕ್ಕಳ ಶಾಲಾ ಸಂತೆ, ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆ
ಲೋಕದರ್ಶನ ವರದಿ ಅಥಣಿ 15: ಮಕ್ಕಳಿಗೆ ಪುಸ್ತಕೀಯ ಜ್ಞಾನದೊಂದಿಗೆ ವ್ಯವಹಾರಿಕ ಜ್ಞಾನವನ್ನೂ ಸಹ ಕೊಡಬೇಕು ಎಂದು ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.  ಅವರು ಕ...
November 15, 05:43 PM   |   By Admin
ಭಗವದ್ಗೀತಾ ಅಭಿಯಾನ: ಇಂದಿನಿಂದ ಪ್ರಥಮ ಪ್ರವಚನ ಮಾಲಿಕೆ
ಅಥಣಿ 14: ಜಗದ್ಗುರು ಮನ್ಮಧ್ವಾಚಾರ್ಯ ಮೂಲಸಂಸ್ಥಾನದ ಉತ್ತರಾಧಿಮಠ ಧರ್ಮಜ್ಞಾನ ವಾಹಿನಿ ವಿಶ್ವಮಧ್ವಮಹಾಪರಿಷತ್ ಆಶ್ರಯದಲ್ಲಿ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸುವರ್ಣಮಹೋತ್ಸವದ ಅಂಗವಾಗ...
November 14, 05:16 PM   |   By Admin

ಇತ್ತೀಚಿನ ಸುದ್ದಿ