ಸಮುದಾಯ ಭವನ ಕಟ್ಟಡ ಕಾಮಗಾರಿ ಪರಿಶೀಲಿಸಿದ ತಹಶೀಲದಾರ
 ಸಂಬರಗಿ೧೮: ಸಮೀಪದ ಖಿಳೆಗಾಂವ ಬಸವೇಶ್ವರ ದೇವಸ್ಥಾನ ಅವರಣದಲ್ಲಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ತಹಶೀಲದಾರ ಸುರೇಶ ಮುಂಜೆ  ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ಅಭ...
December 18, 04:06 PM   |   By Admin
ರಾಷ್ಟ್ರ ಮಟಕ್ಕೆ ಆಯ್ಕೆ: ಸಾವಿತ್ರಿಗೆ ಸತ್ಕಾರ
aಲೋಕದರ್ಶನ ವರದಿಸಂಬರಗಿ 18: ಮುರಗುಂಡಿ ಗ್ರಾಮದ ಭಾರತಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾವಿತ್ರಿ ವೆಂಕಣ್ಣಾ ಪವಾಡಿ ಉಡುಪಿ ಜಿಲ್ಲೆಯಲ್ಲಿ ಶಿವಾಪುರ ಗ್ರಾಮದಲ್ಲಿ ನಡೆದ ರಾಜ್ಯ ಮಟದ ...
December 18, 03:51 PM   |   By Admin
ಅಗ್ರಣಿ ನದಿಗೆ ನಿರ್ಮಿಸುತ್ತಿರುವ ಬಾಂದಾರ ಪರಿಶೀಲನೆ
ಸಂಬರಗಿ 18: ಗಡಿ ಭಾಗದಲ್ಲಿ ಅಗ್ರಣಿ ನದಿಗೆ ಬಾಂದಾರ ನಿರ್ಮಿಸಿ ನೀರಿನ ಸಂಗ್ರಹವನ್ನು ನೋಡುವ ಮೂಲಕ ಅಬಿವೃದ್ಧಿ ನೋಡಿ ಆರ್ಎಸ್ಎಸ್ ಉತ್ತರ ಪ್ರಾಂತ ಸಂಚಾಲಕ ಅರವಿಂದ ದೇಶಪಾಂಡೆ ಹಾಗೂ ಶಾ...
December 18, 03:37 PM   |   By Admin
ನಾಳೆ ವೀರ ಸಂಗೋಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಸಿದ್ಧರಾಮಯ್ಯರಿಂದ ಅನಾವರಣ
ವೆಂಕಟೇಶ ದೇಶಪಾಂಡೆಅಥಣಿ 17: ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಮುಖಂಡ ಎಸ್.ಕೆ. ಬುಟಾಳಿಯವರ ಸಹಯೋಗದಲ್ಲಿ ವೀರ ಸಂಗೋಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯನ್ನು ಮಾಜಿ ಮುಖ್ಯಮಂತ್ರಿ, ವಿರ...
December 17, 03:15 PM   |   By Admin
ಗಡಿಭಾಗದ ಇನ್ನುಳಿದ ರಸ್ತೆಗಳ ಪರಿಶೀಲನೆ ಮಾಡಿ ಮಾಹಿತಿ ನೀಡಿಕೆಂಪವಾಡ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಚಚರ್ಿಸಿದ ಶಾಸಕ ಶ್ರೀಮಂತ ಪಾಟೀಲ್ ಆದೇಶ
ಸಂಬರಗಿ 14: ಕಾಗವಾಡ ಗಡಿಭಾಗದ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ ಹಾಗೂ ಲೋಕೋಪಯೋಗಿ ಇಲಾಖೆಯಡಿ ಇನ್ನುಳಿದ ರಸ್ತೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿ ನನಗೆ ಮಾಹಿತಿ ತಿಳಿಸಬೇಕೆಂದು ಶಾ...
December 14, 03:04 PM   |   By Admin
ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಅಂತಿಮ ಹಂತಕ್ಕೆ
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಮಲಾಬಾದ ಗ್ರಾಪಂ ಕಟ್ಟಡ, ಕಸ ವಿಲೇವಾರಿ ಘಟಕ ಉದ್ಘಾಟನೆವೆಂಕಟೇಶ ದೇಶಪಾಂಡೆಅಥಣಿ 10: ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಅಂತಿಮ ಹಂತ ತಲುಪಿದ್ದು, ...
December 10, 02:54 PM   |   By Admin
ಅಭಿವೃದ್ಧಿ ಮಾಡಿ ಇಲ್ಲವಾದರೆ ಕರ್ನಾಟಕಕ್ಕೆ ಸೇರ್ಪಡೆ ಮಾಡಿ
ಕೈಗಾರಿಕಾ ಸಚಿವ ಉದಯ ಸಾಂಮತಗೆ ಜತ್ ಕನ್ನಡಿಗರ ಆಗ್ರಹ ಸಂಬರಗಿ 08: ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಪೂರ್ವ ಭಾಗದ 42 ಹಳ್ಳಿಗಳನ್ನು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಯಿಂದ ವಂಚಿ...
December 08, 03:24 PM   |   By Admin
ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಲಕ್ಷ್ಮಣ ಸವದಿಗೆ ಮನವಿ
ಲೋಕದರ್ಶನ ವರದಿ ಅಥಣಿ 06: ಪಟ್ಟಣದ ವ್ಯಾಪ್ತಿ ಹಾಗೂ ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವದರಿಂದ ಪುರಸಭೆಯಿಂದ ನಗರ ಸಭೆಗೆ ಮೇಲ್ದರ್ಜೆಗೇರಿಸಬೇಕು ಎಂದು ಅಥಣಿ ಪುರಸಭಾ ...
December 06, 06:15 PM   |   By Admin
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ
 ಸಂಪತ್ತಕುಮಾರ ಶೆಟ್ಟಿ ವಿಶ್ವಾಸ: ಪಾರ್ಟಿಯ 10 ನೇ ವರ್ಷಾಚರಣೆ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ  ವರದಿ: ವೆಂಕಟೇಶ ದೇಶಪಾಂಡೆ ಅಥಣಿ 06: ಗುಜರ...
December 06, 04:41 PM   |   By Admin
ಹಿಂದುಳಿದ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ.20ರಂದು ಧರಣಿ ಸತ್ಯಾಗ್ರಹ
ಅಥಣಿ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಸಬೇಕೆಂದು ಆಗ್ರಹಿಸಿ ಡಿಸೆಂಬರ್ 20 ರಂದು ಬೆಳಗಾವಿ ಚಲೋ ಹೋರಾಟ ಹಾಗೂ ಸು...
December 05, 04:44 PM   |   By Admin

ಇತ್ತೀಚಿನ ಸುದ್ದಿ