ವಿಪ ಸದಸ್ಯ ನಾಗರಾಜ ಯಾದವಗೆ ಸಚಿವ ಸ್ಥಾನ ನೀಡಿ
ಚಿಕ್ಕೋಡಿ 19: 135 ಸ್ಥಾನ ಗೆದ್ದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಯಾದವ ಸಮಾಜದ ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರಿಗ...
May 19, 06:06 PM   |   By Admin
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಉತ್ತಮ ಶಿಕ್ಷಣ ನೀಡಿ ದೇಶದ ಆಸ್ತಿಯನ್ನಾಗಿ ಮಾಡಿ : ಪ್ರಭಾಕರ್ ಕೋರೆ
ಲೋಕದರ್ಶನ ವರದಿಮಾಂಜರಿ  19: ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅದೆಷ್ಟೋ ಕನಸುಗಳನ್ನು ಹೆಣೆದಿರುತ್ತಾರೆ. ಅದೆಷ್ಟೋ ತಂದೆ- ತಾಯಂದಿರು ತಮ್ಮ ಹೊಟ್ಟೆಗೆ ಅನ್ನ ಇಲ್ಲದಿ...
May 19, 02:52 PM   |   By Admin
ಕಾರ್ಯಾಗಾರದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಅಭಿಮತ
ಮನರೇಗಾ ಯೋಜನೆ ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ  ಚಿಕ್ಕೋಡಿ: ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...
May 15, 04:46 PM   |   By Admin
ತಾಲೂಕಾ ಆರೋಗ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ ಅಭಿಮತ: ಅಂತರಾಷ್ಟ್ರೀಯ ದಾದಿಯರ ದಿನಾಚರಣೆ
ದಾದಿಯರಿಗೆ ಸಹನೆ, ಸರಳತೆ, ಮಾನವೀಯತೆ ಮುಖ್ಯ ಚಿಕ್ಕೋಡಿ 12: ದಾದಿಯರಿಗೆ ಸಹನೆ, ಸರಳತೆ, ಮಾನವೀಯತೆ ಮುಖ್ಯ. ಸಮರಾ​‍್ಣ ಭಾವವನ್ನು ನಾನು ನರ್ಸಗಳಿಂದ ಕಲಿತೆ. ಹಿಂದಿನ ಕಾಲದಲ್ಲಿ...
May 12, 06:48 PM   |   By Admin
ಕೆ.ಕೆ ಆಂಗ್ಲಮಾಧ್ಯಮ ಶಾಲೆ ಅತ್ಯುತ್ತಮ ಸಾಧನೆ
ಚಿಕ್ಕೋಡಿ 12: ಇಲ್ಲಿನ ಸಿಎಲ್‌ಇ ಸಂಸ್ಥೆಯ ಕೆ.ಕೆ ಆಂಗ್ಲಮಾಧ್ಯಮ ಶಾಲೆಯ ಸಿಬಿಎಸ್‌ಇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ...
May 12, 06:45 PM   |   By Admin
ಪ್ರಸಕ್ತ ವರ್ಷದಿಂದ ಬಿಎಸ್ಸಿ ನರ್ಸಿಂಗ ಕೋರ್ಸ ಆರಂಭ ಸಿಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ
ಚಿಕ್ಕೋಡಿ 12: ಸಿಎಲ್‌ಇ ಸಂಸ್ಥೆಯು ಪ್ರಸಕ್ತ ವರ್ಷದಿಂದ ಬಿಎಸ್ಸಿ ನರ್ಸಿಂಗ ಕೋರ್ಸ ಆರಂಭಿಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಚಿ...
May 12, 06:41 PM   |   By Admin
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ
ಅಂಕಲಿ ಶಾರದಾ ಕೋರೆ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಸತ್ಕಾರ ಮಾಂಜರಿ 12: ಸ್ಥಳಿಯ ಕೆಎಲ್‌ಇ ಸಂಸ್ಥೆಯ ಶಾರದಾ ಕೋರೆ ಪ್ರೌಢ ಶಾಲೆಯಲ್ಲಿ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾ...
May 12, 05:31 PM   |   By Admin
ರಾಯಬಾಗ ಕ್ಷೇತ್ರದಲ್ಲೆಡೆ ಶಂಭು ಶಂಭು ಘೋಷಣೆಮೂರು ಪಕ್ಷಗಳಿಗೆ ಭಾರಿ ಪೈಪೋಟಿ ಒಡ್ಡಿರುವ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ
ಮಹಾಲಕ್ಷ್ಮೀ ಪೂಜೇರಿಚಿಕ್ಕೋಡಿ 07: ಜನ ಸೇವೆಗೆಂದೇ ಭಾರತ ಅತ್ಯುನ್ನತ ನಾಗರಿಕ ಸೇವೆಗೆ ರಾಜೀನಾಮೆ ಸಲ್ಲಿಸಿ ರಾಯಬಾಗ ಮೀಸಲು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯಥರ್ಿಯಾಗಿ ಕಣಕ್ಕ...
May 07, 05:06 PM   |   By Admin
ಚಿಕ್ಕೋಡಿಯ ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಅರಳುತ್ತಾ ಕಮಲ?
ಸಂತೋಷ್ ಕುಮಾರ್ ಕಾಮತ್ಮಾಂಜರಿ 30: ಕಾಂಗ್ರೆಸ್ನ ಭದ್ರಕೋಟೆಯ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಕಾಂಗ್ರೆಸ್ನ ಭದ್ರಕೋಟೆಯಾಗಿದೆ. ಈ ಕ್ಷೇತ್ರದಿಂದ ಮಾಜಿ ಸಂಸದ ಬಿ...
April 30, 04:28 PM   |   By Admin
ಈ ಬಾರಿ ಯಾರಿಗೆ ಒಲಿಯಲಿದೆ ನಿಪ್ಪಾಣಿ?
ತ್ರಿಕೋನ ಸ್ಪರ್ಧೆ : ಕ್ಷೇತ್ರದಲ್ಲಿ ಮರಾಠಾ ಸಮುದಾಯ, ಲಿಂಗಾಯತ ಮತಗಳು ನಿರ್ಣಾಯಕಸಂತೋಷ್ ಕುಮಾರ್ ಕಾಮತ್ ಮಾಂಜರಿ : ಮಹಾರಾಷ್ಟ್ರದ ಗಡಿಗೆ ಹೊಂದಿರುವ ನಿಪ್ಪಾಣಿ ಮತಕ್ಷೇತ್ರದಲ್ಲ...
April 26, 03:53 PM   |   By Admin

ಇತ್ತೀಚಿನ ಸುದ್ದಿ