ಮಾಂಜರಿಯಲ್ಲಿ ಮರಾಠಿಗರಿಂದ ಕನ್ನಡ ರಾಜ್ಯೋತ್ಸವ ಅದ್ದೂರಿಯಿಂದ ಆಚರಣೆ
ಮಾಂಜರಿ 01: ಬೆಳಗಾವಿ ಜಿಲ್ಲೆಯಲ್ಲಿ ಕೆಲ ಮರಾಠಿಗರು ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕ ರಾಜ್ಯೋತ್ಸವವನ್ನು ಕರಾಳ ದಿನ ಆಚರಿಸುತ್ತಿದರೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಪ್ರಾಬ...
November 01, 04:49 PM   |   By Admin
ಚಿಂಚಣಿ ಮಠದಲ್ಲಿ ದಿ.2 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ
ಚಿಕ್ಕೋಡಿ 31: ಗಡಿ ಕನ್ನಡಿಗರ ಬಳಗದ ಚಿಕ್ಕೋಡಿ ತಾಲೂಕಿನ ಚಿಂಚಣಿ ಅಲ್ಲಮಪ್ರಭು ಸಿದ್ದಸಂಸ್ಥಾನಮಠದಲ್ಲಿ ದಿ.2 ರಂದು ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಮತ್ತು ಗ್ರಂಥ ಲೋಕಾರೆ​‍್ಣ ...
October 31, 01:58 PM   |   By Admin
ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ: ಐಹೊಳೆ
ಚಿಕ್ಕೋಡಿ 31: ಗ್ಯಾರಂಟಿ ಲೋಕದಲ್ಲಿ ತೇಲಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ, ಬಿಜೆಪಿ ಸರ್ಕಾರದ ಅನುದಾನ ಸಹ ತಡೆ ಹಿಡಿದು ಅಭಿವೃದ್ಧಿಗೆ ಹಿಂದೇಟ...
October 31, 01:57 PM   |   By Admin
ಗುರುಕುಲ ವನ ನಿರ್ಮಾಣ-ಹಸಿರು ಕ್ರಾಂತಿಗೆ ಸೋಪಾನ.: ಹಿಂದು ಧರ್ಮದ ಸಂಸ್ಕೃತಿ ಅನಾವರಣ
ಸಂತೋಷ್ ಕುಮಾರ್ ಕಾಮತ್ ಮಾಂಜರಿ : ಹಿಂದು ಧರ್ಮದಲ್ಲಿ ಗುರುಕುಲಕ್ಕೆ ವಿಶೇಷ ಆದ್ಯತೆ ಇದೆ.  ಗುರುಕುಲದಲ್ಲಿ ಸಿಗುವ ಶಿಕ್ಷಣ ಪದ್ಧತಿಯೇ ಡಿಫರೆಂಟ್. ಇಂತಹ  ಶಿಕ್ಷಣ ಪ...
October 30, 12:30 PM   |   By Admin
ಸರಕಾರ ಸಕ್ಕರೆ ಕಾರ್ಖಾನೆ ಮಧ್ಯೆ ಸಿಲುಕಿ ಬೆಂಡಾದ ಕಬ್ಬು ಬೆಳೆದ ರೈತ ಉತ್ಪಾದಕ
ಸಂತೋಷ್ ಕುಮಾರ್ ಕಾಮತ್  ಮಾಂಜರಿ ದಿ 30 : ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಸಕ್ಕರೆ ಕಾರ್ಖಾನೆಗಳು ಪ್ರಾರಂಭಸಿವೆ. ಪ್ರ...
October 30, 12:02 PM   |   By Admin
ಸಂತೋಷ ಗಿರಿ ಸ್ವಯಂ ನಿವೃತ್ತಿ: ಸನ್ಮಾನ
ಚಿಕ್ಕೋಡಿ 28: ಒಂದು ಸಂಸ್ಥೆ ಎತ್ತರಕ್ಕೆ ಬೆಳೆಯಬೇಕಾದರೆ ಗ್ರಾಹಕರ ಜೊತೆ ಸಿಬ್ಬಂದಿ ಸೇವೆ ಪ್ರಾಮಾಣಿಕವಾಗಿರಬೇಕು. ಇದರಿಂದ ಸಂಸ್ಥೆ ಹೆಮ್ಮೆರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶ...
October 28, 05:18 PM   |   By Admin
ವಿದ್ಯಾರ್ಥಿ ವೇತನ ನೀಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ
ಚಿಕ್ಕೋಡಿ 27: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಅಖಿಲ ಭಾರತೀಯ ವ...
October 27, 08:11 PM   |   By Admin
ಹಿರಿಯ ಕಾಂಗ್ರೆಸ್ ಮುಖಂಡ ಹಾಜಿ ಮುರ್ತುಜಾ ಜಮಾದಾರ ನಿಧನ
ಚಿಕ್ಕೋಡಿ 27: ಚಿಕ್ಕೋಡಿ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಕೇಂದ್ರ ಮಾಜಿ ಸಚಿವ ದಿ.ಬಿ.ಶಂಕರಾನಂದ ಆಪ್ತರಾದ ಇಂದಿರಾ ನಗರದ ನಿವಾಸಿ ಹಾಜಿ ಮುರ್ತುಜಾ(ಬಾಬು) ಅಕ್ಬರ ಜಮಾದಾರ(7...
October 27, 08:09 PM   |   By Admin
ದೇಶದ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಿದೆ: ಅಮಿತ್ ಕೋರೆ
ಮಾಂಜರಿ 27: ದೇಶದ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಿದೆ. ಪದವೀಧರರು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗದೇ, ವಿಶ್ವಕ್ಕೆ- ದೇಶಕ್ಕೆ ಅರ್ಪಿ ಸಿಕೊಳ್ಳಬೇಕಿದೆ. ಅಂಥ ಮಾನವ ಸಂಪತ್ತನ...
October 27, 03:50 PM   |   By Admin
ಕೊಟಬಾಗಿ ಏತ ನೀರಾವರಿ ಕಾಲುವೆಯಿಂದ ನೀರು ಹರಿಸಲು ಒತ್ತಾಯಿಸಿ ಮನವಿ
ಚಿಕ್ಕೋಡಿ 25: ಕೊಟಬಾಗಿ ಏತ ನೀರಾವರಿ ಯೋಜನೆಯಿಂದ ಚಿಕ್ಕೋಡಿ ತಾಲೂಕಿನ ಹಳ್ಳಿಗಳಿಗೆ ಸಮರ​‍್ಕ ನೀರು ಹರಿಸಬೇಕೆಂದು ಒತ್ತಾಯಿಸಿ ನೂರಾರು ರೈತರು ಕರ್ನಾಟಕ ನೀರಾವರಿ ನಿಗಮ ಕಚೇರಿಗೆ ಮುತ...
October 25, 09:01 PM   |   By Admin

ಇತ್ತೀಚಿನ ಸುದ್ದಿ