ಧಾರವಾಡದಲ್ಲಿ65 ಪತ್ರಕರ್ತರಿಗೆ ಕೋವಿಶಿಲ್ಡ್ ಲಸಿಕೆ
ಧಾರವಾಡ, ಮೇ 11 : ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ  ಧಾರವಾಡ ವಾರ್ತಾ ಭವನದಲ್ಲಿಂದು ಬೆಳಿಗ್ಗೆಯಿಂದ  ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಶಿಲ್ಡ್ ಲಸಿಕೆಯನ್ನು ಹಾಕಿಸಲಾ...
May 11, 08:19 PM   |   By Admin
ತಂದೆ-ಮಗನ ಪ್ರಾಣ ಸೆಳೆದ ಕರೋನಾ ಹೆಮ್ಮಾರಿ
ಧಾರವಾಡ 10 : ನಗರದ ಹಿರಿಯ ವರ್ತಕ ರವೀಂದ್ರ ವಸ್ತ್ರದ (74) ಹಾಗೂ ಅವರ ಹಿರಿಯ ಪುತ್ರ ವಿಶ್ವನಾಥ ವಸ್ತ್ರದ (47) ಕೋವಿದನಿಂದ ಮೃತಪಟ್ಟಿದ್ದಾರೆ. ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ....
May 10, 06:32 PM   |   By Admin
ಎಪಿಸಿ ಹುದ್ದೆಗೆ ನಕಲಿ ಅಭ್ಯಥರ್ಿ ಸಹಾಯದಿಂದ ಆಂೆ್ಕು: ದೂರು ಸಲ್ಲಿಕೆ
ಧಾರವಾಡ 06: ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯಥರ್ಿ ಶಿವಪ್ಪ ಎಫ್ ಪಡೆಪ್ಪನವರ ಇತನ ಬದಲಾಗಿ ಬೇರೆ ವ್ಯಕ್ತಿ ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆಗೆ ಹಾಜರಾಗಿ ಮೋಸ ವಂಚನೆ...
May 06, 05:41 PM   |   By Admin
ಮೇಧಾವಿ ಗಣಿತ ಶಿಕ್ಷಕ ಮಠದ ಕೋವಿಡ್ಗೆ ಬಲಿ
ಧಾರವಾಡ 04: ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ಕ್ರಿಯಾಪ್ರೇರಕ ತರಬೇತುದಾರ, ಮೇಧಾವಿ ಗಣಿತ ಶಿಕ್ಷಕ ಕುಮಾರಸ್ವಾಮಿ ಶಿವಲಿಂಗಯ್ಯ ಮಠದ (38) ಮಂಗಳವಾರ ಕೋವಿಡ್ಗೆ ಬಲಿಯಾಗಿದ್ದಾರೆ. ಕಲ...
May 04, 06:25 PM   |   By Admin
ಪೊಲೀಸರು ನಿಸ್ವಾರ್ಥ ಮನೋಭಾವದಿಂದ ಸುರಕ್ಷಿತ ಸಮಾಜಕ್ಕಾಗಿ ಧೈರ್ಯದಿಂದ ಕಾರ್ಯ
ಧಾರವಾಡ 04:  ಕನರ್ಾಟಕದಲ್ಲಿ ನಿತ್ಯ ಪೊಲೀಸರು ಕೊರೊನಾ ಸೋಂಕುಪೀಡಿತರಾದರು ಮತ್ತು ಪೊಲೀಸರು ಕೋವಿಡ್ ತುತ್ತಾಗಿ ಜೀವ ತ್ಯಜಿಸಿದರು. ಆದರೂ ಧೃತಿಗೆಡದೆ ಪ್ರತೀ ದಿನ, ಪ್ರತೀ ಕ್ಷಣ ...
May 04, 03:48 PM   |   By Admin
ಸಚಿವ ಸುಧಾಕರ್ ಜನರಿಗೆ ತಪ್ಪು ಸಂದೇಶ ನೀಡಿಕೆ ಸರಿಯಲ್ಲ: ದದ್ದಾಪುರಿ
ಧಾರವಾಡ 30: ಮಾನ್ಯರೇ ರಾಜ್ಯದ ಆರೋಗ್ಯ ಸಚಿವರಾದ ಡಾಕ್ಟರ್ ಸುಧಾಕರ್ ಅವರು 18 ವರ್ಷ ಮೇಲ್ಪಟ್ಟ ವರಿಂದ 45 ವರ್ಷ ಮೀರಿದವರಿಗೆ ಕೋವಿಡ್ ಲಸಿಕೆಯನ್ನು ಮೇ ತಿಂಗಳ ಒಂದರಿಂದ ನೀಡುವುದಾಗಿ ...
April 30, 04:32 PM   |   By Admin
ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ 74ನೇ ಸಂಸ್ಥಾಪನಾ ದಿನಾಚರಣೆ
ಧಾರವಾಡ 28: ಬದಲಿಗೆ ನಮ್ಮ ದೇಶದಲ್ಲಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಪೂರಕವಾಗಿ ಕ್ರಾಂತಿಕಾರಿ ಪಕ್ಷದ ಸದಸ್ಯರು ವೈಯಕ್ತಿಕ ಮತ್ತು ಸಾಮಾಜಿಕ ಹೋರಾಟವನ್ನು ತೀವ್ರಗೊಳಿಸಲು ದೃಢ...
April 28, 08:21 PM   |   By Admin
ಕೊರೊನಾ ನಿಯಂತ್ರಿಸುವಲ್ಲಿ ಸರಕಾರ ವಿಫಲ: ಚಿಂಚೋರೆ ಆರೋಪ
ಧಾರವಾಡ 28: ಕೊರೊನಾ ನಿಯಂತ್ರಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಧಾರವಾಡ ಜಿಲ್ಲಾಡಳಿತ ಹೊದ್ದುಕೊಂಡು ಮಲಗಿದೆ. ಧಾರವಾಡ ಜಿಲ್ಲಾಧಿಕಾರಿಗಳು ಕೇವಲ ಮಾಧ್ಯಮದಲ್ಲಿ ಮಿಂಚುತ್ತ...
April 28, 07:58 PM   |   By Admin
ಕೋವಿಡ್ ಜಾಗೃತಿಗೆ ಮಾಸ್ಕ್‌ ಧರಿಸಿ ವ್ಯಕ್ತಿಗೆ ಅಂತರ ಕಾಪಾಡಿಕೊಳ್ಳಿ- ಉಮೇಶ ಅಡಿಗ
ಧಾರವಾಡ 28: ಕೊವಿಡ್‌-19 ಎರಡನೇ ಅಲೆಯು ವೇಗವಾಗಿ ಹರಡುತ್ತಿದ್ದು, ಪ್ರತಿಯೊಬ್ಬ ಸಾರ್ವಜನಿಕರೂ ಮಾಸ್ಕ್‌ ಧರಿಸುವಿಕೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು, ಅರ್ಹ ವ್ಯಕ್ತಿಗಳು ಲಸಿ...
April 28, 07:51 PM   |   By Admin
ಕೋವಿಡ್ ಸೋಂಕಿತರ ಮೃತ ದೇಹ ಸಾಗಾಣಿಕೆ, ಸಂಸ್ಕಾರಕ್ಕೆ ಉಚಿತ ನೆರವು
ಧಾರವಾಡ 28: ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಫಲಿಸದೇ ಮೃತರಾಗುವ ಸೋಂಕಿತರ ಮೃತ ದೇಹವನ್ನು ಕೋವಿಡ್‌-19 ರ ನಿಯಮಾವಳ...
April 28, 07:18 PM   |   By Admin

ಇತ್ತೀಚಿನ ಸುದ್ದಿ