ಜೆಎಸ್ಎಸ್ನ ಪುನಶ್ಚೇತನಕ್ಕೆ ಪೇಜಾವರ ಶ್ರೀಗಳೇ ಪ್ರೇರಣೆ: ಡಾ. ಪ್ರಸಾದ
ಧಾರವಾಡ: ಉಡುಪಿಯ ಪೇಜಾವರಮಠದ ಪರಮಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿ ಜನತಾ ಶಿಕ್ಷಣ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ಅವರ ಪವಿತ್ರತೆಯು ಮಾನವೀಯತೆಗೆ ಸಮಪರ್ಿತ ಸೇವೆಗೆ ಸಮಾನಾರ್ಥಕವಾ...
December 29, 03:32 PM   |   By Admin
ಜ. 3 ಮತ್ತು 4 ರಂದು ಜಿಲ್ಲಾಮಟ್ಟದ ಕ್ರೀಡಾಕೂಟ,
ಧಾರವಾಡ .29: ಜನೇವರಿ 3 ಹಾಗೂ 4 ರಂದು ಕರ್ನಾಟಕ ರಾಜ್ಯ ಸರ್ಕಾರಿ  ನೌಕರರ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ. ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ...
December 29, 03:30 PM   |   By Admin
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆ ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯ
ನವಲಗುಂದ : ನಮ್ಮ ನೀರು ನಮ್ಮ ಹಕ್ಕು ಮಹದಾಯಿ ಕಳಸಾ-ಬಂಡೂರಿ ನಾಲಾ ಜೋಡನೆ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹುಬ್ಬಳ್ಳಿಯಲ್ಲಿ ದಿ: 2 ರಂದು ನಡೆಯುವ ಕಾಂ...
December 28, 05:46 PM   |   By Admin
ಜಿಲ್ಲಾ ಮಟ್ಟದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ
ಧಾರವಾಡ : ನಗರದ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ-2023 ಬರುವ 2023ರ ಫೆಬ್ರುವರಿ ತಿಂಗಳಲ್ಲಿ ಜರ...
December 28, 03:36 PM   |   By Admin
ಅಣ್ಣಿಗೇರಿ ನಗರಕ್ಕೆ 24*7 ಶುದ್ದ ಕುಡಿಯುವ ನೀರು ಕೊಟ್ಟ ಭಗೀರಥ ;
ಅಣ್ಣಿಗೇರಿ : ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಅಣ್ಣಿಗೇರಿ ನಗರಕ್ಕೆ 24*7 ಶುದ್ಧ ಕುಡಿಯುವ ನೀರು ಪೂರೈಸುವ ಬಸಾಪುರ ಗ್ರಾಮದ ಹತ್ತಿರವಿರುವ ಕೆರೆ ನೀರು ಭರ್ತಿಯಾಗಿದ್ದರಿಂದ...
December 27, 04:15 PM   |   By Admin
ವಿದ್ಯಾರ್ಥಿಗಳು ಪರೀಕ್ಷೆಗಾಗಿಯೇ ಓದುವುದು ತುಂಬಾ ಪ್ರಯಾಸಕರ: ಪಾಂಡುರಂಗಿ
ಧಾರವಾಡ : ವಿದ್ಯಾರ್ಥಿಗಳು  ಪರೀಕ್ಷೆಗಾಗಿಯೇ ಓದುವುದು ತುಂಬಾ ಪ್ರಯಾಸಕರ. ಈ ಭಾವನೆ ತುಂಬಾ ಆಯಾಸವನ್ನುಂಟು ಮಾಡುತ್ತದೆ ಎಂದು ಖ್ಯಾತ ಮನೋ ಆರೋಗ್ಯ ತಜ್ಞ ಡಾ. ಆದಿತ್ಯ ಪಾಂಡುರಂಗ...
December 27, 11:39 AM   |   By Admin
‘ಗ್ರಾಮೀಣಾಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ’ ವಿಷಯದ ಕುರಿತು ಕಾರ್ಯಾಗಾರ
ಲೋಕದರ್ಶನ ವರದಿ ಧಾರವಾಡ 26:  ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಗಳ ವಿವರಗಳನ್ನೊಳಗೊಂಡ ಗ್ರಾಮದ ವೆಬ್‌ಸೈಟ್ ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ...
December 26, 06:56 PM   |   By Admin
ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ: ಕೋನರಡ್ಡಿ
ಲೋಕದರ್ಶನ ವರದಿಹುಬ್ಬಳ್ಳಿ 26: ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಳಂಬ ನೀತಿ ಖಂಡಿಸಿ ಕಾಂಗ್ರೇಸ್ ಪಕ್...
December 26, 03:27 PM   |   By Admin
ಸತ್ಯ ಶುದ್ಧ ಸಾತ್ವಿಕ ಸಂಸ್ಕಾರದಿಂದ ಶ್ರೇಷ್ಠ ವ್ಯಕ್ತಿತ್ವ
ಲೋಕದರ್ಶನ ವರದಿಧಾರವಾಡ : ಪ್ರತಿಯೊಬ್ಬ ಮನುಷ್ಯನಿಗೆ ಅವನ ಕುಟುಂಬದ ಪರಿಸರದಲ್ಲಿ ತಂದೆ-ತಾಯಿಗಳು, ಸಾಮಾಜಿಕ ಪರಿಸರದಲ್ಲಿ ಗುರು-ಹಿರಿಯರು ಹಾಗೂ ಧರ್ಮದ ನೀತಿ ಸಂಹಿತೆಯು ನೀಡುವ ಸತ್ಯ ಶ...
December 26, 03:20 PM   |   By Admin
ಯುವಕರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಕಾಯಕದಲ್ಲಿ ತೊಡಗಬೇಕು : ಅಷ್ಟಗಿ
ಧಾರವಾಡ : ಯುವಕರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಕಾಯಕದಲ್ಲಿ ತೊಡಗಬೇಕು ಎಂದು ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರ...
December 25, 02:25 PM   |   By Admin

ಇತ್ತೀಚಿನ ಸುದ್ದಿ