ಸರಕಾರಿ ನೌಕರ ಸಂಘದ ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮಂಜುನಾಥ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ನೇಮಕ
ಧಾರವಾಡ  : ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ನೂತನ ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಧಾರವಾಡ ಸರಕಾರಿ ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಮಂಜುನಾಥ ಯಡಹಳ್ಳಿ ಅವರನ್ನು ...
December 15, 08:17 PM   |   By Admin
ಅಪರಾಧ ಕಂಡುಬಂದಲ್ಲಿ ತಕ್ಷಣ ಸೂಕ್ತ ಕಾನೂನು ಕ್ರಮ : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿಕೆ ; ಜಿಲ್ಲಾಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆ
ಧಾರವಾಡ : ಗಾಂಜಾ, ಅಫೀಮು ಸೇರಿದಂತೆ ಅಮಲು ತರಿಸುವ ಪದಾರ್ಥಗಳನ್ನು ಬಳಸದಂತೆ ಮುಂಜಾಗೃತೆ ವಹಿಸಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಎಲ್ಲ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದ...
December 15, 08:14 PM   |   By Admin
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ : ಕಿತ್ತೂರು ಚೆನ್ನಮ್ಮ ಮೆಗಾ ನಾಟಕ ಪ್ರದರ್ಶನ
ಧಾರವಾಡ  : ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಇಡೀ ದೇಶವೇ ಪಾಲ್ಗೊಂಡಿದೆ. ಈ ಐತಿಹಾಸಿಕ ಸಂದರ್ಭವನ್ನು ಧಾರವಾಡ ರಂಗಾಯಣವು ಭಾರತ ಸ್ವಾತಂತ್ರ್ಯಕ...
December 15, 06:31 PM   |   By Admin
ಧಾರವಾಡ ಜಿಲ್ಲಾ ಕಸಾಪ ಪದನಿಮಿತ್ತ ಸದಸ್ಯರಾಗಿ ದ್ದನಗೌಡರ ನೇಮಕ
ಧಾರವಾಡ: ಕನ್ನಡ ಸಾಹಿತ್ ಪರಿಷತ್‌ನ ರಾಜ್ಯಾಧ್ಯಕ್ಷರ ನಿರ್ದೇಶನದಂತೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಅಧ್...
December 15, 06:29 PM   |   By Admin
ದೂರು ಕೊಟ್ಟವರಿಗೆ ಸಾಬೀತು ಪಡಿಸುವ ಜವಾಬ್ದಾರಿಯೂ ಇರುತ್ತದೆ: ಜಿಲ್ಲಾಧಿಕಾರಿ
ಧಾರವಾಡ: ಯಾವುದೇ ವ್ಯಕ್ತಿಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಲು ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಆದರೆ ದೂರು ಕೊಟ್ಟವರಿಗೆ ಆಗಿರುವ ಅನ್ಯಾಯವನ್ನು ಪೂರಕ ದಾಖಲೆಗಳೊಂದಿಗೆ ಸಾಬೀತು ಪ...
December 15, 06:28 PM   |   By Admin
ಎಸ್.ವ್ಹಿ. ನಾಯ್ಕರಾಣೆ ಓರ್ವ ದಕ್ಷ ಜನಪರ ವ್ಯಕ್ತಿ: ಹಿರೇಗುತ್ತಿ
ಧಾರವಾಡ :ಎಸ್.ವ್ಹಿ. ನಾಯ್ಕರಾಣೆ ಓರ್ವ ದಕ್ಷ ಜನಪರ ವ್ಯಕ್ತಿಗಳು. ಸಹೃದಯತೆಗೆ ಸಾಕಾರಮೂತರ್ಿಯಾದ ಅವರದು ಸಾರ್ಥಕ ಬದುಕು ಎಂದು ಕಾರವಾರದ ಕರಾವಳಿ ಮುಂಜಾವು ದಿನಪತ್ರಿಕೆಯ ಕಾರ್ಯನಿರ್ವಾ...
December 15, 12:53 PM   |   By Admin
ನಾಳೆ ಮುಖ್ಯಮಂತ್ರಿಗಳಿಂದ ನಮ್ಮ ಕ್ಲಿನಿಕ್‌ಗೆ ಚಾಲನೆ
ಧಾರವಾಡ : ನಗರ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ನಗರ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ 438 ನಮ್ಮ ಕ್ಲಿನಿಕ...
December 12, 06:18 PM   |   By Admin
ಹೃದಯ ಹೂವಂತೆ ಅರಳಬೇಕು, ಮನ ಮಕರಂದ ಬೀರಬೇಕು: ಫಕ್ರುದ್ದೀನ
ಹುಬ್ಬಳ್ಳಿ: ಹೃದಯವು ಹೂವುನಂತೆ ಅರಳಬೇಕು, ಮನವು ಮಕರಂದ ಬೀರಬೇಕು ಅದುವೇ ನಿಜವಾದ ಧರ್ಮ ಎಂದು ವಚನ ಪರಿಚಾರಕ ಫಕ್ರುದ್ದೀನ ಗೊರವನಕೊಳ್ಳ ಅವರು ಹೇಳಿದರು. ಅವರು ಬಸವಕೇಂದ್ರದ ಲಿಂಗಾಯತ ...
December 10, 03:39 PM   |   By Admin
ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ಪ್ರತಿಭಟನೆ
ಧಾರವಾಡ: ಜಿಲ್ಲಾ ಸಮಿತಿ ವತಿಯಿಂದ  ನವೆಂಬರ್ 25 ರಿಂದಡಿಸೆಂಬರ್ 10 ರವರೆಗೆರಾಷ್ಟ್ರವ್ಯಾಪಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ ವಿರೋಧಿ ಪಾಕ್ಷಿಕದ ಅಂಗವಾಗಿ ಇಂದುಧಾರವಾಡದ ವಿವೇ...
December 10, 02:52 PM   |   By Admin
ಮಾಹಿತಿ ಯುಗದ ಸವಾಲು ಎದುರಿಸಲು ಗ್ರಂಥಪಾಲಕರಿಗೆ ಕರೆ
ಲೋಕದರ್ಶನ ವರದಿ ಹುಬ್ಬಳ್ಳಿ 25: ಗ್ರಂಥಪಾಲಕರು ಓದುಗರಿಗೆ ಮಾಹಿತಿ ತಂತ್ರಜ್ಞಾನ ಬಳಿಸಿಕೊಂಡು ಉತ್ತಮ ಸೇವೆ ಸಲ್ಲಿಸಲು ಸನ್ನದ್ಧರಾಗಬೇಕೆಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತ...
December 09, 08:10 PM   |   By Admin

ಇತ್ತೀಚಿನ ಸುದ್ದಿ