ಯುವಕರಿಂದಲೇ ದೇಶದ ಬದಲಾವಣೆ ಸಾಧ್ಯ
-ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಧಾರವಾಡ: ಧಾರವಾಡ ಕೃಷಿ ವಿಶ್ವ ವಿದ್ಯಾಲಯದ  ಸಭಾ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಕೇಂ...
January 16, 03:52 PM   |   By Admin
ಯೋಗದಿಂದ ಏಕಾಗ್ರತೆ ಬೆಳೆಯುತ್ತದೆ; ಸಾಧನೆಗೆ ಸಾಧನವಾಗುತ್ತದೆ: ಶಾಸಕ ದೇಸಾಯಿ
ಧಾರವಾಡ 17: ಕೃಷಿ ಪ್ರಧಾನ ದೇಶವಾದರೂ ನಮಗೆ ಶಿಸ್ತುಬದ್ದ ಜೀವನಕ್ಕೆ ಯೋಗ ಅಗತ್ಯ. ಯೋಗದಿಂದ  ಏಕಾಗ್ರತೆ ಬೆಳೆಯುತ್ತದೆ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಹೇಳಿದ...
January 16, 12:44 PM   |   By Admin
ಸಶಕ್ತ ಯುವ ಸಮಾಜ ನಿರ್ಮಿಸಲು ಯೋಗ ಧ್ಯಾನ ಬಹು ಮುಖ್ಯ: ರಜನೀಶ
ಧಾರವಾಡ 17:  ಭಾರತ ಬಹು ದೊಡ್ಡ ದೇಶ. ಹೆಚ್ಚಿನ ಯುವ ಸಮೂಹವಿದೆ. ಸಶಕ್ತ ರಾಷ್ಟ್ರ ಮತ್ತು ಯುವ ಸಮಾಜ ನಿರ್ಮಾಣಕ್ಕೆ ಯೋಗ ಮತ್ತು ಧಾನ್ಯ ಬಹು ಮುಖ್ಯ ಸಾಧನವಾಗಿವೆ ಎಂದು ರಾಜ್ಯ ಸರ...
January 16, 12:41 PM   |   By Admin
ಸಂಕ್ರಮಣ ಹಳ್ಳಿ ಸೊಗಡಿನಲ್ಲಿ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಭಾಗಿ
ಹುಬ್ಬಳ್ಳಿ: ಸುಳ್ಳ ಗ್ರಾಮದ ಕೂಡ ಹಳ್ಳ ಕಲ್ಮೇಶ್ವರ ದೇವಸ್ಥಾನದ ಸುತ್ತ ಮುತ್ತಲಿನ ರೈತರು, ಹಿರಿಯರು, ಯುವಕರು ಹಾಗೂ ತಾಯಂದಿರೊಂದಿಗೆ ಹಳ್ಳಿ ಸೊಗಡಿನಲ್ಲಿ ಮಕರ ಸಂಕ್ರಮಣ ಜಾತ್ರೆಯಲ್ಲಿ...
January 16, 11:56 AM   |   By Admin
ಸ್ವಾಮಿ ವಿವೇಕಾನಂದಯವರಿಗೆ ಗೌರವ ನಮನ
ಹುಬ್ಬಳ್ಳಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 161ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಪ್ರಯುಕ್ತ ರಾಮಕೃಷ್ಣ  ವಿವೇಕಾನಂದ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರ...
January 16, 11:54 AM   |   By Admin
ರಾಷ್ಟ್ರೀಯ ಯುವಜನೋತ್ಸವದಲ್ಲಿ ಜನಮನ ಸೆಳೆದ ಯಲ್ಲಮ್ಮ ದೇವಿಯ ಜೋಗತ್ತಿ ನೃತ್ಯ
ಧಾರವಾಡ :ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಉದ್ಘಾಟಿಸಿದ 26ನೇ ರಾಷ್ಟ್ರೀಯ ಯುವಜನೋತ್ಸವ  ಕಾರ್ಯಕ್ರಮವು ಕನರ್ಾಟಕದ ಹುಬ್ಬಳ್ಳಿ ಧಾರವಾಡದಲ್ಲಿ ನಡೆದಿರುವುದು ನಮಗೆಲ್ಲರಿಗೂ ಹ...
January 16, 11:33 AM   |   By Admin
ಭೋವಿ ಸಮಾಜ ಆರ್ಥಿಕವಾಗಿ ಸಬಲವಾಗಲಿ : ಶಾಸಕ ಅರವಿಂದ ಬೆಲ್ಲದ
 ಧಾರವಾಡ: ಅಂಬೇಡ್ಕರರು ಹೇಳಿದಂತೆ ಭೋವಿ ವಡ್ಡರ ಸಮಾಜ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲವಾಗಬೇಕಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.  ಇಂದು ನಗರದ ಆಲೂರು ವೆಂ...
January 14, 07:47 PM   |   By Admin
26 ನೇ ರಾಷ್ಟ್ರೀಯ ಯುವಜನೋತ್ಸವ-2023 ಕರ್ನಾಟಕ ಕಂಡು ಕೇಳರಿಯದ ಬಹುದೊಡ್ಡ ಆಹಾರ ಸಂತೆ ಧಾರವಾಡದ ಕೆ.ಸಿ.ಡಿ ಕ್ರೀಡಾಂಗಣದಲ್ಲಿ: ಒಂದೇ ಸೂರಿ ನಡಿ ದೇಶದ ಎಲ್ಲಾ ರಾಜ್ಯಗಳ ತಿಂಡಿ ತಿನಿಸು
ಧಾರವಾಡ: ಅವಳಿ ನಗರದ ಜನರ ನಾಲಿಗೆಗೆ ದೇಶದ ಹಲವು ಖಾದ್ಯಗಳ ರುಚಿ ತಲುಪಿಸಲು ರಾಷ್ಟ್ರೀಯ ಯುವ ಜನೋತ್ಸವ ಸಜ್ಜಾಗಿದ್ದು, ವಿವಿಧ ರಾಜ್ಯಗಳ ಆಹಾರೋತ್ಸವ ಕೈ ಬೀಸಿ ಸ್ವಾಗತಿಸುತ್ತಿದೆ. ಬಗೆ...
January 14, 07:00 PM   |   By Admin
26 ನೇ ರಾಷ್ಟ್ರೀಯ ಯುವಜನೋತ್ಸವ-2023
ಸಾರ್ವಜನಿಕರ ಗಮನ ಸೆಳೆದ ಸಿರಿಧಾನ್ಯ ನಡಿಗೆ;  ಆರೋಗ್ಯವರ್ಧಕ ಸಾವಯವ ಉತ್ಪನ್ನಗಳ ಮೇಳ ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ 26 ನೇ...
January 13, 05:00 PM   |   By Admin
ಡಿಮ್ಹಾನ್ಸ್‌ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಆಚರಣೆ
ಧಾರವಾಡ :  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೇ (ಡಿಮ್ಹಾನ್ಸ್‌), ಧಾರವಾಡ ಮತ್ತು ಸ್ವಾಮಿ ವಿವೇಕಾನಂದ ಯೂತ್ ...
January 12, 04:51 PM   |   By Admin

ಇತ್ತೀಚಿನ ಸುದ್ದಿ