ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಧಾರವಾಡ: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ  ಜ.29ರಂದು ಬೆಳಿಗ್ಗೆ 10.30 ಕ್ಕೆ ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾಥರ್ಿಗಳಿಗಾಗಿ ಕೌಶಲ್ಯ...
January 24, 12:21 PM   |   By Admin
ಶಿವಪುತ್ರ ಸ್ವಾಮಿಗಳವರ ಪುಣ್ಯಾರಾಧನೆ
ಹುಬ್ಬಳ್ಳಿ: ಶಾಂತಾಶ್ರಮ ಹುಬ್ಬಳ್ಳಿ, ಷಣ್ಮುಖಾರೂಢಮಠ ವಿಜಯಪುರದ ಶಿವಪುತ್ರ ಸ್ವಾಮಿಗಳವರ 39ನೆಯ ಪುಣ್ಯಾರಾಧನೆ,  ಪರಮ ಪೂಜ್ಯ ಶ್ರೀಮತ್ ಅಭಿನವ ಶಿವಪುತ್ರ ಮಹಾಸ್ವಾಮಿಗಳವರ 67ನೆ...
January 24, 12:02 PM   |   By Admin
ತಿಳಿದು ಬದುಕುವುದೇ ನಿಜವಾದ ಧರ್ಮ : ಶ್ರೀ ರಂಭಾಪುರಿ ಜಗದ್ಗುರುಗಳು
ಹುಬ್ಬಳ್ಳಿ24: ಸಂಸ್ಕಾರ ಸಜ್ಜನಿಕೆಯಿಂದ ಮನುಷ್ಯನ ಬದುಕು ಸಮೃದ್ಧಗೊಳ್ಳುತ್ತದೆ. ಒಬ್ಬರು ಇನ್ನೊಬ್ಬರನ್ನು ತುಳಿದು ಬದುಕಬಾರದು. ತಿಳಿದು ಧರ್ಮದ ದಾರಿಯಲ್ಲಿ ಬದುಕುವುದೇ ನಿಜವಾದ ಧರ್ಮ...
January 24, 11:57 AM   |   By Admin
ವಿದ್ಯಾರ್ಥಿಗಳಿಗಾಗಿ ಅಧ್ಯಯನದಲ್ಲಿ ಏಕಾಗ್ರತೆ ವಿಷಯ ಕುರಿತು ಉಪನ್ಯಾಸ
ಧಾರವಾಡ : ವಿದ್ಯಾರ್ಥಿಗಳು ಅಧ್ಯಯನದ ಸಮಯದಲ್ಲಿ ಉತ್ಸಾಹದ ಬುಗ್ಗೆಯಾಗಿರಬೇಕೆ ಹೊರತು, ವಿನಾಕಾರಣ ಭಯಗ್ರಸ್ತರಾಗಬಾರದು ಎಂದು ಧಾರವಾಡ ಡಿಮಾನ್ಸ್ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾ...
January 24, 11:51 AM   |   By Admin
ಸಮಾಜದ ಋಣ ತೀರಿಸಿ: ಡಾ. ಅಜಿತ ಪ್ರಸಾದ
ಧಾರವಾಡ: ಒಬ್ಬ ವ್ಯಕ್ತಿ ತನ್ನ ವ್ಯಕತ್ತಿತ್ವ ರೂಪಿಸಿಕೊಳ್ಳುವಲ್ಲಿ ತಂದೆ, ತಾಯಿ, ಗುರು ಹಾಗೂ ಸಮಾಜದ ಪಾತ್ರ ದೊಡ್ಡದು. ಈ ಸಮಾಜದಿಂದ ಪಡೆದದ್ದರಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಮರಳಿ ನ...
January 23, 03:51 PM   |   By Admin
ಸ್ವಾ,ಮಿ ವಿವೇಕಾನಂದ ಜಯಂತಿ: ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆ
ಧಾರವಾಡ: ಸ್ವಾಮಿ ವಿವೇಕಾನಂದರ 160ನೇ ಜಯಂತಿ ಹಾಗೂ ಸುಭಾಸಚಂದ್ರ ಬೋಸ್ ಅವರ 126ನೇ ಜಯಂತ್ಯೋತ್ಸವ ಪ್ರಯುಕ್ತ ಧಾರವಾಡದ ಜನಜಾಗೃತಿ ಸಂಘದಿಂದ  ಹೆಬ್ಬಳ್ಳಿಯ ಗ್ರಾಮದ ಡಿಪಿಇಪಿ ಶಾಲ...
January 23, 03:44 PM   |   By Admin
ದೇಸಿ ಕ್ರೀಡೆ ಆಡಿ ನಲಿದ ನೂರಾರು ಮಕ್ಕಳು, ಮಹಿಳೆಯರು
ಧಾರವಾಡ : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಕೆ ಎಚ್ ಬಿ ವಾಟರ್ ಟ್ಯಾಂಕ್ ಮೈದಾನದಲ್ಲಿ ಜನಜಾಗೃತಿ ಸಂಘದಿಂದ ಸ್ವಾಮಿವಿವೇಕಾನಂದರ 160ನೇ ಜಯಂತಿ ಹಾಗೂ ಸುಭಾಸಚಂದ್ರ ಬೋಸ್ ರವರ 126ನ...
January 23, 03:38 PM   |   By Admin
ಹಿರಿಯ ರಂಗಕರ್ಮಿ ಗಜಾನನ ಮಹಾಲೆ ಅವರು ಸದಾ ಸ್ಮರಣೀಯರು: ಕುಲಕರ್ಣಿ
ಧಾರವಾಡ : ಪ್ರಸಾದನ ಕಲೆಯಲ್ಲಿ ಪಾತ್ರಗಳಿಗೆ ಜೀವತುಂಬಿದವರು ಮತ್ತು ನಿರಾಪೇಕ್ಷೆ ಮನೋಭಾವದಿಂದ ಸೇವೆ ಸಲ್ಲಿಸಿದ ಹಿರಿಯ ರಂಗಕರ್ಮಿ  ಗಜಾನನ ಮಹಾಲೆ ಅವರು ಸದಾ ಸ್ಮರಣೀಯರು ಎಂದು ಬ...
January 21, 11:59 AM   |   By Admin
ಜಿಲ್ಲಾ ರಸ್ತೆ ಸುರಕ್ಷತಾ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ಅವಳಿ ನಗರದ ಕಾಮಗಾರಿಗಳಿಗೆ ಖುದ್ದು ಭೇಟಿ, ಪರಿಶೀಲನೆ; ಜಿಲ್ಲಾಧಿಕಾರಿ
ಧಾರವಾಡ: ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ ಮತ್ತು ಸ್ಮಾಟರ್್ ಸಿಟಿ ಯೋಜನೆಯಡಿ ಗುರುತಿಸಿ, ಕೈ...
January 20, 03:06 PM   |   By Admin
ಇಂದು `ಕವಿಗೋಷ್ಠಿ ಕಾರ್ಯಕ್ರಮ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ. ಡಿ. ಗೋಗೇರಿ ದತ್ತಿ ಅಂಗವಾಗಿ ಜ.  21ರಂದು ಶನಿವಾರ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ `ಎಂ. ಡಿ. ಗೋಗೇರಿಯವ...
January 20, 12:51 PM   |   By Admin

ಇತ್ತೀಚಿನ ಸುದ್ದಿ