ಸಂಸ್ಕೃತಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಕೂಲರ್ನ್ನು ದೇಣಿಗೆ
ಲೋಕದರ್ಶನ ವರದಿಹುಬ್ಬಳ್ಳಿ 08: ಬಸವ ಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರಕಲಿ ಎಂಬ ಸದುದ್ದೇಶದಿಂದ  ಗಣ್ಯ ವ್ಯಾಪಾರಸ್ಥರು, ಬಸವ...
September 08, 03:23 PM   |   By Admin
ಐತಿಹಾಸಿಕ ಜಿ.20 ಶೃಂಗ ಸಭೆ ಆಯೋಜನೆ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬಲು ಸಹಕಾರಿ : ಸಭಾಪತಿ ಬಸವರಾಜ್ ಹೊರಟ್ಟಿ
ಲೋಕದರ್ಶನ ವರದಿಹುಬ್ಬಳ್ಳಿ 08: ಭಾರತದ ಅಧ್ಯಕ್ಷತೆಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ನಡೆಯುವ ಜಿ .20 ಶೃಂಗಸಭೆ ಆಯೋಜನೆಯಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತಷ್ಟು ಶಕ್ತಿ ತುಂಬ...
September 08, 01:25 PM   |   By Admin
ಗುರುಸಿದ್ಧ ರಾಜಯೋಗೀಂದ್ರ ಶ್ರೀಗೆ ಸನ್ಮಾನ
ಹುಬ್ಬಳ್ಳಿ: ಶ್ರಾವಣ ಮಾಸದ ನಿಮಿತ್ತ ಜಗದ್ಗುರು ಮೂರುಸಾವಿರ ಮಠಕ್ಕೆ ಭೇಟಿ ನೀಡಿ   ಹಗಲಿರುಳು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಸಧೃಡ ಸಮಾಜ ನಿರ್ಮಾಣಕ್ಕೆ ಉ...
September 08, 01:22 PM   |   By Admin
ಭರದಿಂದ ಸಾಗಿದ ಬಯಸದೇ ಬಂದ ರಾಜಯೋಗ ಚಿತ್ರೀಕರಣ
ಧಾರವಾಡ 8 : ಅಭಿ ಕ್ರಿಯೇಷನ್ಸ್ ಗದಗ ಅವರ   ಡಾ. ಕಲ್ಮೇಶ್ ಹಾವೇರಿಪೇಟ್ ಇವರ ಶುಭ ಹಾರೈಕೆಗಳೊಂದಿಗೆ,  ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ನಿದರ್ೇಶಕ ಅರವಿ...
September 08, 01:05 PM   |   By Admin
ಜೆಎಸ್ಎಸ್ ಆರ್ ಎಸ್ ಹೆಚ್ ಪಿ.ಯು ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಧಾರವಾಡ:  ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜೆ.ಎಸ್.ಎಸ್ ಆರ್.ಎಸ್ ಹುಕ್ಕೇರಿಕರ್ ಕಾಲೇಜಿನ ಕ್ರೀಡಾಪಟುಗಳು 13 ಚಿನ್ನ 13 ಬೆಳ್ಳಿ ಹಾಗೂ ...
September 08, 12:04 PM   |   By Admin
ಅಂಗದೊಳಗಣ ಸವಿ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭ
ಧಾರವಾಡ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ,  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ಧಾರವಾಡ ಮತ್ತು ಅಡವಿ ಪ್ರಕಾಶನ-ಧಾರವಾಡ ಹಾಗೂ ಅರು ಪ್ರಕಾಶನ, ಬನಹಟ್ಟಿ ಇವರ ಸಂಯ...
September 08, 12:01 PM   |   By Admin
ಮಕ್ಕಳ ಸಹಾಯವಾಣಿ ಕೇಂದ್ರ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ
ಧಾರವಾಡ 07: ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಸಹಯೋಗದೊಂದಿಗೆ ಚೈಲ್ಡ ಲೈನ್ ಇಂಡಿಯಾ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿದ್ದ ಮಕ್ಕಳ ಸಹಾಯವಾಣಿ-1098 ಅನ್ನು ಮಿಶನ್‌ವಾತ್ಸಲ್ಯ...
September 07, 06:29 PM   |   By Admin
ವಿವಿಧ ಸಂಘಟನೆಗಳ ವತಿಯಿಂದ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ
ಹುಬ್ಬಳ್ಳಿ 07: ಸಕ್ಷಮ ಕರ್ನಾಟಕ ಉತ್ತರ ಪ್ರಾಂತ ನೇತೃತ್ವದಲ್ಲಿ ಜಾಗೃತಿ ನಡಿಗೆ ಸಕ್ಷಮ ಕರ್ನಾಟಕ ಉತ್ತರ ಪ್ರಾಂತ ನೇತೃತ್ವದಲ್ಲಿ ರೋಟರಿ ಕ್ಲಬ್ ಹುಬ್ಬಳ್ಳಿಯ ಅಂಗಸಂಸ್ಥೆಗಳು, ಮಜೇಥಿಯ...
September 07, 05:54 PM   |   By Admin
28 ಏಕ ಸದಸ್ಯ ಜಿ. ಪಂ ಸೀಮಾ ಗಡಿ ಗುರುತಿಸಿ, ಕ್ಷೇತ್ರ ನಿಗದಿಪಡಿಸಿ ಕರಡು ಪ್ರಕಟ ; ಆಕ್ಷೇಪಣೆಗೆ ಸೆಪ್ಟೆಂಬರ್ 19 ರ ವರೆಗೆ ಅವಕಾಶ
ಧಾರವಾಡ  ಸೆ.07: ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯೊಳಗಿರುವ  ಪ್ರದೇಶಗಳನ್ನು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವ...
September 07, 05:23 PM   |   By Admin
ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆ
ಧಾರವಾಡ 07: ನಗರದ ವಿದ್ಯಾಗಿರಿಯಲ್ಲಿನ ಜೆ,ಎಸ್,ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶ್ರೀ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಶಾಲಾ ಆವರಣದಲ್ಲಿ ಸುಮಾರು 250 ಕ್ಕೂ ಹೆಚ್ಚು ಪುಠಾಣ...
September 07, 04:12 PM   |   By Admin

ಇತ್ತೀಚಿನ ಸುದ್ದಿ