ಯಾದವಾಡ ಗ್ರಾಮದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಆಗ್ರಹ
ಧಾರವಾಡ 27:  ಗ್ರಾಮೀಣ ಭಾಗದ ಜನರು ಈ ಬಾರಿಯ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ.  ಬರಗಾಲದಿಂದ ರೈತ ಕೂಲಿ ಕಾರ್ಮಿಕರು  ಬೆಳೆ ಇಲ್ಲದೆ, ಜೀವನ ನೆಡೆಸುವುದು ದುಸ್ತರ...
October 27, 11:10 AM   |   By Admin
ಸದೃಢ ದೇಶವನ್ನು ನಿರ್ಮಿಸುವಲ್ಲಿ ಎನ್ಎಸ್ಎಸ್ ಪಾತ್ರ ಅವಶ್ಯಕ : ಎಸ್.ಕೆ.ಪವಾರ
 ಧಾರವಾಡ: ಯುವಕರು ದೇಶವನ್ನು ಮುನ್ನಡಿಸುವ ಪ್ರಜ್ಞಾವಂತರಾಗಿ ಬದುಕಿ, ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕವಿವಿ ವಿದ್ಯಾರ...
October 26, 12:16 PM   |   By Admin
ಸಿರಿಧಾನ್ಯಗಳ ಮಹತ್ವದ ಕುರಿತು ಉಪನ್ಯಾಸ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಧಾರವಾಡ : ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಪ್ತಾಹಿಕ ಸಾಹಿತ್ಯ ಮಾಲಿಕೆ 14 ರ ಅಡಿಯಲ್ಲಿ ಅ. 28ರಂದು ಸಂಜೆ 5 ಕ್ಕೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ...
October 26, 12:13 PM   |   By Admin
ವೈದ್ಯಶ್ರೀ ಪ್ರಶಸ್ತಿ-2023 ಪ್ರದಾನ ಗಾನಲಹರಿ ಭಾವಗೀತೆಗಳ ಸಂಗಮ ಕಾರ್ಯಕ್ರಮ
ಧಾರವಾಡ 26: ಆಲೂರ ವೆಂಕಟರಾವ ಸಭಾಭವನದಲ್ಲಿ ಕಲಾ ಸ್ಪಂದನ ಹಾವೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರ ಗ...
October 26, 11:48 AM   |   By Admin
ಕಿತ್ತೂರ ಚನ್ನಮ್ಮ 200ನೇ ವಿಜಯೋತ್ಸವ ಆಚರಣೆ
ಹುಬ್ಬಳ್ಳಿ 26: ಸ್ವಾತಂತ್ರ್ಯಕ್ಕಾಗಿ ಬ್ರಿಟೀಶರ ವಿರುದ್ಧ  ಹೋರಾಡಿದ ​‍್ರ​‍್ರಥಮ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ 200ನೇ ವಿಜಯೋತ್ಸವದ ಶುಭ ಸಂದರ್ಭದಲ್ಲಿ ಹುಬ್ಬಳ್ಳಿಯ ಮಧ...
October 26, 11:11 AM   |   By Admin
ಶೂಟಿಂಗ್ ನಲ್ಲಿ ಕೆಎಸ್ ಎಸ್ ವಿದ್ಯಾರ್ಥಿ ಸಿದ್ಧಾರ್ಥ ಸಾಧನೆ
ಹುಬ್ಬಳ್ಳಿ: ನಗರದ ಕನಕದಾಸ ಶಿಕ್ಷಣ ಸಮಿತಿಯ ಸ್ನಾತಕೋತ್ತರ ಎಂ.ಕಾಮ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಸಿದ್ಧಾರ್ಥ ಪ್ರಕಾಶ ದಿವಟೆ ಬೆಂಗಳೂರಿನ ಸ್ಪೋಟ್ಸ್ ಅತಾರಿಟಿ ಆಫ್ ಇಂಡಿಯಾ ಶೂ...
October 25, 02:40 PM   |   By Admin
ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಅಮೃತ ಕಳಸ ಯಾತ್ರೆ
ಧಾರವಾಡ : ಭಾರತ ಸರಕಾರ, ನೆಹರು ಯುವ ಕೇಂದ್ರ ಧಾರವಾಡ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ಅಂಚೆ ಇಲಾಖೆ, ಸಿ.ಎಸ್.ಸಿ, ಸರಕಾರಿ ಪ್ರಥಮ ದ ರ್ಜೆ  ಕಾಲೇಜು, ಎನ...
October 25, 11:51 AM   |   By Admin
ನೇಪಧ್ಯದಲ್ಲಿ ಪ್ರಸಾಧನಕ್ಕೆ ಅವನೀಯಭಾವ ಸಂಬಂಧವಿದೆ : ಝಕೀರ ನಧಾಫ
ಧಾರವಾಡ: ಗಜಾನನ ಮಹಾಲೆ ಕಲಾ ಪ್ರತಿಷ್ಠಾನ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಪುರಸ್ಕೃತ ಗಜಾನನ ಮಹಾಲೆಯವರ ಏಳನೇಯ ಪುಣ್ಯಸ್ಮರಣೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ....
October 22, 01:16 PM   |   By Admin
ಎಫ್‌.ಪಿ.ಎ.ಐನ ಧಾರವಾಡ ಶಾಖೆಯ 53ನೇ ವರ್ಷದ ವಾರ್ಷಿಕೋತ್ಸವ : ವಿಪತ್ತು ನಿರ್ವಾಹಣಾ ಕಾರ್ಯಗಾರ
ಧಾರವಾಡ 21: ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆಯ 53ನೇ ವರ್ಷದ ವಾರ್ಷಿಕೋತ್ಸವ  ಮತ್ತು ವಿಪತ್ತು ನಿರ್ವಾಹಣಾ ಕಾರ್ಯಗಾರವನ್ನು ಅ.20ರಂದು ಏರಿ​‍್...
October 21, 05:40 PM   |   By Admin
ಮಾನಸಿಕ ಸದೃಡತೆಯು ವೃತ್ತಿಯ ದಕ್ಷತೆ ಹೆಚ್ಚಿಸುತ್ತದೆ: ಯತೀಶಕುಮಾರ
ಧಾರವಾಡ 21: ಸಮಾಜ ಇಷ್ಟು ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಯಿಂದ ಇರಲು ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ಕೊಡುಗೆ ಅಪಾರವಾಗಿದೆ. ಅವರ ತ್ಯಾಗ, ಬಲಿದಾನ ಮತ್ತು ಸೇವೆಯನ್...
October 21, 05:19 PM   |   By Admin

ಇತ್ತೀಚಿನ ಸುದ್ದಿ