ಮುಮ್ಮಿಗಟ್ಟಿ ಗ್ರಾಮದಲ್ಲಿ ನರೇಗಾ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ: ಆಗಸ್ಟ್‌ 1ರಿಂದ ಕೆಲಸ ನೀಡುವ ಭರವಸೆ
ಧಾರವಾಡ 28: ಮುಮ್ಮಿಗಟ್ಟಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿ...
July 28, 06:34 PM   |   By Admin
ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು
ಲೋಕದರ್ಶನ ವರದಿ ಧಾರವಾಡ 28: ಭಾರತದ ಚಾರಿತ್ರಿಕ ಘನತೆಗೆ ಧಕ್ಕೆ ಉಂಟುಮಾಡುತ್ತಿರುವ ಭ್ರಷ್ಟಾಚಾರವು ರಾಷ್ಟ್ರದ ಸಾಧನಾ ಪಥಕ್ಕೆ ಅಡ್ಡಿಯಾಗಿದ್ದು, ದೇಶದ ಭವಿಷ್ಯ ರೂಪಿಸುವ ವಿದ್ಯ...
July 28, 05:54 PM   |   By Admin
ರಸ್ತೆ ಸುರಕ್ಷತೆ ಕುರಿತು ಜಾಗೃತಿ ಜಾಥಾ
ಲೋಕದರ್ಶನ ವರದಿಧಾರವಾಡ 28: ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ಹಾಗೂ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶ್ರೀ ಸಾಯಿ ಪದವಿ ಪೂರ್ವ ವಾಣಿಜ್ಯ ಹಾ...
July 28, 04:57 PM   |   By Admin
ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಶಿವಾಜಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯ್ಕೆ
ಧಾರವಾಡ 28: ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ (ಶಿವಾಜಿ ಪಿಯು ಕಾಲೇಜು) ಪ್ರಥಮ ಪಿಯುಸಿ ವಿದ್ಯಾರ...
July 28, 04:31 PM   |   By Admin
ಆಗಸ್ಟ್‌ 2ರ ಪರೀಕ್ಷೆ: ಒಂದೇ ಕೇಂದ್ರದಲ್ಲಿ ಆರ​‍್ಿಸಿ ಹಾಗೂ ಕಲ್ಯಾಣ ಕರ್ನಾಟಕ ಪರೀಕ್ಷೆ ನಡೆಸಲು ಅಭ್ಯರ್ಥಿಗಳ ಮನವಿ
ಲೋಕದರ್ಶನ ವರದಿ ಧಾರವಾಡ 28 : ಆಗಸ್ಟ್‌ 2ರಂದು ನಡೆಯಲಿರುವ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಆರ​‍್ಿಸಿ  ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಪರೀಕ್ಷೆಗಳಿಗೆ ಒಂದೇ ಪರೀಕ್...
July 28, 03:22 PM   |   By Admin
ಆಯುಷ್ ವೈದ್ಯ ಪದ್ಧತಿಯಡಿ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾವೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್‌
ಲೋಕದರ್ಶನ ವರದಿ ಧಾರವಾಡ 28: ಆಲೋಪಥಿಕ್ ಚಿಕಿತ್ಸೆಯನ್ನು ತೆಗೆದುಕೊಂಡರೆ ಅದು ರೋಗದ ಲಕ್ಷಣಗಳನ್ನು ಮಾತ್ರ ಕಡಿಮೆ ಮಾಡುತ್ತದೆ. ಆದರೆ ಆಯುಷ್ ವೈದ್ಯ ಪದ್ಧತಿಯಡಿ ಚಿಕಿತ್ಸೆಗಳು ರ...
July 28, 02:58 PM   |   By Admin
ಸಂಗೀತವನ್ನು ಭಕ್ತಿಯ ಕಾಯಕವೆಂದವರು ಬಹುಭಾಷಾ ಕೋಗಿಲೆ ಜಾನಕಮ್ಮ : ಅನಿಲಕುಮಾರ ಪಾಟೀಲ
ಲೋಕದರ್ಶನ ವರದಿ ಧಾರವಾಡ 27 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ ಚಂದ್ರಶ...
July 27, 08:01 PM   |   By Admin
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಚುರುಕು; ಶೇ.75.90ರಷ್ಟು ಗಣಕೀಕರಣ ಪೂರ್ಣ
ಲೋಕದರ್ಶನ ವರದಿ ಧಾರವಾಡ 27 : ಭಾರತದ ಚುನಾವಣಾ ಆಯೋಗದ ನವದೆಹಲಿಯ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕಾರ್ಯ ಧಾರವಾಡ ಜಿಲ್ಲೆಯಲ್ಲಿ ಪ್ರಗತಿಯಲ್...
July 27, 06:52 PM   |   By Admin
ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನು ಅರಿವು ಅಗತ್ಯ: ನ್ಯಾಯಮೂರ್ತಿ ಎಸ್‌. ಸುನಿಲ್ ದತ್ ಯಾದವ್
ಲೋಕದರ್ಶನ ವರದಿ ಧಾರವಾಡ 27: ಮಕ್ಕಳು ರಾಷ್ಟ್ರದ ದೊಡ್ಡ ಶಕ್ತಿಯಾಗಿದ್ದು, ಪ್ರತಿಯೊಂದು ಮಗುವನ್ನೂ ಗೌರವ ಮತ್ತು ಆದರದಿಂದ ಕಾಣಬೇಕು. ಮಕ್ಕಳಿಗೆ ಕಾನೂನುಗಳ ಕುರಿತು ಅರಿವು ಮೂಡಿ...
July 27, 05:37 PM   |   By Admin
ಎಐಡಿಎಸ್‌ಒ ಪ್ರತಿಭಟನೆ; ಎನ್ಟಿಎ ಸುಧಾರಣಾ ಸಮಿತಿಗೆ ವಿರೋಧ
ಲೋಕದರ್ಶನ ವರದಿ ಧಾರವಾಡ 27: ಎಐಡಿಎಸ್‌ಒ ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಎಲ್‌ಐಎ ಹಾಗೂ ಆರ್‌ಎಲ್‌ಎಸ್ ಪಿಯು ಕಾಲೇಜು ಸೇರಿದಂತೆ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ವ...
July 27, 03:40 PM   |   By Admin

ಇತ್ತೀಚಿನ ಸುದ್ದಿ