ಡಾ. ವಿಷ್ಣು ಶಿಂದೆ ನೇಮಕ
ವಿಜಯಪುರ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶಿಫಾರಸ್ಸಿಗೆ ಅನುಗುಣವಾಗಿ ಶಿಕ್ಷಕರ ಶಿಕ್ಷಣ ಪಠ್ಯಕ್ರಮ ರಾಜ್ಯ ಚಾಲನಾ ಸಮಿತಿಯ ಸದಸ್ಯರಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ...
March 28, 04:57 PM   |   By Admin
ಸರಕಾರದ ಎಲ್ಲ ಯೋಜನೆಗಳು ನಮಗೆ ಸಿಗಬೇಕು: ತಳವಾರ
ಚಡಚಣ ಃ ಅಂಗನವಾಡಿ ನೌಕರರನ್ನು ಕೇಂದ್ರ ಸರಕಾರವು ಮಲತಾಯಿ ಧೋರಣೆ ಮಾಡುತ್ತಿದೆ. ಪ್ರತಿ ಸರಕಾರದ ಕಾರ್ಯಗಳಲ್ಲಿ ನಾವು ಭಾಗಿಯಾಗಿ ಕೆಲಸ ಮಾಡುವೆವು. ಕೊರೊನಾ ಸಮಯದಲ್ಲಿ ನಮ್ಮ ಜೀವನದ ಹಂಗ...
March 28, 04:56 PM   |   By Admin
ಸಕಲ ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರೀಯೆ
ಚಡಚಣ ಃ ತಾಲೂಕಿನ ಬರಡೋಲ ಗ್ರಾಮದ ಮಾಜಿ ಸೈನಿಕ ಹಾಲಿ ಐಆರ್ಬಿ (ಭಾರತೀಯ ಸಶಸ್ತ್ರ ಪಡೆ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜಕುಮಾರ ಲಕ್ಷ್ಮಣ ಗೊಟ್ಯಾಳ(46) ಜಾರ್ಖಂಡ ರಾಜ್ಯದಲ್ಲಿ ಪೊಲ...
March 27, 09:30 PM   |   By Admin
ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಪರೀಶೀಲಿಸಿದ ಬಿಒಓ ಸಂಗಮೇಶ ಪೂಜಾರಿ
ಆಲಮಟ್ಟಿ 27: ನಿಡಗುಂದಿ ತಾಲೂಕು ವ್ಯಾಪ್ತಿಯಲ್ಲಿನ ವಿವಿಧ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಶನಿವಾರ ಬಸವನ ಬಾಗೇವಾಡಿ ತಾಲೂಕಿನ ಪ್ರಭಾರಿ ಕ್ಷೇತ ಶಿಕ್ಷಣಾಧಿಕಾರಿ ಸಂಗಮೇಶ ಪೂಜ...
March 27, 09:28 PM   |   By Admin
ರಾಜ್ಯ ಮಟ್ಟಕ್ಕೆ ಆಯ್ಕೆ
ಚಡಚಣ: ವಿಜಯಪುರದಲ್ಲಿ ಇದೇ ಮಾ 24 ರಿಂದ 26 ರಂದು ನಡೆದ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ರೇವತಗಾಂವ ಗ್ರಾಮದ ಮೂವರೂ ಸರ್ಕಾರಿ ನೌ...
March 26, 07:49 PM   |   By Admin
ಮಾಧ್ಯಮದ ಹೊಸ ಆಯಾಮಗಳ ಬಗ್ಗೆ ಕೌಶಲ್ಯ ಬೆಳೆಸಿಕೊಳ್ಳುವುದು ಅತ್ಯಗತ್ಯ: ತುಳಸಿಮಾಲ
ವಿಜಯಪುರ: ಅಗಾಧವಾಗಿ ಬೆಳೆಯುತ್ತಿರುವ ಮಾಧ್ಯಮದ ಹೊಸ ಆಯಾಮಗಳ ಬಗ್ಗೆ ತಿಳಿದುಕೊಂಡು, ಅದಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾ...
March 26, 06:35 PM   |   By Admin
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆ
ವಿಜಯಪುರ, 26: ಬಿಎಲ್‌ಡಿಇ ಸಂಸ್ಥೆಯ, ಜೆಎ???ಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸತ್ತ ವರ್ಷದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಯಿತ...
March 26, 06:23 PM   |   By Admin
ಸರ್ಕಾರಿ ನೌಕರರು ಶಿಸ್ತುಬದ್ಧ ಆಡಳಿತ ನೀಡಲು ದೈಹಿಕ ಆರೋಗ್ಯವೂ ಮುಖ್ಯ
ವಿಜಯಪುರ26: ಸರಕಾರಿ ನೌಕರರು ಸ್ವಾಸ್ತ್ಯ ಹಾಗೂ ಶಿಸ್ತುಬದ್ಧ ಆಡಳಿತವನ್ನು ಮಾಡಬೇಕಾದಲ್ಲಿ ಕ್ರೀಡೆ ಅತಿಮುಖ್ಯ. ದೈಹಿಕ ಶ್ರಮದಿಂದ ಮಾನಸಿಕವಾಗಿ ಬೌದ್ದಿಕವಾಗಿ  ಆತ್ಮಸ್ಥೈರ್ಯ ಹೆ...
March 26, 06:12 PM   |   By Admin
ಟಿಇಇ ಪರೀಕ್ಷೆ ಬರೆದ ನಿವೃತ್ತ ನೌಕರರು
ವಿಜಯಪುರ 25: ನಿವೃತ್ತಿಯ ನಂತರವೂ ಇಬ್ಬರು ಹಿರಿಯರು ಟಿಇಇ(ಖಿಇಇ) ಪರೀಕ್ಷೆ ಬರೆಯುವ ಮೂಲಕ ಯುವಕರೂ ಮೆಚ್ಚುವ ಸಾಧನೆ ಮಾಡಿದ್ದಾರೆ.   ನಗರದ ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎ...
March 25, 07:56 PM   |   By Admin
ವಿದ್ಯಾರ್ಥಿಗೆ ನೆರವು: ಹೃದಯ ವೈಶಾಲ್ಯತೆ ಮೆರೆದ ಎಂ. ಬಿ. ಪಾಟೀಲ
ವಿಜಯಪುರ, 25: ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತೋಬ್ಬ ವೈದ್ಯಕೀಯ ವಿದ್ಯಾರ್ಥಿಗೆ ನೆರವಾಗುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.   ವಿಜಯಪುರ ಜಿಲ...
March 25, 07:53 PM   |   By Admin

ಇತ್ತೀಚಿನ ಸುದ್ದಿ