ಶಾಂತೇಶನಿಂದ ಮಾರಾಟಕ್ಕೆ ಸಿದ್ಧವಾದ ಮಣ್ಣಿನ ಎತ್ತುಗಳು
ಚಡಚಣ26 ಃ ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನ ಎತ್ತಗಳನ್ನು ಭಕ್ತಿಯಿಂದ ಪೂಜಿಸುವ ಸಂಪ್ರದಾಯ ಪುರಾತನ ಕಾಲದಿಂದಲೂ ಬಂದಿದೆ. ಇದಕ್ಕೆ ಬಸವಣ್ಣನ ಅಮವಾಸ್ಯೆಯಂದು ಕರೆಯುವರು. ಇವುಗಳನನು ...
June 26, 05:39 PM   |   By Admin
ದೂರು ನಿರ್ವಹಣೆ ವಿಷಯದಲ್ಲಿ ವಿಜಯಪುರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಲಿ: ಬಿ.ಎಸ್‌.ಪಾಟೀಲ
ವಿಜಯಪುರ: ಲೋಕಾಯುಕ್ತರಾದ ಬಳಿಕ ಗೌರವಾನ್ವಿತ ಶ್ರೀ ಬಿ.ಎಸ್‌.ಪಾಟೀಲ ಅವರು ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಯಾದ ವಿಜಯಪುರ ಜಿಲ್ಲೆಯ ಪ್ರವಾಸ ಕೈಗೊಂಡು ಜೂ. 24ರಂದು ನಗರದ ಕರ್ನಾಟಕ ಲ...
June 26, 05:25 PM   |   By Admin
ಸ್ವಾತಂತ್ರ್ಯ ಹೋರಾಟಗಾರರನ್ನು ನಿತ್ಯಸ್ಮರಿಸಿ: ಜಿಗಜಿಣಗಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಚಡಚಣ26: ತಮ್ಮ ಜೀವದಹಂಗು ತೊರೆದು ನಮಗೆಸ್ವಾತಂತ್ರ್ಯ ದೊರಕಿಸಿಕೊಟ್ಟ ಹುತಾತ್ಮ ಸ್ವಾತಂತ್ರ್ಯ ಹೋರಾಟಗ...
June 26, 03:42 PM   |   By Admin
ಅಧ್ಯಾತ್ಮ ಅರಿಯಲು ಪರಿಶುದ್ಧ ಮನಸ್ಸು ಮುಖ್ಯ: ಪವಾರ
ವಿಜಯಪುರ26:  ಪಾಶ್ಚಿಮಾತ್ಯ ಎ.ಈ. ಪೌವರ್ಾತ್ಯ ನಾಡಿನ ಆತ್ಮಶೋಧಕರಿಗೆ ವೈಚಾರಿಕ, ಅಧ್ಯಾತ್ಮಿಕ, ಅಲೌಕಿಕ ಮತ್ತು  ಪಾರಮಾರ್ಥಿಕ ಜಗತ್ತನ್ನು ಅರಿಯಲು ದರ್ಶನ ದೀಪಿಕೆ ಕೃತಿಯ ...
June 26, 03:34 PM   |   By Admin
ಜಿಲ್ಲಾ ಮಟ್ಟದ ಬ್ಯಾಂಕುಗಳ ಸಮೀಕ್ಷಾ ಸಭೆ
ಬ್ಯಾಂಕಿನಲ್ಲಿ ಬಾಕಿ ಇರುವ ಅರ್ಜಿಗಳ ತುರ್ತು ವಿಲೇವಾರಿಗೆ ಸಂಸದರ ಸೂಚನೆವಿಜಯಪುರ 25:  ಲೋಕಸಭಾ ಸದಸ್ಯ ರಮೇಶ ಚಂ ಜಿಗಜಿಣಗಿ, ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವ...
June 25, 03:15 PM   |   By Admin
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಬಿದರಕುಂದಿಯಲ್ಲಿ ಕಾರ್ಯನಿರ್ವಹಿಸಿದ ವಿಜಯಪುರ ಜಿಲ್ಲಾಡಳಿತ ಯಂತ್ರವಿಜಯಪುರ 25: ರಾಜ್ಯ ಸಕರ್ಾರದ ಮಹತ್ವದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಜಯಪುರ ...
June 25, 03:10 PM   |   By Admin
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸದಾಬದ್ದ: ಶಾಸಕ ದೇವಾನಂದ
ಚಡಚಣ 25ಃ ನಾನು ನಿಮ್ಮ ನಾಯಕ ಹೌದು. ಆದರೆ ನಿಮ್ಮ ಸೇವಕನಾಗಿ ಕೆಲಸ ಮಾಡುವೆ. ಜನಸೇವೆಗೆ ನನ್ನ ಬದುಕು ಮುಡಿಪು. ಜನಪರ ಕಾಯಗಳಿಗೆ ಬಹಳಷ್ಟು ಅಡೆತಡೆಗಳು ಬಂದರೂ ಧೈರ್ಯದಿಂದ ಮಾಡಿರುವೆ. ...
June 25, 02:53 PM   |   By Admin
ಪಟ್ಟಣದಸೌಂದರ್ಯಕರಣದ ಕನಸು ಇಂದು ನನಸಾಗಿದೆ
ಚಡಚಣ 25:  ಪಟ್ಟಣದ ಅಭಿವೃದ್ಧಿಗೆ 4 ಕೋಟಿ ರೂಪಾಯಿಯ ವಿವಿಧ ಕಾಮಗಾರಗಳಲ್ಲಿ ಡಬಲ್ ಸಿಸಿ ರಸ್ತೆ, ವಿದ್ಯುತ್ ಒಂದಾಗಿದೆ. ಕಾಮಗಾರಿ ಅಡೆತಡೆಗಳಿಂದ ಅರ್ಧಕ್ಕೆ ನಿಂತಿದ್ದು, ಛಲದಿಂದ...
June 25, 02:50 PM   |   By Admin
ಸಂಗೀತ ಒತ್ತಡ ನಿವಾರಣೆಗೆ ದಿವ್ಯೌಷಧ : ಕಾಕಡೆ
ವಿಜಯಪುರ 24: ವಿಶ್ವ ಸಂಗೀತ ದಿನಾಚರಣೆಯನ್ನು ಇವತ್ತು 120ಕ್ಕೂ ಅಧಿಕ ದೇಶಗಳು ಆಚರಿಸುತ್ತಿವೆ. ಸಂಗೀತವೆಂಬುದು ಕೇವಲ ಕಲೆಯಾಗಿರದೆ ಅದು ಮನೋವೈಜ್ಞಾನಿಕ ವಿಷಯವೂ ಆಗಿದೆ. ಸಂಗೀತ ಒತ್ತಡ...
June 24, 03:59 PM   |   By Admin
ಕೋವಿಡ್‌ನಿಂದ ನಿಧನ: ಮೃತನ ಕುಟುಂಬದವರಿಗೆ ಸಹಾಯಧನ
ವಿಜಯಪುರ 23: ಸೇವೆ ಯಲ್ಲಿರುವಾಗಲೇ ಕೊರೊನಾದಿಂದ ಮರಣ ಹೊಂದಿದ ವಿಜಯಪುರ ತಾಲೂಕಿನ ಹಡಗಲಿ ಗ್ರಾಮ ಪಂಚಾಯತಿಯ ವಾಟರಮನ್ ಆಗಿದ್ದ ಸೇವು ಹುನ್ನು ನಾಯಿಕ ಅವರ ಕುಟುಂಬದವರಿಗೆ ಸಹಾಯ ಧನ ನೀಡ...
June 23, 07:44 PM   |   By Admin

ಇತ್ತೀಚಿನ ಸುದ್ದಿ