ವಿಜಯಪುರ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2022ರ ವೇಳಾಪಟ್ಟಿ ಪ್ರಕಟ: ಜಿಲ್ಲಾಧಿಕಾರಿಗಳು
ವಿಜಯಪುರ ಅಕ್ಟೋಬರ್ 07: ರಾಜ್ಯ ಚುನಾವಣಾ ಆಯೋಗವು ವಿಜಯಪುರ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆ-2022ರ ಕುರಿತು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿಗಳ...
October 08, 11:23 AM   |   By Admin
ಪಟ್ಟಣ ಪಂಚಾಯತದಿಂದ ಸ್ವಚ್ಛತಾ ಅಭಿಯಾನ
ಚಡಚಣ೦೭: ಪಟ್ಟಣವು ಕಸಮುಕ್ತ ಪಟ್ಟಣವನ್ನಾಗಿಸಲು ಸ್ವಚ್ಛತೆಯ ಕಡೆಗೆ ಗಮನ ಹರಿಸಲುಗಲಿ ಜು ವಾತಾವರಣದೂರಾಗಿ ಸ್ವಚ್ಛತೆಯ ತಾಣವಾಗಬೇಕು. ಮಹಾತ್ಮ ಗಾಂಧೀಜಿ ಪ್ರಧಾನಿ ನರೇಂದ್ರ ಮೋದಿಜೀಯವರ ...
October 07, 03:44 PM   |   By Admin
ಇಂದು ಪ್ಯಾಲಿಯೇಟಿನ ಕೇರ್ ಹಾಸ್ಪಿಟಲ್ ಲೋಕಾರ್ಪಣೆ
ವಿಜಯಪುರ: ಉತ್ತರ ಕನರ್ಾಟಕದ ಮೊದಲ ಆಸ್ಪತ್ರೆಯೆಂಬ ಹೆಗ್ಗಳಿಕೆ. ಆಧುನಿಕ ಸೌಲಭ್ಯಗಳನ್ನೂಳಗೊಂಡ 30 ಬೆಡ್ಡಗಳ ಸುಸಜ್ಜಿತ ಆಸ್ಪತ್ರೆಯಾಗಿದೆ. ಸಮಾಜಮುಖಿ ಸೇವೆಯ ಮನೋಭಾವವುಳ ಸಮರ್ಥ ವೈದರು...
October 07, 03:05 PM   |   By Admin
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ
ವಿಜಯಪುರ: ಕಂದಗಲ ಹನುಮಂತರಾಯ ರಂಗ ಮಂದಿರದಲ್ಲಿ ಓದುಗರ ಚಾವಡಿ ವಿಜಯಪುರ,ಜಿಲ್ಲಾ ಯುವ ಪರಿಷತ್ ಇವರ ಸಹಯೋಗದಲ್ಲಿ ಇಂದು ಐದು ಕೃತಿಗಳ ಲೋಕಾರೆ​‍್ಣ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ...
October 06, 07:51 PM   |   By Admin
ದೈವ ಬಲ ಇದ್ದಾಗ ಎಲ್ಲವನ್ನು ಸಾಧಿಸಬಲ್ಲರು: ಪಂ.ನರಹರಿ ಆಚಾರ್ಯ
ವಿಜಯಪುರ 06: ಯಾವುದೇ ಮನುಷ್ಯನಿಗೆ ದೇವರ ಕೃಪಾಕಟಾಕ್ಷವಿದ್ದರೇ ಏನು ಬೇಕಾದನ್ನು ಅವನು ಸಾಧಿಸಲು ಸದೃಢನಾಗುತ್ತಾನೆ ಎಂದು ಪಂ. ನರಹರಿಆಚಾರ್ಯ ಜೋಶಿ(ಮುತ್ತಗಿ) ಅವರು ಇಂದಿಲ್ಲಿ ಕರೆ ನೀ...
October 06, 07:30 PM   |   By Admin
ಮಣ್ಣು ಉಳಿಸಲು ನಾಗರೀಕ ಸಮಾಜ ಕೈಜೋಡಿಸುವಂತೆ ಬಿರಾದಾರ ಮನವಿ
ವಿಜಯಪುರ 06: ನಗರದ ಜ್ಞಾನ ಯೋಗಾಶ್ರಮದಲ್ಲಿ ಬಿ ಎಂ ಕೋರೆ ಪ್ರತಿಷ್ಠಾನ ಲೋಣಿ ಬಿಕೆ ವತಿಯಿಂದ ಸಿದ್ಧೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ ಹಾಗೂ ಮ...
October 06, 07:24 PM   |   By Admin
ಅ.9ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಬಿ.ಪಾಟೀಲ ಚಾಲನೆ
ವಿಜಯಪುರ 06: ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅ.9ರಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲರವರು ಚಾಲನೆ ನೀಡಲಿದ್ದಾರೆ.&n...
October 06, 06:44 PM   |   By Admin
ಅದ್ಧೂರಿಯಾಗಿ ಜರುಗಿದ ಮಹಾಲಕ್ಷ್ಮೀ ದೇವಿ ಜಾತ್ರೆ
ವಿಜಯಪುರ:  ವಿಜಯಪುರ  ಅ.05ರಂದು ವೆಂಕಟೇಶ್ವರ ನಗರ ಮಹಾಲಕ್ಷ್ಮೀ ದೇವಿ ಜಾತ್ರೆ ಅದ್ಧೂರಿಯಾಗಿ ಜರುಗಿತು. ಲಕ್ಷ್ಮೀ ದೇವಸ್ಥಾನದೀಂದ ಆರಂಭಗೊಂಡು ಸಕಲವಾಧ್ಯಗಳೊಂದಿಗೆ ...
October 06, 04:11 PM   |   By Admin
ಕೃಷಿ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದ ಕೃಷಿ ಮಾರಾಟಗಾರರ ಪರವಾನಿಗೆ ಅಮಾನತು
ವಿಜಯಪುರ 05: ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳ ಮುಂಭಾಗದಲ್ಲಿ ಸಂಸ್ಥೆವಾರು ದಾಸ್ತಾನು ಇರುವ ಬೀಜ, ರಸಗೊಬ್ಬರ ಮತ್ತು ರಸಗೊಬ್ಬರದ ಪ್ರಮಾಣವನ್ನು ಮತ್ತು ದರವನ್ನು ರೈತರಿಗೆ ಸುಲಭವಾಗಿ...
October 05, 08:19 PM   |   By Admin
ಪಿಂಚಣಿ ವಂಚಿತರ ಸಂಘದಿಂದ ಬೃಹತ್ ಪಾದ ಯಾತ್ರೆ
ವಿಜಯಪುರ : ಬೆಂಗಳೂರು ಕರ್ನಾಟಕ ರಾಜ್ಯ ಪಿಂಚಣಿ ವಂಚಿತರ ಸಂಘ ಆಯೋಜಿಸಿದ ಬೃಹತ್ ಪಾದ ಯಾತ್ರೆಯಲ್ಲಿ ಜಿಲ್ಲೆಯ ಎಲ್ಲ ಅನುದಾನಿತ ಶಿಕ್ಷಕರು ಭಾಗವಹಿಸಿ ಪಿಂಚಣಿ ಬೃಹತ್ ಹೋರಾಟವನ್ನು ಯಶಸ್...
October 05, 05:21 PM   |   By Admin

ಇತ್ತೀಚಿನ ಸುದ್ದಿ