ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ : ನ್ಯಾಯಾಧೀಶ ಎಸ್‌.ಎ.ನಲವಡೆ
ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ವಿಜಯಪುರ, ಜೂ.05: ಪರಿಸರ ರಕ್ಷಣೆ ಸಮಾಜದ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ...
June 05, 07:37 PM   |   By Admin
ಆಲಮೇಲದಲ್ಲಿ ಕಾರಹುಣ್ಣಿಮೆ ಸಂಭ್ರಮ
ಆಲಮೇಲ; ಐತಿಹಾಸಿಕ ಪಟ್ಟಣದಲ್ಲಿ ಪ್ರಾಚೀನ ಕಾಲದಿಂದ ಇಲ್ಲಿನ ರೈತರು ದೇಶಮುಖ್ರ ಮನೆತನ ಹಾಗೂ ದೇಶಪಾಂಡೆಯವರ ಮನೆತನದ ಬಂಡಿಗೆ ಕಟ್ಟುವ ಎತ್ತುಗಳಿಗೆ ಇರ್ವ ಮನೆತನದ ನೂರಾರು ಬಾಬತ್ತುದಾರರ...
June 05, 05:16 PM   |   By Admin
ಆಲಮೇಲ: ಲಿಂ.ಸಿದ್ದಲಿಂಗ ಶಿವಾಚಾರ್ಯಯರ ಪುಣ್ಯಸ್ಮರಣೆ
ಆಲಮೇಲ : ಲಿಂ.. ಸಿದ್ದಲಿಂಗ ಶಿವಾಚಾರ್ಯಯರ ಮಹಾತಪಸ್ವಿಗಳ 66 ನೇ ಪುಣ್ಯಸ್ಮರಣೆ ಪಟ್ಟಣದ ಗುರುಸಂಸ್ಥಾನ ಹಿರೇಮಠದಲ್ಲಿ  ಜರುಗಿತು. ಶಾಖಾ ಮಠ ಬಮ್ಮನಹಳ್ಳಿ ಭಕ್ತರು ಪಾದಯಾತ್ರೆ ಮೂ...
June 05, 05:14 PM   |   By Admin
ಪರಿಸರ ಸಂರಕ್ಷಣೆ ಎಲ್ಲರ ಹೊಣೆ: ಎಸ್ ಎಸ್ ಬಿರಾದಾರ.
ದೇವರಹಿಪ್ಪರಗಿ:ಕಲುಷಿತಗೊಳ್ಳುತ್ತಿರುವ ನಿಸರ್ಗದ ವಾತಾವರಣವನ್ನು ಸಮತೋಲನ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಿಂದಗಿ ಉಪವಲಯ ಅರಣ್ಯ ಅಧಿಕಾರಿಗಳಾದ ಎಸ್ ಎಸ್ ಬಿರಾದಾರ ಹೇಳಿದರ...
June 05, 05:02 PM   |   By Admin
ಅಂಗನವಾಡಿ ಆವರಣದಲ್ಲಿ ಮಾದರಿ ತರಕಾರಿ ತೋಟ ಮಾಡಲು ಪ್ರತಿಜ್ಞೆ.
ದೇವರಹಿಪ್ಪರಗಿ: ತಾಲೂಕಿನ ಜಾಲವಾದ ಗ್ರಾಮದ ಅಂಗನವಾಡಿ ಆವರಣದಲ್ಲಿ ಮಕ್ಕಳಿಗೆ ತರಕಾರಿ ಬೆಳೆಯಲು ಬೀಜ, ಸಸಿಗಳನ್ನು ನೀಡಿ, ಮಕ್ಕಳಿಂದ ನಡಿಸಿ ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡುವ ಮ...
June 05, 04:58 PM   |   By Admin
ವಿದ್ಯಾರ್ಥಿಗಳಿಂದ ವೃಕ್ಷ ದತ್ತು ಯೋಜನೆ ಪ್ರಾರಂಭ
ವಿಜಯಪುರ :  ಶ್ರೀ ರುಕ್ಮಾಂಗದ ಪ್ರಾಥಮಿಕ ಶಾಲೆಯಲ್ಲಿ ರುಕ್ಷದತ್ತ ಯೋಜನೆಯನ್ನು ವಿದ್ಯಾರ್ಥಿಗಳು ಪ್ರಾರಂಭಿಸಿದರು. ಈ ಯೋಜನೆಯಂತೆ ವಿದ್ಯಾರ್ಥಿಗಳು ಶಾಲೆಗೆ ಗಿಡಗಳನ್ನು ನೀಡಿ ಒಂ...
June 05, 04:55 PM   |   By Admin
ಎಂ. ಬಿ. ಪಾಟೀಲರು ಜಲಕ್ರಾಂತಿಗೆ ಹಿಡಿದ ಕೈಗನ್ನಡಿ: ಬಸವಾನಂದ ಸ್ವಾಮೀಜಿ
ವಿಜಯಪುರ 05: ರೈತರು ಬೆಳೆಯುವ ಬೆಳೆಗಳಲ್ಲಿ ಎಂ. ಬಿ. ಪಾಟೀಲರನ್ನು ಕಾಣುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.  ಇದು ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ...
June 05, 01:35 PM   |   By Admin
ಯಶಸ್ವಿಯಾದ ಹತ್ತನೇ ತರಗತಿ ಟಾಪರ್ಸ್ ಶೈಕ್ಷಣಿಕ ಪ್ರವಾಸ
ವಿಜಯಪುರ 05 : ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪಂಚಾಯತಿಯ ಮೂಲಕ ಆಯೋಜಿಸಿಲಾದ ಎಸ್.ಎಸ್.ಎಲ್.ಸಿ ಟಾಪರ್ಸ್&n...
June 05, 12:17 PM   |   By Admin
ಉದ್ಯಮದಾರರು ಪ್ರತಿಯೊಬ್ಬರು ಜಿಎಸ್‌ಟಿ ತಗೆಯಬೇಕು : ಲಖನ್ ಜಿ. ಜಾಜು
ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್‌ ಅಸೋಸಿಯೇಶನ್ (ರಿ) ವಿಜಯಪುರ ಹಾಗೂ ಅಪ್ಸರಾ ಸೀನಿಪ್ಲೇಕ್ಸ್‌ ಥೇಟರ್ , ವಿಜಯಪುರ ಇವರ ಸಹಯೋಗದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎ...
June 04, 06:57 PM   |   By Admin
ಸಚಿವ ಡಾ. ಎಂ.ಬಿ.ಪಾಟೀಲ ಅವರಿಗೆ ಅದ್ಧೂರಿ ಸ್ವಾಗತ
ಹುಂಡೇಕಾರ-ಶುಭಂ-ತಿವಾರಿ ಪೆಟ್ರೋಲಿಯಮ್ಸ್‌ ವತಿಯಿಂದ  ವಿಜಯಪುರ.ಏ.04 : ಸಚಿವರಾದ ನಂತರ ​‍್ರ​‍್ರಥಮಬಾರಿಗೆ ವಿಜಯಪುರ ನಗರಕ್ಕೆ ಆಗಮಿಸಿದ ಬೃಹತ್ ಮಧ್ಯಮ  ಕೈಗಾರಿಕೆ...
June 04, 06:05 PM   |   By Admin

ಇತ್ತೀಚಿನ ಸುದ್ದಿ