ತಾಯಿ ಎದೆ ಹಾಲು ಅಮೃತಕ್ಕೆ ಸಮಾನ: ದಾನಮ್ಮ ಹಿರೇಮಠ.
ದೇವರಹಿಪ್ಪರಗಿ:ತಾಯಿಯ ಎದೆಹಾಲು ಅಮೃತವಷ್ಟೆ ಸಮಾನ. ತಾಯಿ, ತಂದೆ ಕುಟುಂಬ ಸ್ತನ್ಯಪಾನವನ್ನು ಪ್ರೋತ್ಸಾಹಿಸಬೇಕೆಂದು ಸಮುದಾಯ ಆರೋಗ್ಯ ಅಧಿಕಾರಿ ದಾನಮ್ಮ ಹಿರೇಮಠ ಹೇಳಿದರು.ಪಟ್ಟಣದ ಸಮೀ...
August 03, 03:23 PM   |   By Admin
ನೂತನ ಕುಲಸಚಿವರಾಗಿ ಶಂಕರಗೌಡ ಅಧಿಕಾರ ಸ್ವೀಕಾರ
ವಿಜಯಪುರ: ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಶಂಕರಗೌಡ ಎಸ್ ಸೋಮನಾಳ ಅವರು ಶುಕ್ರವಾ...
August 03, 03:20 PM   |   By Admin
ಆಡಿಯೋ-ವಿಡಿಯೋ ಎಡಿಟಿಂಗ್ ತರಬೇತಿ ಕಾರ್ಯಾಗಾರ
ವಿಜಯಪುರ 3:  ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಬೆಂಗಳೂರಿನ ಅಕಾಡೆಮಿ ಕಚೇರಿ...
August 03, 02:18 PM   |   By Admin
ಹನುಮಂತರಾವ್ ಭೀ ಪಾಟೀಲ
ವಿಜಯಪುರ:   ನಗರದಗಂಗಾಪುರಂ  ನಿವಾಸಿಗಳಾದ ಮೂಲತಃ   ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದ, ನಿವೃತ್ತಿ ಮುಖ್ಯೋಪಾಧ್ಯಾಯ ಹನುಮಂತರಾವ್ ಭೀಮರಾವ ಪಾಟೀಲ&...
August 03, 01:03 PM   |   By Admin
ಇಲಾಖೆಯಿಂದ ಸಾರ್ವಜನಿಕ ಸಮಸ್ಯೆ ಆಲಿಸಲು ಪಿಡಿಒಗಳಿಗೆ ಬಿ ಎಸ್ಎನ್ಎಲ್ ಸಿಮ್: ಇಒ ಮದ್ದಿನ.
ದೇವರಹಿಪ್ಪರಗಿ: ತಾಲೂಕಿನ ಎಲ್ಲ ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ಆಲಿಸಲು ಹೊಸದಾಗಿ (ಬಿ ಎಸ್ ಎನ್ ಎಲ್)ಸಿಯುಜಿ ಸಿಮ್ ಹಾಗೂ ನರೇಗಾ ಕ...
August 02, 03:09 PM   |   By Admin
ತಾಯಿಯ ಹಾಲು ಅಮೃತಕ್ಕೆ ಸಮಾನ
ವಿಜಯಪುರ 02:   ತಾಯಿಯ ಹಾಲು ಅಮೃತಕ್ಕೆ ಸಮಾನ, ಎಲ್ಲಾ ತಾಯಿಂದಿರು ಮಗುವಿಗೆ ಎದೆ ಹಾಲು ನೀಡುವುದನ್ನು ನಿರ್ಲಕ್ಷಿಸಬಾರದು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಸ...
August 02, 02:20 PM   |   By Admin
ಅಂಗಾಂಗ ದಾನದ ಮಹತ್ವದ ಕುರಿತು ಜನಜಾಗೃತಿ ಅಗತ್ಯ: ಪಾಟೀಲ
ವಿಜಯಪುರ 02: ಅಂಗಾಂಗ ದಾನದ ಮಹತ್ವದ ಕುರಿತು ಜನಜಾಗೃತಿಗೆ ಸಾಮಾಜಿಕ ಚಳವಳಿ ಅಗತ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ...
August 02, 02:14 PM   |   By Admin
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಳು ವಿಷಯ ಕುರಿತು ಕಾರ್ಯಾಗಾರ
ವಿಜಯಪುರ: ಜೀವನ-ಬದುಕು ಎಂಬುದು ನಿಮಗೆ ನೇರವಾಗಿ ಯಶಸ್ಸನ್ನು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳು ಮತ್ತು ಅವಕಾಶಗಳನ್ನು ನೀಡುತ್ತದೆ. ನಮ್ಮಲ್ಲಿರುವ ಶಕ್ತಿ-ಸಾಮರ್ಥವನ್ನು ಸಮ...
August 02, 11:45 AM   |   By Admin
ಅನುದಾನ ಒಬ್ಬರ ಹೆಸರಲ್ಲಿ, ಮತ್ತೊಬ್ಬರ ಹೆಸರಿನ ನಿವೇಶದಲ್ಲಿ ಕಟ್ಟಡ.ಅನಧಿಕೃತ ಕಟ್ಟಡ ತೆರುವಿಗೆ ಆಗ್ರಹ
ಚಡಚಣ: 2021/22 ನೇ ಸಾಲಿನ ಬಸವ ವಸತಿ ಯೋಜನೆದಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸರಕಾರದ ಅನುದಾನ ಒಬ್ಬರ ಹೆಸರಲ್ಲಿ, ಕಟ್ಟಡ ಮಾತ್ರ ಮತ್ತೊಬ್ಬರ ಹೆಸರಿನಲ್ಲಿರುವ ನಿವೇಶನದಲ್ಲಿ ಕಟ್...
August 01, 06:38 PM   |   By Admin
ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ದೇವರಹಿಪ್ಪರಗಿ:ತಾಲೂಕಿನ ಕೋರವಾರ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ‌ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮಂಗಳವಾರದಂದು ಜರುಗಿತು.ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾ...
August 01, 04:42 PM   |   By Admin

ಇತ್ತೀಚಿನ ಸುದ್ದಿ