ಜಿಪಂ ಸಿಇಓ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆ
ವಿಜಯಪುರ 12 : ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ...
August 12, 09:50 AM   |   By Admin
ಕಂಜಕ್ಟವೈಟೀಸ್ (ಮದ್ರಾಸ್ ಐ) ಬಗ್ಗೆ ಭಯಬೇಡ-ಎಚ್ಚರಿಕೆ ಇರಲಿ :ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಗುಣಾರಿ
ವಿಜಯಪುರ ಆ.11 :  ಕಂಜಕ್ಟವೈಟೀಸ್ (ಮದ್ರಾಸ್) ಇದೊಂದು ವೈರಸ್ನಿಂದ ಹರಡುವ ಕಾಯಿಲೆಯಾಗಿದ್ದು, ಸಾರ್ವಜನಿಕರು ಭಯಪಡದೇ ಎಚ್ಚರಿಕೆಯಿಂದಿರಲು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗ...
August 11, 06:59 PM   |   By Admin
ಅಪರಿಚಿತ ಗಂಡು ಶವ ಪತ್ತೆ : ವಾರಸುದಾರರ ಪತ್ತೆಗೆ ಮನವಿ
ವಿಜಯಪುರ ಆ.11 :  ಅಪರಿತ ಗಂಡು ಶವ ಪತ್ತೆಯಾಗಿರುವ ಕುರಿತು ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಅಪರಿಚಿತ ಗಂಡು ಶವ ವಾರಸುದಾರರ ಪತ್ತೆಗೆ ರೈಲ್ವೆ ಪೊಲೀಸ್&n...
August 11, 06:56 PM   |   By Admin
ಜೈವಿಕ ಇಂಧನ ಬಳಸಿ ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಿ: ವನಿತಾ
ವಿಜಯಪುರ: ಜೈವಿಕ ಇಂಧನದ ಮಹತ್ವ, ತಯಾರಿಕೆ, ಬಳಕೆ ಹಾಗೂ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್ ತಿಳಿಸಿದರು.ನಗರದ ಕರ್ನ...
August 11, 05:48 PM   |   By Admin
ರಾಜೇಶ್ವರಿಗೆ ಪಿಎಚ್.ಡಿ ಪದವಿ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರಾಜೇಶ್ವರಿ ಪುರಾಣಿಕ (ಬಳ್ಳೂರ್ಗಿ )  ಅವರು ಸಲ್ಲಿಸಿದ್ದ ಎ ಸ್ಟಡಿ ಆಫ್ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾ...
August 11, 04:19 PM   |   By Admin
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ವಸಂತೋತ್ಸವ ದಲ್ಲಿ ವಿದ್ಯಾರ್ಥಿಗಳ ಸಾಧನೆ
ವಿಜಯಪುರ: ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ (ಎಂ.ಕಾಂ) ವಿದ್ಯಾರ್ಥಿಗಳು ಅ.09ರಂದು ಬಿ.ಎಲ್.ಡಿ.ಇ. ಸಂಸ್ಥೆಯ ಬಂಗಾರಮ್ಮ ಸಜ್ಜನ...
August 11, 04:06 PM   |   By Admin
ಚಂಚಲ ಮನಸ್ಸು ಸದೃಢವಾಗಬೇಕು: ಡಾ.ಶ್ವೇತಾ.
ದೇವರಹಿಪ್ಪರಗಿ:ಆಧುನಿಕ ಕಾಲದಲ್ಲಿ ಮಕ್ಕಳ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದ್ದು ಅನೇಕ ಮಕ್ಕಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮಕ್ಕಳಿಗೆ ದೈಹಿಕವಾಗಿ ಮಾನ...
August 11, 03:35 PM   |   By Admin
ಜಿಲ್ಲಾಧಿಕಾರಿಗಳಿಂದ ನಗರದ ಬಾಲಮಂದಿರಕ್ಕೆ ಭೇಟಿ : ಪರಿಶೀಲನೆ
ವಿಜಯಪುರ 11:  ವಿಜಯಪುರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಬಾಲಕ-ಬಾಲಕಿಯರ ಸರಕಾರಿ ಬಾಲಮಂದಿರಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಬಾಲಮಂದಿರದ ವ್ಯವಸ್ಥೆ ಕುರಿತು ಪರಿಶೀಲನೆ...
August 11, 12:19 PM   |   By Admin
ನೂತನ ತಹಶೀಲ್ದಾರ್‌ಗೆ ಮುಖಂಡರಿಂದ ಸನ್ಮಾನ
ದೇವರಹಿಪ್ಪರಗಿ 10:  ನೂತನ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಬಿಜೆಪಿ ಮುಖಂಡರಿಂದ ಸನ್ಮಾನ.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರದಂದು ತಹಶೀಲ್ದಾರ್ ಅವರಿಗೆ ಬಿಜೆಪಿ...
August 10, 06:22 PM   |   By Admin
ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ: ಅಧಿಕಾರಿಗಳೊಂದಿಗೆ ಸಭೆ
ದೇವರಹಿಪ್ಪರಗಿ 10: ನೂತನ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಚೇರಿಗೆ ಹಾಜರಾಗುವ ಸಾರ್ವಜನಿಕರೊಂದಿಗೆ ಸಕರಾತ್ಮಕವಾ...
August 10, 04:20 PM   |   By Admin

ಇತ್ತೀಚಿನ ಸುದ್ದಿ