ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕ: ಶಿಲ್ಪಾ ಪಾಟೀಲ
ವಿಜಯಪುರ 04: ಇಂದಿನ ಮಕ್ಕಳು ಕೇವಲ ಅಂಕಗಳ ಹಿಂದೆ ಬೆನ್ನು ಹತ್ತದೇ ವ್ಯಕ್ತಿತ್ವ ವಿಕಸನಕ್ಕಾಗಿ ಅತಿ ಅವಶ್ಯಕವಾಗಿರುವ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಉತ್ತ...
September 04, 03:41 PM   |   By Admin
ಹೃದಯದಲ್ಲಿ ರಂಧ್ರ ಸಮಸ್ಯೆಯಿದ್ದ ಮೂರು ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ವಿಜಯಪುರ 04: ಹೃದಯದಲ್ಲಿ ರಂಧ್ರ ಸಮಸ್ಯೆ ಎದುರಿಸುತ್ತಿದ್ದ ಮೂರು ಮಕ್ಕಳಿಗೆ ನಗರದ ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ ಮಕ್ಕಳ ಹೃದಯರೋಗ ಖ್ಯಾತ ತಜ್ಞ ಡಾ. ಶ್ರೀನಿವಾಸ್ ಎಲ್‌. ನೇತೃತ್ವದ...
September 04, 03:39 PM   |   By Admin
ಚಾಲಕನ ಜಾಗುರೂಕತೆಯಿಂದ ತಪ್ಪಿದ ಬಾರಿ ಅನಾಹುತ
ವಿಜಯಪುರ 04: ಇಂಡಿಯಿಂದ ವಿಜಯಪುರ, ಜಮಖಂಡಿ, ರಾಮದುರ್ಗ ಮಾರ್ಗವಾಗಿ ರಾಣೇ ಬೆನ್ನೂರ ಹೋಗುವ ಬಸ್ಸೊಂದು ಬೆಳ್ಳಿಗ್ಗೆ 10-15 ಸುಮಾರಿಗೆ ಬಬಲೇಶ್ವರ, ಅರ್ಜುಣಗೆ ಹತ್ತಿರ ಮಾರ್ಗದ ಮಧ್ಯ ಬ...
September 04, 03:36 PM   |   By Admin
ನವಜಾತ ಹೆಣ್ಣು ಶಿಶು ಪತ್ತೆ
ವಿಜಯಪುರ 03: ವಿಜಯಪುರ ನಗರದ ರಹೀಂ ನಗರದ ರೆಹಮಾನಿ ಮಸೀದಿ ಹತ್ತಿರ  ಅಂದಾಜು 2 ದಿನದ ನವಜಾತ ಅನಾಮಧೇಯ ಹೆಣ್ಣು ಶಿಶುವೊಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ತೆಯಾಗಿದ್ದು, ...
September 03, 06:31 PM   |   By Admin
ಪತ್ರಿಕೋದ್ಯಮ ಎನ್ನುವುದು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ: ಪ್ರೊ.ಜಿ.ಬಿ.ಸೋನಾರ್
ವಿಜಯಪುರ,03:  ಪತ್ರಿಕೋದ್ಯಮ ಎನ್ನುವುದು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ, ಇದು ವೃತ್ತಿಪರತೆಯ ಆಧಾರದ ಮೇಲೆ ನಿರ್ಮಿತವಾದ ಒಂದು ಪ್ರಮುಖ ಕ್ಷೇತ್ರವಾಗಿದೆ ಎಂದು ಮಹಿಳಾ ...
September 03, 04:42 PM   |   By Admin
ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ: ರಿಮ್ಸ್‌ ಪ್ರಥಮ
ವಿಜಯಪುರ 3: ಕ್ರೀಡೆಗಳು ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬಿ.ಎಲ್‌.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯ...
September 03, 04:19 PM   |   By Admin
ಚಿದಂಬರೇಶ್ವರ ಭಾವಚಿತ್ರ ಪಲ್ಲಕ್ಕಿ ಉತ್ಸವ ಮೂರ್ತಿಯ ಅದ್ಧೂರಿ ಮೆರವಣಿಗೆ
ವಿಜಯಪುರ 31: ಚಿದಂಬರೇಶ್ವರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ಮೂರ್ತಿಯೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು. ವಿಜಯಪುರ ನಗರದ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರ...
September 01, 08:37 PM   |   By Admin
ಬಬಲೇಶ್ವರೆ ಮಂಡಲ ಸದಸ್ಯತಾ ಅಭಿಯಾನ -2024 ಮಂಡಲ ಕಾರ್ಯಾಗಾರ
ವಿಜಯಪುರ 01: ಬಬಲೇಶ್ವರ ತಾಲೂಕಿನ ಕೋಟ್ಯಾಳವ್ರ ಓಣಿಯ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟೀ ಬಬಲೇಶ್ವರೆ ಮಂಡಲ ಸದಸ್ಯತಾ ಅಭಿಯಾನ ಹಿ 2024 ಮಂಡಲ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು....
September 01, 08:29 PM   |   By Admin
ಭ್ರಷ್ಟಾಚಾರ ದೂರಿನ ಮೇರೆಗೆ ಸೂಕ್ತ ತನಿಖೆಗೆ ಆದೆಶೀಸಬೇಕೆಂದು ಪ್ರತಿಭಟನೆ
ವಿಜಯಪುರ 01: ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಮ್‌.ಬಿ.ಪಾಟೀಲರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ದೂರಿನ ಮೇರೆಗೆ ಸೂಕ್ತ ತನಿಖೆಗೆ ಆದೆಶೀಸಬೇಕೆಂದು ದಿನೇಶ್ ಕಲ್ಲಹಳ್ಳಿ ಅವರ...
September 01, 08:27 PM   |   By Admin
ಶಿವಚಿದಂಬರೇಶ್ವರ ಸ್ವಾಮಿಗಳ ಶ್ರಾವಣಮಾಸದ ಕಾರ್ಯಕ್ರಮಗಳು ಸಂಪನ್ನ
ವಿಜಯಪುರ 01: ಚಿದಂಬರ ಸೇವಾ ಸಮಿತಿ, ವಿಜಯಪುರ ವತಿಯಿಂದ ಶ್ರಾವಣ ಮಾಸದ 48ನೇ ವರ್ಷದ ಶಿವಚಿದಂಬರ ಅಪ್ರಕಾಶಿತ ಲೀಲಾಗ್ರಂಥ ಪಠಣದ ಮಂಗಲ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಗರದ ...
September 01, 07:07 PM   |   By Admin

ಇತ್ತೀಚಿನ ಸುದ್ದಿ