ಕೋವಿಡ್ ಕೇಂದ್ರ ಆರಂಭಿಕ ಕಿಟ್ ವಿತರಣೆ
ಗದಗ 05: ಬೆಂಗಳೂರು ಮೂಲದ ಮೆಶರ್ಿ ಮಿಷನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉತ್ತರ ಕನರ್ಾಟಕದ ಹಲವು ಜಿಲ್ಲೆಗಳಿಗೆ ಆಕ್ಷಿಜನ್ ಕಾನ್ಸೆಂಟ್ರೇಟರ್ಸ, ಸಿಲೆಂಡರ್, ಮಾಸ್ಕ್ ಒಳಗೊಂಡ ಕೋವಿಡ್ ...
June 05, 04:35 PM   |   By Admin
ಅಬಕಾರಿ ವಸ್ತುಗಳ ಜಪ್ತು
ಗದಗ 04:  ಗದಗ ಜಿಲ್ಲೆಯ  ಅಬಕಾರಿ ಉಪ ಆಯುಕ್ತರ   ನಿರ್ದೇಶನದಲ್ಲಿ   ದಿನಾಂಕ: 04-06-2021 ರಂದು ಅಬಕಾರಿ ಉಪ ಅಧೀಕ್ಷಕರು, ಗದಗ ಉಪ ವಿಭಾಗ ರವರ ...
June 04, 08:01 PM   |   By Admin
ಸೋಂಕಿನಿಂದ ಮೃತರಾದ ಕುಟುಂಬದವರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಿ
ಗದಗ 04:  ಕೋವಿಡ್ ಸೋಂಕು ನಿಯಂತ್ರಣಕ್ಕೆ  ಜಿಲ್ಲಾದ್ಯಂತ ವಿಧಿಸಲಾದ ಕಠಿಣ ಮಾರ್ಗಸೂಚಿಗಳ ಅನುಷ್ಟಾನದಲ್ಲಿ  ಅಧಿಕಾರಿಗಳ ನಿಷ್ಕಾಳಜಿ ಸಹಿಸಲಾಗದು ಎಂದು ಜಿಲ್ಲಾಧಿಕಾರ...
June 04, 07:58 PM   |   By Admin
ಆಹಾರ ಕಿಟ್ ವಿತರಣೆ ಯಂಗ್ ಇಂಡಿಯಾದ ಕಾರ್ಯಗಳು ಯಾವಗಲೂ ವಿಶೇಷ: ಎಸ್‌. ಎನ್‌. ಬಳ್ಳಾರಿ
ಗದಗ 4: ಯಂಗ್ ಇಂಡಿಯಾದ ಕಾರ್ಯಗಳು ಯಾವಾಗಲೂ ವಿಶೇಷ ಹಾಗೂ ವಿಶಿಷ್ಟತೆಯಿಂದ ಕೂಡಿರುತ್ತವೆ ಎಂದು ದ.ಸಂ.ಸ.ನ ಜಿಲ್ಲಾ ಸಂಚಾಲಕ ಎಸ್‌. ಎನ್‌. ಬಳ್ಳಾರಿ ಹೇಳಿದರು.  ಅವರು ಯಂಗ...
June 04, 05:41 PM   |   By Admin
ಕೃಷಿ ಚಟುವಟಿಕೆಗಳಿಗೆ ಬೀಜಗೊಬ್ಬರದ ಕೊರತೆಯಾಗದಂತೆ ನಿಗಾ ವಹಿಸಿ
ಗದಗ 04: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ಚುರುಕುಗೊಳ್ಳಬೇಕು. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಯಲ್ಲಿ ವ್ಯತ್ಯಯವಾಗಬಾರದು. ಬಿತ್ತನೆ ಬೀಜ, ರಸ...
June 04, 05:29 PM   |   By Admin
ಕೊರೊನಾ ಅರ್ಭಟ ನಿಲ್ಲುತ್ತಿಲ್ಲ ಸಾರ್ವಜನಿಕರ ಓಡಾಟ ತಪ್ಪುತ್ತಿಲ್ಲ
ಗದಗ 04: ಕೊರೊನಾ ಮಹಾಮಾರಿ ತನ್ನ ಎರಡನೇ ಅಲೆಯ ತೀವ್ರತೆಯನ್ನು ಹೆಚ್ಚಿಸಿದ್ದರು ಜನರು ಜಾಗೃತರಾಗದೆ ಅನಾವಶ್ಯಕವಾಗಿ ದ್ವಿಚಕ್ರ ವಾಹನದಲ್ಲಿ ರಸ್ತೆಗೆ ಬರುವುದನ್ನು ನೋಡಿದ ಲಕ್ಷ್ಮೇಶ್ವರ...
June 04, 04:58 PM   |   By Admin
ಬೀದಿ ಬದಿ ವ್ಯಾಪಾರಿಗಳಿಗೆ ಉಚಿತ ಕೋವಿಡ್ ಲಸಿಕೆ
ಗದಗ 4: ಗದಗ ಬೆಟಗೇರಿ ಅವಳಿ ನಗರದ ಬಿದಿ ವ್ಯಾಪಾರಿಗಳಿಗೆ ಕೋವಿಡ್ ವ್ಯಾಕ್ಸಿನ್ ಹಾಕಲು ರಾಜ್ಯ ಸರ್ಕಾರದ ಆದೆಶದಂತೆ ಗದಗ ಜಿಲ್ಲಾಡಳಿತ ನಿರ್ದೆಶನದಂತೆ ನಗರದ ಮುನಿಸಿಪಲ್ ಶಾಲೆಯಲ್ಲಿ ನೂ...
June 04, 04:42 PM   |   By Admin
ಪ್ರತಿದಿನ ಒಂದು ಕೋಟಿ ವ್ಯಾಕ್ಸಿನ್ ದೊರೆಯಬೇಕು: ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಿ ಎಸ್ ಪಾಟೀಲ
ಗದಗ 04: ಕೇಂದ್ರದ ಮೋದಿ ಸರಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ರೋಣ ಮಾಜಿ ಶಾಸಕ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ ಎಸ್ ಪಾಟೀಲ ಅವರು ಮನವಿ ಸಲ್ಲಿಸಿ ಮಾತನಾಡಿದ ಅ...
June 04, 04:40 PM   |   By Admin
ಬಿಪಿಎಲ್ ಪಡಿತರ ಕಾರ್ಡುದಾರರಿಗೆ 2500 ರೂ. ಆರು ತಿಂಗಳವರೆಗೆ ನೀಡುವಂತೆ ಆಗ್ರಹ
ಗದಗ 4: ಪ್ರಜಾಪರಿವರ್ತನ ವೇಧಿಕೆಯ ರಾಜ್ಯಾಧ್ಯಕ್ಷರಾದ ಬಸಯ್ಯ ನಂದಿಕೋಲಮಠ ನೇತೃತ್ವದಲ್ಲಿ ಪದಾಧಿಕಾರಿಗಳು ಇಂದು ಗದಗ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರ​‍್ಪನವರಿ...
June 04, 04:14 PM   |   By Admin
ರಾಜ್ಯದ ಎಲ್ಲ ಸಮುದಾಯದ ಬಡವರಿಗೆ ಸಹಾಯಧನಕ್ಕೆ ಪ್ಯಾಕೇಜ್ ಘೋಷಣೆ ಮನವಿ
ಗದಗ 4: ಜೈ ಭೀಮ ಸಂಘರ್ಷ ಸಮಿತಿ ಗದಗ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ವಾಯ್‌. ಹುಬ್ಬಳ್ಳಿ ನೇತೃತ್ವದಲ್ಲಿ ಗದಗ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿ ಬಿ. ಎಸ್‌. ಯೆಡಿಯೂರಪ್ಪನವರಿ...
June 04, 04:13 PM   |   By Admin

ಇತ್ತೀಚಿನ ಸುದ್ದಿ