ಶ್ರೇಷ್ಠ ಉದ್ಯಮಿ ವೀರಣ್ಣ ಪವಾಡದ ಅವರಿಗೆ ಕುರುಹಿನಶೆಟ್ಟಿ ಸಮಾಜದಿಂದ ಸನ್ಮಾನ
ಲಕ್ಷ್ಮೇಶ್ವರ, ಸೆ. 4: ತಾಲೂಕಿನ ಶಿಗ್ಲಿ ಗ್ರಾಮದ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಧಾರ್ಮಿಕ ಮುಖಂಡರಾದ ವೀರಣ್ಣ ಪವಾಡದ ಅವರನ್ನು ಕುರುಹಿನಶೆಟ್ಟಿ ಸಮಾಜದ ವತಿಯಿಂದ ಆತ...
September 04, 03:32 PM   |   By Admin
ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರೊಂದಿಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ
 ಲಕ್ಷ್ಮೇಶ್ವರ, ಸೆ. 4: ಇಂದಿನ ಆಧುನಿಕ ಜೀವನಶೈಲಿಯಲ್ಲಿ ವಿವಿಧ ಕಾರಣಗಳಿಂದ ತಂದೆ-ತಾಯಿ ಹಾಗೂ ಕುಟುಂಬದ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ಕಂಡುಬರುತ್ತಿದೆ....
September 04, 03:24 PM   |   By Admin
ಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ದಿ ಫೀನಿಕ್ಸ್‌ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿಗಳ ಸಾಧನೆ
ಲಕ್ಷ್ಮೇಶ್ವರ, ಸೆ. 4: ದಿ ಫೀನಿಕ್ಸ್‌ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್...
September 04, 03:22 PM   |   By Admin
ಶಿಗ್ಲಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಶಿಗ್ಲಿ 04 : ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪುರಸ್ಕೃತ ಹಾಗೂ ಧಾರ್ಮಿಕ ಮುಖಂಡ ವೀರಣ್ಣ ಪವಾಡದ ಅವರ ಮನೆಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್...
September 04, 03:18 PM   |   By Admin
125 ದಿನಗಳ ಕೆಲಸ ಪಡೆಯಲು ಕೂಲಿಕಾರರಿಗೆ ಕರೆ
ಗಜೇಂದ್ರಗಡ, ಸೆ.3: ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಜಿಎನ್‌ಆರಿ...
September 03, 07:07 PM   |   By Admin
ಸದು್ಗುರು ಶರಣಾನಂದರ 32ನೇ ಪುಣ್ಯಾರಾಧನೆ: ಸನ್ಮಾರ್ಗದ ಬದುಕಿಗೆ ಸದು್ಗುರುಗಳ ಸಂದೇಶ ಪ್ರೇರಣೆ
ಲೋಕದರ್ಶನ ವರದಿ ಗದಗ, ಸೆ.3: ಆಧ್ಯಾತ್ಮಿಕ ಸಾಧನೆ, ಸಮಾಜಮುಖಿ ಸೇವೆ ಹಾಗೂ ಮಾನವೀಯ ಮೌಲ್ಯಗಳ ಬೋಧನೆಯ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಸದು್ಗುರು ಶರಣಾನಂದರು ಆದರ್ಶ ಸಂತರು ಎಂ...
September 03, 06:41 PM   |   By Admin
ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್
ಗದಗ (ಕರ್ನಾಟಕ ವಾರ್ತೆ), ಸೆ.3: ಜಿಲ್ಲಾದ್ಯಂತ ಗೌರಿ-ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಶಿಸ್ತುಬದ್ಧವಾಗಿ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಸಿ.ಎ...
September 03, 05:13 PM   |   By Admin
ಶಿರಹಟ್ಟಿ ಪಪಂ ಕಟ್ಟಡ ಶಿಥಿಲಾವಸ್ಥೆ: ನೂತನ ಕಟ್ಟಡ ನಿರ್ಮಾಣಕ್ಕೆ ಆಗ್ರಹ
ಶಿರಹಟ್ಟಿ, ಸೆ. 3: ತಾಲ್ಲೂಕಿನ ಪುರಸಭೆ (ಪಪಂ) ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ನೂತನ ಕಟ್ಟಡ ನಿರ್ಮಾಣಕ್ಕ...
September 03, 03:59 PM   |   By Admin
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರೀದೀಪವಾದ ನಿವೃತ್ತ ಶಿಕ್ಷಕ ಬೊಮ್ಮನಗೌಡರ ಉಪಕಾರ ಸ್ಮರಣೆ
 ಶಿರಹಟ್ಟಿ 03 : ಶ್ರೀ ಜಗದ್ಗುರು ಫಕೀರೇಶ್ವರ ಪ್ರೌಢಶಾಲೆಯಲ್ಲಿ 1994ರಿಂದ ಕೋಚಿಂಗ್ ತರಗತಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ನಿವೃತ್ತ ಶಿ...
September 03, 03:56 PM   |   By Admin
ಮಕ್ಕಳ ಬಾಳಿಗೆ ಬೆಳಕಾದ ಅಪರೂಪದ ಸಂಪನ್ಮೂಲ ವ್ಯಕ್ತಿ: ಎಂ.ಎಚ್‌. ಸವದತ್ತಿ
ಗದಗ, ಸೆ.3: ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ರಜಾ ದಿನಗಳಲ್ಲಿಯೂ ಸಮಯ ವ್ಯರ್ಥ ಮಾಡದೆ, ಮಕ್ಕಳ ಭವಿಷ್ಯಕ್ಕಾಗಿ ತಮ್ಮ ತನು-ಮನ-ಧನವನ್ನು ಅರ​‍್ಿಸಿ ಕಾರ್ಯನಿರ್ವಹಿಸುತ್ತಿರುವ ಎಂ.ಎಚ್‌....
September 03, 03:53 PM   |   By Admin

ಇತ್ತೀಚಿನ ಸುದ್ದಿ