ಸಂಸತ್ ಸ್ಪರ್ಧೆಯಲ್ಲಿ ರೇಣುಕಾ ಪಾಟೀಲ ಪ್ರಥಮ ಮೆರಿಟ್ ಬಹುಮಾನ
ಗದಗ 17: ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ಗದಗದಲ್ಲಿ ಜರುಗಿದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ...
November 17, 12:02 PM   |   By Admin
24 *7 ನೀರು ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ: ಅಶೋಕ ಹಾದಿಮನಿ
ಗದಗ 16 : ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ 24 *7 ನೀರು ಸರಬರಾಜು ಯೋಜನೆಯು ಸುಮಾರು ವರ್ಷಗಳಿಂದ ಗದಗ-ಬೆಟಗೇರಿಗೆ ಸರಿಯಾಗಿ ನೀರಿನ ಸರಬರಾಜು ಸರಿಯಾಗಿ ಆಗುತ್ತಿಲ್ಲ...
November 17, 11:43 AM   |   By Admin
ರಸ್ತೆಗಳಲ್ಲಿ, ಉದ್ಯಾನವನಗಳಲಿನ ಕಸದ ರಾಶಿಯನ್ನು ಸ್ವಚ್ಛಗೊಳಿಸುವಂತೆ ಮನವಿ
ಗದಗ 16: ಗದಗ-ಬೆಟಗೇರಿ ನಗರಸಭೆ ವಾರ್ಡ್ ನಂಬರ್ 33ರ ವಾಡರ್ಿನ ವ್ಯಾಪ್ತಿಗೆ ಬರುವ ಪ್ರದೇಶಗಳ ರಸ್ತೆಗಳಲ್ಲಿ ಬೆಳೆದು ನಿಂತಿರುವ ಮುಳ್ಳಿನ ಕಂಟಿಗಳನ್ನು ತೆರವುಗೊಳಿಸಬೇಕು ಹಾಗೂ ಈ ಪ್ರದ...
November 17, 10:03 AM   |   By Admin
ನಿಯಮ ಉಲ್ಲಂಘಿಸಿ ಅಧಿಕ ಭಾರ ಹೊತ್ತ ಟಿಪ್ಪರ್ ಬಂಧಿಸುವಂತೆ ಆಗ್ರಹ
ಲೋಕದರ್ಶನ ವರದಿ ಲಕ್ಷ್ಮೇಶ್ವರ 16:  ನಿಯಮ ಉಲ್ಲಂಘಿಸಿ,ಹೆಚ್ಚಿನ ಪ್ರಮಾಣದ (ಓವರ್ ಲೋಡ್) ಖಡಿ,ಎಂ. ಸ್ಯಾಂಡ್ ಹಾಗೂ ಮರಳನ್ನು ಹೊತ್ತು ಸಂಚರಿಸುತ್ತಿರುವ ವಾಹನಗಳನ್ನು ಕೂಡಲ...
November 16, 06:48 PM   |   By Admin
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಂದ ಪರೀಶೀಲನಾ ಸಭೆ
ಗದಗ 16: ಜಾತಿ ಪ್ರಮಾಣ ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ವಿತರಿಸಲು ನಿಗಾವಹಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ...
November 16, 05:29 PM   |   By Admin
ಗದಗ ಜಿಲ್ಲೆಯಲ್ಲಿ 9893 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥ
ಗದಗ 12: ಗೌರವಾನ್ವಿತ ಸವರ್ೊಚ್ಛ ನ್ಯಾಯಾಲಯ, ನವದೆಹಲಿ, ಗೌರವಾನ್ವಿತ ಕರ್ನಾಟಕ  ಉಚ್ಛ ನ್ಯಾಯಾಲಯ, ಬೆಂಗಳೂರು ಹಾಗೂ ಕರ್ನಾಟಕ  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗ...
November 16, 04:51 PM   |   By Admin
ಗದಗ ಜಿಲ್ಲೆಯಲ್ಲಿ 9893 ಪ್ರಕರಣಗಳು : ರಾಜೀ ಸಂಧಾನದ ಮೂಲಕ ಇತ್ಯರ್ಥ
ಗದಗ 12: ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ, ನವದೆಹಲಿ, ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ಆದೇ...
November 16, 04:44 PM   |   By Admin
ಜಯಪ್ರಕಾಶ ಹೆಗಡೆಯವರಿಗೆೆ ಸನ್ಮಾನ
ಲೋಕದರ್ಶನ ವರದಿಗದಗ 16: ಮಾಜಿ ಸಚಿವರು, ಸಂಸದರು ಹಾಗೂ ಪ್ರಸಕ್ತ ರಾಜ್ಯ ಸರ್ಕಾರ ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆಯವರನ್ನು ಹಾಗೂ ಆಯೋಗದ ಸದಸ್ಯರಾದ ಬಿ.ಎಸ್. ರ...
November 16, 03:04 PM   |   By Admin
20ರಂದು "ಕನ್ನಡಿ"ಕವನ ಸಂಕಲನ ಲೋಕಾರ್ಪಣೆ
ಲೋಕದರ್ಶನ ವರದಿಗದಗ 16:  ಕನ್ನಡಿ ಕೃತಿಯು ದಿನನಿತ್ಯ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕ ರು ಕೊರೊನಾ ವೇಳೆ ವೈದ್ಯರು ಸಲ್ಲಿಸಿದ ಸೇವೆ ಹಾಗೂ ನಿರಂತರವಾಗಿ ಸುರಿದ ಮಳೆ ತಂದ ಆತ...
November 16, 02:44 PM   |   By Admin
ಅಟಲ್ ಭೂ ಯೋಜನೆ: ಅನುಷ್ಟಾನ ಹಾಗೂ ಮೇಲ್ವಿಚಾರಣೆ ಸಭೆ
 ಗದಗ 15: ಅಟಲ್ ಭೂಜಲ ಯೋಜನೆ  ಜಾರಿಗೊಳ್ಳುತ್ತಿರುವ ನಿಟ್ಟಿನಲ್ಲಿ ಅಟಲ್ ಭೂಜಲ ಯೋಜನೆ ಜಾರಿಯಲ್ಲಿರುವ ತಾಲೂಕುಗಳಲ್ಲಿ ಕಾರ್ಯಕ್ರಮಗಳನ್ನು ಪಾಲುದಾರ ಇಲಾಖೆಗಳ ಒಗ್ಗೂಡಿಸುವ...
November 15, 04:40 PM   |   By Admin

ಇತ್ತೀಚಿನ ಸುದ್ದಿ