ಅಲ್ಲಮಪ್ರಭು ಜಯಂತಿ ವಿಜೃಂಭಣೆಯಿಂದ ಆಚರಣೆ
ಕಳಸಾಪೂರ 28: ಗದಗ ತಾಲೂಕ ಕಳಸಾಪೂರ ಬಸವಕೇಂದ್ರ ವತಿಯಿಂದ 1447ನೇ ಶಿವಾನುಭವದಲ್ಲಿ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.  ಈ ಕಾರ್ಯಕ...
March 28, 04:16 PM   |   By Admin
ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವುದು ಶ್ಲಾಘನೀಯ: ಎಸ್. ಶಿವಣ್ಣ
ಲೋಕದರ್ಶನ ವರದಿಲಕ್ಷ್ಮೇಶ್ವರ 28: ಶಾಲೆಯ ಶಿಕ್ಷಕ ವೃಂದದವರು ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ತೋರಿಸುತ್ತಿರುವ ಪ್ರೀತಿ, ಮಮತೆ ಹಾಗೂ ಕಾಳಜಿಯನ್ನು ನೋಡಿದರೆ ತಮ್ಮ ಸ್ವಂತ ಮಕ್ಕಳಿಗೆ ...
March 28, 03:12 PM   |   By Admin
ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಣೆ
ಗದಗ 28 : ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಶನಿವಾರದಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು  ವಿತರಿಸಿದರು....
March 28, 12:28 PM   |   By Admin
ಗದಗ ಕ್ರಿಕೆಟರ್ಸ ಕ್ಲಬ್ ವತಿಯಿಂದ : ಬೇಸಿಗೆ ಶಿಬಿರ ಪ್ರಾರಂಭ
ಲೋಕದರ್ಶನ ವರದಿ ಗದಗ 27: ನಗರದ ಅಸ್ಟ್ರೋ ಟರ್ಫ ಗ್ರೌಂಡ ಹುಬ್ಬಳ್ಳಿ ರೋಡ ಗದಗ,  ಕ್ರಿಕೆಟರ್ಸ ಕ್ಲಬ್ (ರಿ) ವತಿಯಿಂದ ಬೇಸಿಗೆಯ ಶಿಬಿರವನ್ನು ಏ.4ರಿಂದ ಮೇ.14 ವರೆಗೆ ಪ್ರಾ...
March 27, 08:41 PM   |   By Admin
ಎನ್ ಎಸ್ ಎಸ್ ಶಿಬಿರ ಸಂಪನ್ನಗೊಂಡಿತು
ಲೋಕದರ್ಶನ ವರದಿ ಗದಗ 26 : ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ಸಮಾರೋಪ ಸಮಾರಂಭಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ, ಕೇಂದ್ರ ಯುವ ಸ...
March 27, 07:07 PM   |   By Admin
ಸಾರ್ವಜನಿಕ ಚರ್ಚೆ ಮಾಡದೆ ಒಳಮೀಸಲಾತಿ ತಂದಿರುವುದು ಖಂಡನೀಯ
ಲೋಕದರ್ಶನ ವರದಿ ಗದಗ 27:  ಇತ್ತೀಚಿಗೆ  ನಡೆದ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ತರಾತುರಿಯಲ್ಲಿ ಸಾರ್ವಜನಿಕ ಚರ್ಚೆ ಮಾಡದೆ, ಒಳ ಮೀಸಲಾತಿ ಜಾರಿಗೆ ತಂದಿರುವುದ...
March 27, 06:55 PM   |   By Admin
ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿ ರದ್ದುಗೊಳಿಸಿರುವುದನ್ನು ಹಿಂದಕ್ಕೆ ಪಡೆಯದಿದ್ದರೆ ಉಗ್ರ ಹೋರಾಟ: ಇಮ್ತಿಯಾಜ ಮಾನ್ವಿ
ಗದಗ 27:  ನಮ್ಮ ಕರ್ನಾಟಕ ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಅಂದರೆ ಅದು ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಆಗಿದೆ, 1995 ರಲ್ಲಿ ಅಂದಿನ ನಮ...
March 27, 05:05 PM   |   By Admin
ಉಚಿತ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ
ಲೋಕದರ್ಶನ ವರದಿಗದಗ 26: ವಾರ್ಡ್  ನಂಬರ್ 33ರ ಜಾಕಿರ್ ಹುಸೇನ್ ಸಮುದಾಯ ಭವನದಲ್ಲಿ ವಾಡರ್್ ನಂಬರ್ 33ರ ಅಕ್ಕಪಕ್ಕದ ಓಣಿಗಳ ಫಲಾನುಭವಿಗಳಿಗೆ ಎಚ್ ಕೆ ಪಾಟೀಲ ಸೇವಾ ತಂಡದಿಂದ ಡಾ....
March 27, 02:27 PM   |   By Admin
ಇಂದು `ಚಿನ್ಮಯ ಕಲಾಶ್ರೀ ಪ್ರಶಸ್ತಿ ಪ್ರದಾನ
ಗದಗ 27: ಪ್ರತಿ ವರ್ಷದಂತೆ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ `ಚಿನ್ಮಯ ಕಲಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ದಿ. 28 ರಂದು ಮಂಗಳವ...
March 27, 02:17 PM   |   By Admin
ಸಮಾಜದ ರಾಜ್ಯಾಧ್ಯಕ್ಷ ರವಿ ಶ್ರೀಕಾಂತ ಗಾಂವಕರರವರಿಗೆ ಸನ್ಮಾನ
ಲೋಕದರ್ಶನ ವರದಿಮಂಗಳೂರು 26:  ಇತ್ತೀಚಿಗಷ್ಟೇ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಹೆಚ್ಚಿನ  ಅನುಮೋದನೆಯೊಂದಿಗೆ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್...
March 26, 04:08 PM   |   By Admin

ಇತ್ತೀಚಿನ ಸುದ್ದಿ