ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಯೋಗಾನಂದ ಲೇಬಗೇರಿ
                ಕೊಪ್ಪಳ 19: ಪ್ರತಿಯೊಬ್ಬ ಮಕ್ಕಳಿಗೆ ಇರುವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರು ಆದ್ಯ ಕರ್ತವ್ಯವಾಗಿದೆ ಎಂದು ಗ್ರಾಮ ...
November 19, 05:20 PM   |   By Admin
ಕೊಪ್ಪಳ ಜಿಲ್ಲಾಡಳಿತ ವತಿಯಿಂದ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಸ್ವೀಕಾರ
ಕೊಪ್ಪಳ 19 : ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದ ನಿಮಿತ್ತ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಬುಧವಾರ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಸ್ವೀಕರಿಸಲಾಯಿತು. ಪ್ರತಿ ವರ್ಷದಂತೆ ನವ...
November 19, 03:49 PM   |   By Admin
ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ
ಕೊಪ್ಪಳ 19: ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆಗೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ  ಇಂದು ಸಂಭ್ರಮದಿಂದ ಚಾಲನೆ ನೀಡಲಾಯಿತು. ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ...
November 19, 03:46 PM   |   By Admin
ಕಾರ್ಖಾನೆ ಮಾಲೀಕರು ಜನರ ನೋವಿಗೆ ಸ್ಪಂದಿಸುವದಿಲ್ಲ - ಚೇತನ ಅಹಿಂಸಾ
             ಕೊಪ್ಪಳ  18: ಗದುಗಿನಿಂದ ಜನಸಾಮಾನ್ಯರು ಕಟ್ಟಿದ ಹೋರಾಟದ ಫಲವಾಗಿ ಇದೇ ಬಲ್ಡೋಟಾ ಗೋಲ್ಡ್‌ ಮೈನಿಂಗ್ ಮಾಡಲು ಕಪ್ಪತಗುಡ...
November 18, 07:10 PM   |   By Admin
ತಂಬಾಕು ಮುಕ್ತ ಯುವ ಅಭಿಯಾನ: ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ
            ಕೊಪ್ಪಳ 18:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ...
November 18, 06:15 PM   |   By Admin
ಕಾನೂನು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶಗಳಿವೆ; ಜಿಲ್ಲಾಧಿಕಾರಿ
           ಕೊಪ್ಪಳ 18: ಕಾನೂನು ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳಿವೆ. ಜೀವನದಲ್ಲಿ ಅವುಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು...
November 18, 06:00 PM   |   By Admin
ಸಾಲುಮರದ ತಿಮ್ಮಕ್ಕ ನಿಧನ ನಾಡಿಗೆ ತುಂಬಲಾರದನಷ ್ಟಉಂಟುಮಾಡಿದೆ : ಶಿವಮೂರ್ತಿ ಇಟಗಿ
                 ಯಲಬುರ್ಗಾ 18: ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ವೃಕ್ಷಮಾತೆಯಾಗಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿ,...
November 18, 05:30 PM   |   By Admin
ಬಿಎಸ್‌ಎನ್‌ಎಲ್ ಪತ್ತಿನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಕೊಪ್ಪಳ 18: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) ನೌಕರರ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು  ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಆಡಳಿತ ಮಂಡಳಿ ನೂತ...
November 18, 05:26 PM   |   By Admin
ರೈತರು ಬೆಳೆ ವಿಮೆ ಮಾಡಿಸಲು ಜಾಗೃತಿ ಮೂಡಿಸಿ- ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ
              ಕೊಪ್ಪಳ  18: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಅರ್ಹ ಮತ್ತು ಆಸಕ್ತ ...
November 18, 04:51 PM   |   By Admin
23ರಂದು ಕೊಪ್ಪಳದಲ್ಲಿ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ
ಕೊಪ್ಪಳ 18:  ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳದ ಪ್ರೌಢಶಾಲಾ ವಿಭಾಗದ 19 98, 99,ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಂದ ಇದೇ ದಿ, 23 ರ ರವಿವಾರ ಬೆಳಗ್ಗೆ 1...
November 18, 04:42 PM   |   By Admin

ಇತ್ತೀಚಿನ ಸುದ್ದಿ