ಇ.ವಿ.ಎಂ, ವಿ.ವಿ. ಪ್ಯಾಟ್ ಮತ ಯಂತ್ರದ ಮಾಹಿತಿ ಕಾರ್ಯಾಗಾರ
ಕೊಪ್ಪಳ 23: ಜಿಲ್ಲಾ ಸ್ವೀಪ್ ಸಮಿತಿಯಿಂದ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.  ಕೊಪ್ಪಳ ಜಿಲ್ಲಾ ಸ್ವೀಪ ಸಮಿತಿ ವತಿಯಿಂದ ಗುರುವಾ...
February 24, 10:28 AM   |   By Admin
ಎಲ್ಲರೂ ನ್ಯಾಯ ಪದ್ಧತಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ: ಶ್ರೀನಿವಾಸ
ಕೊಪ್ಪಳ 23: ಎಲ್ಲರೂ ನ್ಯಾಯ ಪದ್ಧತಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ...
February 24, 10:25 AM   |   By Admin
16ನೇ ಕಿರಿಯರ ರಾಷ್ಟ್ರಮಟ್ಟದ ವಾಲಿಬಾಲ್ ಚಾಂಪಿಯನ್ಷಿಪ್ ಕ್ರೀಡಾಕೂಟಕ್ಕೆ ನಂದಿನಿ ಆಯ್ಕೆ
ಕೊಪ್ಪಳ 20: ಕೊಪ್ಪಳ 16ನೇ ಕಿರಿಯರ ರಾಷ್ಟ್ರಮಟ್ಟದ ವಾಲಿಬಾಲ್ ಚಾಂಪಿಯನ್ಷಿಪ್ ಕ್ರೀಡಾಕೂಟಕ್ಕೆ ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟು ನಂದಿನಿ ತಂದೆ ಮಂಜುನಾಥ ಮೇದ್ರಳ್ಳಿ  ...
February 21, 12:24 PM   |   By Admin
ಮಂಡ್ಯದಲ್ಲಿ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಯಶಸ್ವಿ
ಲೋಕದರ್ಶನ ವರದಿಕೊಪ್ಪಳ 20: ಕನರ್ಾಟಕ ಬಾಲ ವಿಕಾಸ ಅಕ್ಯಾಡಮಿ ಧಾರವಾಡ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಬೆಂಗಳೂರು, ಇವುಗಳ ಸಂಯುಕ್ತ ಆಶ್ರಯದಲ್ಲಿ ಸಕ್ಕರೆ ನಾಡು ಮಂಡ್ಯನಗರದ ಗ...
February 21, 12:14 PM   |   By Admin
ವುಡನ್ ಸ್ಟ್ರೀಟ್ ಸಂಸ್ಥೆವತಿಯಿಂದ ಸಸಿ ನಡೆಯುವ ಕಾರ್ಯಕ್ರಮ
ಲೋಕದರ್ಶನ ವರದಿಕೊಪ್ಪಳ 20: ವುಡನ್ ಸ್ಟ್ರೀಟ್ ಬೆಂಗಳೂರು ವತಿಯಿಂದ ಅಗರ ಸರವೊರದಲ್ಲಿ ಪ್ಲಾಂಟ್ ಎ ಬೆಟರ್ ಫೂಚರ್ ಎಂದು ಸಸಿ ನಡೆಸುವ ಕಾರ್ಯಕ್ರಮವನ್ನು ದಿ: 20ರ ಬುದುವಾರದಂದು ಬೆಂಗಳೂ...
February 21, 12:12 PM   |   By Admin
ಬಳೂಟಗಿ ಗ್ರಾ ಪಂ. ಅವ್ಯವಹಾರ: ಶಶಿಧರ್
ಲೋಕದರ್ಶನ ವರದಿಕೊಪ್ಪಳ 19: 14ನೇ ಹಣಕಾಸು ಯೋಜನೆಯಲ್ಲಿ ಬಂದಿರುವ ಅನುದಾನವನ್ನು ಗ್ರಾಮಪಂಚಾಯತಿ ಅಧ್ಯಕ್ಷರ ಪತಿಯ ಹೆಸರಿನಲ್ಲಿ ಮತ್ತು ಪಂಚಾಯತಿ ಸದಸ್ಯರು ಹಾಗೂ ಸದಸ್ಯೆಯರ ಪತಿಯಂದಿರ ...
February 19, 03:12 PM   |   By Admin
ಎಲ್ಲಾ ಧರ್ಮದ ಜೊತೆ ಸಹೋದರ ಮನೋಭಾವತ್ವ ಹೊಂದಿದ ಶಿವಾಜಿ: ಹಿಟ್ನಾಳ
ಕೊಪ್ಪಳ 19: ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತರಾಗಿದ್ದು, ಎಲ್ಲಾ ಧರ್ಮದ ಜೊತೆ ಸಹೋದರ ಮನೋಭಾವತ್ವ ಹೊಂದಿದ್ದರು ಎಂದು ಕನರ್ಾಟಕ ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾ...
February 19, 03:10 PM   |   By Admin
ರೈತರಿಗೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಮಾಹಿತಿ ನೀಡಿ: ಸುನೀಲ್ಕುಮಾರ
ಕೊಪ್ಪಳ 19: ಕೊಪ್ಪಳ ಜಿಲ್ಲೆಯ ರೈತರಿಗೆ "ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಸಂಬಂಧಿಸಿದ ಇಲಾಖಾ ಅ...
February 19, 03:08 PM   |   By Admin
ಗುಣಮಟ್ಟಕ್ಕೆ ಒತ್ತು ನೀಡಿದರೆ ಆದಾಯ ಹೆಚ್ಚಳ: ಗಂಗಾಧರಪ್ಪ
ಕೊಪ್ಪಳ 18: ತಾಂತ್ರಿಕವಾಗಿ ಹಣ್ಣುಗಳ ಗುಣಮಟ್ಟಕ್ಕೆ ಒತ್ತು ನೀಡಿದರೆ ಆದಾಯ ಹೆಚ್ಚಳ ಸಾಧ್ಯವಾಗಲಿದೆ ಎಂದು ಕೊಪ್ಪಳ ತಾಲೂಕಿನ ಮುನಿರಾಬಾದ್ ತೋಟಗಾರಿಕೆ ಕಾಲೇಜಿನ ಡೀನ್ ಗಂಗಾಧರಪ್ಪ ಅವರ...
February 18, 03:16 PM   |   By Admin
ಜಿಲ್ಲೆಯಲ್ಲಿ ಕೈಗಾರಿಕೆ ವಾತಾವರಣ ನಿಮರ್ಿಸಿ: ಪೆದ್ದಪ್ಪಯ್ಯ
ಕೊಪ್ಪಳ 18: ಕನರ್ಾಟಕ ರಾಜ್ಯ ಹಣಕಾಸು ಸಂಸ್ಥೆಯ ಅತ್ಯಾಕರ್ಷಕ ಸಾಲ ಯೋಜನೆಗಳನ್ನು ಪಡೆದು ಜಿಲ್ಲೆಯಲ್ಲಿ ಕೈಗಾರಿಕೆ ವಾತವರಣವನ್ನು ನಿಮರ್ಿಸಿ ಎಂದು ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿ...
February 18, 03:14 PM   |   By Admin

ಇತ್ತೀಚಿನ ಸುದ್ದಿ