ಕಾಂಗ್ರೆಸ್ ಪಕ್ಷದವರು ಢೋಂಗಿ ರಾಜಕಾರಣ ಅಂದ್ರೆ ಏನು ಮಾಡಲಾಗದು: ಸಚಿವ ಬಿ.ಸಿ.ಪಾಟೀಲ್
ಲೋಕದರ್ಶನ ವರದಿಕೊಪ್ಪಳ 18: ಜಿಲ್ಲೆಯಲ್ಲಿ ಈಚೆಗೆ ಮಳೆ ಸುರಿದು ಸುಮಾರು 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿತ್ತು. ಅದನ್ನು ಪರಿಶೀಲನೆ ಮಾಡಿ ರೈತರಿಗೆ ಧೈರ್ಯ ...
April 18, 03:41 PM   |   By Admin
ಆಶಾ, ಅಂಗನವಾಡಿ ಕಾರ್ಯಕತರ್ೆಯರಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಿ: ಬಿ.ಸಿ. ಪಾಟೀಲ
ಕೊಪ್ಪಳ 18: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕತರ್ೆಯರು ಮತ್ತು ಅಂಗನವಾಡಿ ಕಾರ್ಯಕತರ್ೆಯರು ಪ್ರತಿ ಮನೆಗೆ ತೆರಳಿ ಥರ್ಮಲ್ ಸ್ಕ್ಯಾನರ್ ಬಳಸಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲು ಬೇಕಾದ...
April 18, 03:35 PM   |   By Admin
ಲಾಕ್ಡೌನ್ ನಿಯಮವನ್ನು ಮೀರುತ್ತಿರುವ ಶಾಸಕರು, ಸಚಿವರು
ಲೋಕದರ್ಶನ ವರದಿಗಂಗಾವತಿ 17:  ಜಿಲ್ಲೆಯಲ್ಲಿ ಜನರಿಗೆ ಧವಸ ಧಾನ್ಯಗಳನ್ನು, ಆಹಾರದ ಪೊಟ್ಟಣಗಳನ್ನು ದಾನ ನೀಡುವ ನೆಪದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಉಲ್ಲಂಘಿಸು...
April 18, 10:57 AM   |   By Admin
ಗಂಗಾವತಿ ನಗರದಲ್ಲಿ ಕಡ್ಡಾಯವಾಗಿ ವಾಡರ್್ಗಳಿಗೆ ತೆರಳಿ ಸಗಟು ಮಾರಾಟ ಮಾಡಿ
ಕೊಪ್ಪಳ 17: ಗಂಗಾವತಿ ನಗರದ ಮಾರುಕಟ್ಟೆಯಲ್ಲಿ ಇರುವ ತರಕಾರಿ ವರ್ತಕರು ತಮ್ಮ ಅಂಗಡಿಯನ್ನು ಎ.ಪಿ.ಎಂ.ಸಿ ಯಾಡರ್್ನಲ್ಲಿ ಸ್ಥಳಾಂತರಿಸಬೇಕು. ತಮ್ಮಲ್ಲಿರುವ ತರಕಾರಿಯನ್ನು ಈಗಾಗಲೆ ಗುರುತ...
April 18, 10:49 AM   |   By Admin
ರೈತರಿಂದ ಆನ್‌ಲೈನ್‌ ಟ್ರೇಡಿಂಗ್ ಆರಂಭ- ಬಿ.ಸಿ.ಪಾಟೀಲ್
ಕೊಪ್ಪಳ, ಏ.18,ಕೃಷಿ  ಸಚಿವನಾಗಿ ತಾವು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದು, ರೈತರ ಕೆಲಸಗಳನ್ನು  ಮಾಡುತ್ತಿರುವ ಹೆಮ್ಮೆ ಹಾಗೂ ಆತ್ಮತೃಪ್ತಿ ಎರಡೂ ತಮಗಿದೆ ಎಂ...
April 18, 09:49 AM   |   By Admin
30ಕುಟುಂಬಗಳಿಗೆ ದವಸ ಧಾನ್ಯ ವಿತರಣೆ
ಲೋಕದರ್ಶನ ವರದಿಕೊಪ್ಪಳ 15: ಭಾಗ್ಯನಗರದಲ್ಲಿ ನಡೆದ ದಿ. 15ರಂದು ಡಾ. ಬಿ.ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸರಳವಾಗಿ ಹೂವಿನ ಮಾಲಾರ್ಪಣ...
April 15, 03:41 PM   |   By Admin
ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ
ಲೋಕದರ್ಶನ ವರದಿಕೊಪ್ಪಳ 14: ಇಲ್ಲಿಗೆ ಸಮೀಪದ ಭಾಗ್ಯನಗರ ಪಟ್ಟಣದಲ್ಲಿರುವ ಶ್ರೀ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದಶರ್ಿ ಅನೀಲ್ಕುಮಾರ ಬೇಗಾರ ಅವರ ನಿವಾಸದಲ್ಲಿ ಸಂವಿಧಾನ ಶಿಲ್ಪ...
April 14, 03:31 PM   |   By Admin
ಕೊಪ್ಪಳ ಜಿಲ್ಲಾಡಳಿತದಿಂದ ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಕೆ
ಕೊಪ್ಪಳ 14: ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ರವರ 129ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಏ.14) ...
April 14, 03:28 PM   |   By Admin
ವಿವಿಧ ಸಂಸ್ಥೆಗಳಿಂದ ಕೊರೊನಾ ವೈರಸ್ ಕುರಿತು ಜಾಗೃತಿ
ಲೋಕದರ್ಶನ ವರದಿಕೊಪ್ಪಳ 11: ತಾಲೂಕಿನಾದ್ಯಂತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಂಜೆಂಟಾ ಇಂಡಿಯಾ ಲಿಮಿಟೆಡ್ ಮತ್ತು ಕಿಲರ್ೋಸ್ಕರ...
April 12, 07:05 AM   |   By Admin
ಭಾಗ್ಯನಗರದಲ್ಲಿ ಬಡವರ ನೆರವಿಗೆ ಬಂದ ಮಹಿಳಾ ಸಾಂತ್ವನ ಕೇಂದ್ರ
ಲೋಕದರ್ಶನ ವರದಿಕೊಪ್ಪಳ 11: ಕೊರೊನಾ ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶವೇ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಭಾಗ್ಯನಗರದಲ್ಲಿ ಯಲಬುಗರ್ಾ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ...
April 12, 06:58 AM   |   By Admin

ಇತ್ತೀಚಿನ ಸುದ್ದಿ