ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಮಷಿನ್ ವಿತರಣೆ
ಕೊಪ್ಪಳ 27: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸವರ್ೇಕ್ಷಣಾ ಘಟಕ ಹಾಗೂ ಎನ್ಸಿಡಿ ಮತ್ತು ಕಾಡರ್ಿಯಾಲಜಿ, ಡೋರ್ಸ್ಟೆಪ್ಸ್ ಫೌಂಡೇಷನ್ ಟ್ರಸ್ಟ...
May 27, 03:07 PM   |   By Admin
ಸಾರ್ವಜನಿಕರ ಆಸಕ್ತಿಗನುಗುಣವಾಗಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ: ಫೌಜಿಯಾ ತರನ್ನುಮ್
ಕೊಪ್ಪಳ 26: ಜಿಲ್ಲೆಯ ಅವಶ್ಯಕತೆ ಹಾಗೂ ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನು ನೀಡಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್...
May 26, 07:02 PM   |   By Admin
ಕ್ಷಯರೋಗ ನಿರ್ಮೂಲನಾ ಆರೋಗ್ಯ ಅಭಿಯಾನ ಯಶಸ್ವಿ
ಲೋಕದರ್ಶನ ವರದಿಕೊಪ್ಪಳ 26: ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ನವರು ಬುಧವಾರದಂದು ಕೊಪ್ಪಳ ನಗರದ ಪಂಜುಮ್ ಪಂಚಕಮಿಟಿ ಪಲ್ಟಾನ್ಗಲ್ಲಿ ಮತ್ತು ಮದರ್್ನ್ಅಲ್ಲಿ ಕಮಿಟಿ ಸಂಘದ ಜೊ...
May 26, 03:53 PM   |   By Admin
ನೋಟರಿಗಳ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಆಸೀಫ್ ಅಲಿ ಒತ್ತಾಯ
ಲೋಕದರ್ಶನ ವರದಿ ಕೊಪ್ಪಳ 25: ಮುಂದಿನ ದಿನಮಾನಗಳಲ್ಲಿ ನೋಟರಿಗಳ ನವೀಕರಣಕ್ಕಾಗಿ ಸಮಯವನ್ನು ನಿಗದಿಪಡಿಸಿ ನೋಟರಿಗಳ ಅನುಕೂಲಕ್ಕಾಗಿ ನ್ಯಾಯಸಮ್ಮತವಾಗಿ ನೋಟರಿ ಕಾಯ್ದೆ ತಿದ್ದುಪಡಿಗ...
May 25, 08:24 PM   |   By Admin
ಕಳಪೆ ಬೀಜ, ರಸಗೊಬ್ಬರದ ಬಗ್ಗೆ ಎಚ್ಚರಿಕೆ ವಹಿಸಿ: ವಿ.ರಶ್ಮಿ ಮಹೇಶ
ಕೊಪ್ಪಳ 25: ಮುಂಗಾರು ಆರಂಭವಾಗಿದ್ದು, ಬಿತ್ತನೆಗಾಗಿ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಸಂಭವವಿದ್ದು, ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಹಿ...
May 25, 07:04 PM   |   By Admin
ಉಪ್ಪಾರ ಸಮುದಾಯ ಭವನಕ್ಕೆ ರೂ. 50ಲಕ್ಷ ಸಚಿವ ಶ್ರೀನಿವಾಸ ಪೂಜಾರಿ ಭರವಸೆ
ಕೊಪ್ಪಳ 25: ಹಿಂದುಳಿದ ಉಪ್ಪಾರ ಜನಾಂಗಕ್ಕೆ ಸೂಕ್ತ ಸೌಲಭ್ಯ ಒದಗಿಸುವುದು ಸರಕಾರದ ಕರ್ತವ್ಯವಾಗಿದ್ದು, ಗಂಗಾವತಿ ಉಪ್ಪಾರ ಸಮಾಜದ ತಾಲೂಕಾ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸರಕಾರದಿಂದ ರೂ....
May 25, 03:33 PM   |   By Admin
ಕಿನ್ನಾಳ ಸೇವಾ ವಿದ್ಯಾಲಯ 100% ಫಲಿತಾಂಶ
ಕೊಪ್ಪಳ 25: ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಆಂಗ್ಲ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ಪಡೆದಿದೆ. ಪರೀಕ್ಷೆಗೆ...
May 25, 03:23 PM   |   By Admin
29ರಂದು ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ
ಹಾಲಯ್ಯ ಹುಡೇಜಾಲಿಗೆ ಪ್ರಶಸ್ತಿ ಪ್ರದಾನ      ಕೊಪ್ಪಳ 24: ಪಕ್ಕದ ಬಳ್ಳಾರಿ ನಗರದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ನಡೆಯುತ್ತಿರುವ ನಾಟಕ ಪ್ರಶಸ್ತಿ ...
May 24, 08:12 PM   |   By Admin
ಫಲಾನುಭವಿಗಳಿಗೆ ಸೌಲಭ್ಯ ನೀಡಲು ಮಧ್ಯವರ್ತಿಗಳ ಅಗತ್ಯವಿಲ್ಲ : ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕೊಪ್ಪಳ 24: ಇಲಾಖೆಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲು ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ. ನಿಯಮಗಳನುಸಾರ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಎಂದು ರಾಜ್ಯ ಸಮಾಜ ಕ...
May 24, 08:02 PM   |   By Admin
ಸಚಿವರಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಕೊಪ್ಪಳ 24: ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗ...
May 24, 07:55 PM   |   By Admin

ಇತ್ತೀಚಿನ ಸುದ್ದಿ