ಸ್ವಾತಂತ್ರ್ಯ ಸೇನಾನಿ ಅಶ್ಫಾಖುಲ್ಲಾಖಾನ್ ಶಿಕ್ಷಣ ಸಂಘದ ಉದ್ಘಾಟನೆ
ಕೊಪ್ಪಳ,ಅ.15: ನಗರದ ಹಮಾಲರ ಕಾಲೋನಿಯ ಸ್ವಾತಂತ್ರ ಸೇನಾನಿ ಸೈಯದ್ ಅಶ್ಫಾಕುಲ್ಲಾ ಖಾನ್ ರವರ ವೃತ್ತದ ಹತ್ತಿರ ನೂತನವಾಗಿ ಅಶ್ಫಾಕುಲ್ಲಾ ಖಾನ್ ರವರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಶಿ...
October 16, 11:41 AM   |   By Admin
ದಿ. 22ರಂದು ಕೊಪ್ಪಳದಲ್ಲಿ ಕವಿಗೋಷ್ಠಿ ಮುಷಾಯರಾ ಕಾರ್ಯಕ್ರಮ
ಕೊಪ್ಪಳ,ಅ.15: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಾಂಧಿ ಜಯಂತಿ ಪ್ರಯುಕ್ತ  ಇದಾರೆ ಉರ್ದು ಅದಬ್ ಇಸ್ಲಾಮಿ ಕೊಪ್ಪಳ ಘಟಕ ಹಾಗೂ ಕನರ್ಾಟಕ ರಾಜ್ಯ ಮುಸ್ಲಿಂ ಸರಕಾರಿ ನೌಕರರ ...
October 16, 11:32 AM   |   By Admin
ನೂತನ ಪಿಐ ಸಂತೋಷ ಹಳ್ಳೂರ ಅಧಿಕಾರ ಸ್ವೀಕಾರ
ಕೊಪ್ಪಳ 15: ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ನೂತನ ಆರಕ್ಷಕ ನೀರೀಕ್ಷಕ (ಪಿ.ಐ.) ಯಾಗಿ ಸಂತೋಷ ಹಳ್ಳೂರರವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರು ಇತ್ತೀಚ...
October 15, 07:44 PM   |   By Admin
ಅಂಚೆ ಇಲಾಖೆ: ಸಾರ್ವಜನಿಕರ ಅನುಕೂಲಕ್ಕೆ ಸಮೂಹ ಅಪಘಾತ ಸುರಕ್ಷಾ ಪಾಲಿಸಿ
ಕೊಪ್ಪಳ 15: ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್‌ನ ಮೂಲಕ ಟಾಟಾ-ಎಐಜಿ ಅಥವಾ ಸಮೂಹ ಅಪಘಾತ ಸುರಕ್ಷಾ ಪಾಲಿಸಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಿಡುಗಡೆ ಮಾ...
October 15, 06:45 PM   |   By Admin
ಜಾನುವಾರು ದತ್ತು ಪಡೆದ ಸುಶೀರೇಂದ್ರ ರಾವ್‌ಗೆ ಪ್ರಮಾಣ ಪತ್ರ ವಿತರಣೆ
ಕೊಪ್ಪಳ,15: ಪುಣ್ಯಕೋಟಿ ಯೋಜನೆಯಡಿ ಜಾನುವಾರು ದತ್ತು ಪಡೆದ ಸುಶೀರೇಂದ್ರ ರಾವ್ ಅವರಿಗೆ ಸಂಸದರಾದ ಕರಡಿ ಸಂಗಣ್ಣನವರು ಪ್ರಮಾಣ ಪತ್ರ ವಿತರಣೆ ಮಾಡಿದರು. ಪುಣ್ಯಕೋಟಿ ಯೋಜನೆಯಡಿ ಕ...
October 15, 06:20 PM   |   By Admin
ಮೀನು ಉತ್ಪಾದಕರ ಸಮಾವೇಶ: ಭಾಗವಹಿಸಲು ಹೆಸರು ನೋಂದಾಯಿಸಿ
ಕೊಪ್ಪಳ 15: ಮೀನುಗಾರಿಕೆ ಇಲಾಖೆ ವತಿಯಿಂದ ಅಕ್ಟೋಬರ್ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಒಳನಾಡು ಮೀನು ಉತ್ಪಾದಕರ ಸಮಾವೇಶ-2022 ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ...
October 15, 02:59 PM   |   By Admin
ಬಾರಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸಿ: ಕರಡಿ ಸಂಗಣ್ಣ
ಕೊಪ್ಪಳ 14: ಭಾರಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸುವಂತೆ ಕೊಪ್ಪಳ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷ ಕರಡಿ ಸಂಗಣ್ಣ ಅವರು  ಸಾರಿ...
October 14, 06:36 PM   |   By Admin
ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಣೆಗೆ ನಿರ್ಧಾರ: ಸುಂದರೇಶ ಬಾಬು
ಕೊಪ್ಪಳ 14: ಜಿಲ್ಲಾ ಕೇಂದ್ರದಲ್ಲಿ ನವೆಂಬರ್ 01 ರಂದು ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಹೇಳಿದ...
October 14, 06:31 PM   |   By Admin
ದೇಶದ ಬದ್ಧತೆಗಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ: ಹಿಟ್ನಾಳ
ಲೋಕದರ್ಶನ ವರದಿ ಕೊಪ್ಪಳ 14: ದೇಶದಲ್ಲಿ ಕೋಮು ಸಂಘರ್ಷ ತಾರಕಕ್ಕೆ ಏರಿದ್ದು, ಜಾತಿ ಜಾತಿಗಳ ಮದ್ಯೆ ತುಂಬಿರುವ ಕಂದಕವನ್ನು ಸರಿ ಮಾಡುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದ...
October 14, 06:13 PM   |   By Admin
ನಗರದ ಅಶೋಕ ಸರ್ಕಲ್‌ಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ
ಲೋಕದರ್ಶನ ವರದಿ ಕೊಪ್ಪಳ 14: ಕಳೆದ ಎರಡು ದಿನದ ಹಿಂದೆ  ಟಿಪ್ಪರ್ ವಾಹನ ಒಂದು ಚಾಲಕನ ನಿಯಂತ್ರಣ ತಪ್ಪಿ ಅಶೋಕ ವೃತ್ತಕ್ಕೆ ಡಿಕ್ಕಿ ಹೊಡೆದಿದ್ದು ಅಲ್ಪ ಪ್ರಮಾಣದ ಹಾನಿಯಾಗಿ...
October 14, 04:59 PM   |   By Admin

ಇತ್ತೀಚಿನ ಸುದ್ದಿ