ಕೊಪ್ಪಳ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ; ಪರಿಶೀಲನೆ
ವಿಧಾನಸಭಾ ಚುನಾವಣೆ: ಮಸ್ಟರಿಂಗ್ ಕಾರ್ಯ ಯಶಸ್ವಿ ಕೊಪ್ಪಳ: ಪೂರ್ವ ನಿಗದಿಯಂತೆ ಮೇ 09ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುಗರ್ಾ ಮತ್ತು ಕೊಪ್ಪಳ ವಿಧಾನಸಭಾ ಕ್...
May 09, 01:03 PM   |   By Admin
ಎಸ್ಸೆಸ್ಸೆಲ್ಸಿಯಲ್ಲಿ ಕೊಪ್ಪಳ ಜಿಲ್ಲೆಗೆ ಎ ಗ್ರೇಡ್‌: ಜಿಲ್ಲಾಧಿಕಾರಿಗಳು ಹರ್ಷ
ಕೊಪ್ಪಳ ಮೇ 08: ಎಸ್‌.ಎಸ್‌.ಎಲ್‌.ಸಿ  ಫಲಿತಾಂಶ ಮೇ 08ರಂದು ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆಯು ಶೇ 90.27ರಷ್ಟು ಸಾಧನೆ ಮಾಡಿ ಎ ಗ್ರೇಡ್ ಸ್ಥಾನ ಪಡೆದಿರುವುದಕ್ಕೆ ಜಿಲ್ಲಾಧ...
May 08, 09:45 PM   |   By Admin
ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರಿಂದ ಪತ್ರಿಕಾಗೋಷ್ಠಿ : ವಿಧಾನಸಭಾ ಚುನಾವಣೆ: ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆ
ಕೊಪ್ಪಳ 08: ಮೇ 10ರಂದು ಮತದಾನ ಮತ್ತು ಮೇ 13ರಂದು ಮತ ಎಣಿಕೆ ಸುಗಮವಾಗಿ ಸಾಗಿ ವಿಧಾನಸಭಾ ಚುನಾವಣೆ-2023ರ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲ...
May 08, 09:39 PM   |   By Admin
ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ಫಲಿತಾಂಶ ಶೇ. 84.37
ಲೋಕದರ್ಶನ ವರದಿಕೊಪ್ಪಳ 08: ಬಿ,ಎಸ್.ಜಿ,ಎಸ್ ಟ್ರಸ್ಟಿನ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯ 2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಶೇ. 84.37 ರಷ್ಟಾಗಿದೆ.ಒ...
May 08, 04:43 PM   |   By Admin
ಎಸ್.ಎಸ್.ಎಲ್.ಸಿ ಫಲಿತಾಂಶ: ವಿದ್ಯಾರ್ಥಿಗಳ ಸಾಧನೆ
ಕೊಪ್ಪಳ: ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಕನ್ನಡ ಮಾಧ್ಯಮ ಪ್ರೌಢ ಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೆ.94.54 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಒಟ್ಟು 55 ವಿದ್ಯಾರ್ಥಿಗಳ...
May 08, 03:28 PM   |   By Admin
ಆಳುವ ಸರಕಾರದ ವಿರುದ್ಧ ಆಕ್ರೋಶಗೊಂಡ ಕೊಪ್ಪಳ ಕ್ಷೇತ್ರದ ಜನ
ಕೊಪ್ಪಳ. 08: ಎದ್ದೇಳು ಕರ್ನಾಟಕ-ಸಮಾನ ಮನಸ್ಕರ ವೇದಿಕೆ ಅಡಿಯಲ್ಲಿ ಏ.25ರಿಂದ ಮೇ.07ರವರೆಗೆ ನಡೆದ ಕೋಮುವಾದಿಗಳನ್ನು ಸೋಲಿಸಿ, ಮುಂಚೂಣಿಯಲ್ಲಿರುವ ವಿರೋಧ ಪಕ್ಷವನ್ನು ಗೆಲ್ಲಿಸಿ ಎಂಬ ...
May 08, 02:52 PM   |   By Admin
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ 1322 ಮತಗಟ್ಟೆಗಳಲ್ಲಿ ನಾಳೆ ಮತದಾನ
ಕೊಪ್ಪಳ 08 :ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮೇ 10ರಂದು  ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ 1322 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂ...
May 08, 01:32 PM   |   By Admin
ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಕ್ಕೆ ಅಗತ್ಯ ಸಿದ್ಧತೆ: ಎಂ.ಸುಂದರೇಶಬಾಬು
ಕೊಪ್ಪಳ 08:ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಕ್ಕೆ ಅಗತ್ಯ ಸಿದ್ಧತೆ ...
May 08, 01:07 PM   |   By Admin
ವಿಠಲಾಪುರ ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು
ಕೊಪ್ಪಳ 07: ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ತಾಲೂಕು ಅಧಿಕಾರಿಗಳ ತಂಡವು ಮೇ 7ರಂದು ಮಧ್ಯಾಹ್ನ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆ...
May 07, 06:18 PM   |   By Admin
ಬೆವರು ಸುರಿಸಿ ದುಡಿವ ಜನರಿಗೆ ಮಹತ್ವದ ಮತದಾನ ಜಾಗೃತಿ ಪಾಠ
ಕೊಪ್ಪಳ 07:  ಮತದಾನ ಜಾಗೃತಿ ಚಟುವಟಿಕೆಯಲ್ಲಿ ರಾಜ್ಯದಲ್ಲಿಯೇ ಗಮನ ಸೆಳೆದ ಕೊಪ್ಪಳ ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿದ್ದು, ನರೇಗಾ ಕೂಲಿ ಕಾರ್ಮಿಕ...
May 07, 06:16 PM   |   By Admin

ಇತ್ತೀಚಿನ ಸುದ್ದಿ